Browsing Category

Interesting

ಏಕಾಏಕಿ 50 ಅಡಿ ಆಳಕ್ಕೆ ಕುಸಿದ ಮನೆ!

ಏಕಾಏಕಿ ಮನೆಯೊಂದು ಇದ್ದಕ್ಕಿದ್ದಂತೆ 50 ಅಡಿ ಆಳಕ್ಕೆ ಕುಸಿದಿರುವಂತಹ ಭಯಾನಕ ಘಟನೆ ನಡೆದಿದ್ದು, ಮನೆಯಲ್ಲಿದ್ದವರು ಎಚ್ಚೆತ್ತಿದ್ದರಿಂದ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಹೌದು. ಮಹಾರಾಷ್ಟ್ರದ ಚಂದ್ರಾಪುರದ ಘುಗೂಸ್‌ ಎಂಬಲ್ಲಿ ಮನೆಯೊಂದು ಇದ್ದಕ್ಕಿದ್ದಂತೆ 50 ಅಡಿ ಆಳಕ್ಕೆ

ಗೋಡೆಯಲ್ಲಿ ಅಂಟಿದ್ದ ಸೊಳ್ಳೆಯಿಂದ ಸಿಕ್ಕಿತು ಕಳ್ಳನ ಗುರುತು!

ಇಂದಿನ ಕಳ್ಳರು ಸಾಮಾನ್ಯ ಕಳ್ಳರಾಗಿರುವುದಿಲ್ಲ. ಯಾಕೆಂದರೆ, ಎಲ್ಲರೂ ಬುದ್ಧಿವಂತರಾಗಿ ಇದ್ದು ತುಂಬಾ ದೊಡ್ಡ ಖತರ್ನಾಕ್ ಪ್ಲಾನ್ ನೊಂದಿಗೆ ಕಳ್ಳತನಕ್ಕೆ ಇಳಿಯುತ್ತಾರೆ. ಆದ್ರೆ ಕಳ್ಳರು ಅದೆಷ್ಟು ದೊಡ್ಡ ಪ್ಲಾನ್ ಮಾಡಿದ್ರು, ಪೊಲೀಸ್ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಸ್ವಲ್ಪ ಕಷ್ಟನೆ

ಕೇವಲ 17 ನೆಯ ವರ್ಷದಲ್ಲಿಯೇ 5 ಖಂಡಗಳ, 52 ದೇಶಗಳನ್ನು ಏಕಾಂಗಿಯಾಗಿ ಡ್ರೈವ್ ಮಾಡುತ್ತಾ ವಿಮಾನದಲ್ಲಿ ಸುತ್ತಿ ಬಂದ ಬಾಲಕ

ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಸಾಧಿಸುವ ತುಡಿತ, ಹಟವಿದ್ದರೆ ಸಾಧನೆಯ ಹಾದಿಯಲ್ಲಿ ಅದೆಷ್ಟೇ ಕಲ್ಲು - ಮುಳ್ಳುಗಳು ಎದುರಾದರೂ ದೃಢ ಚಿತ್ತದೊಂದಿಗೆ ನಿರಂತರ ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು . ಸಣ್ಣ ವಯಸ್ಸಿನಲ್ಲೇ ಪ್ರಪಂಚದಾದ್ಯಂತ ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿ

ರೈಲ್ವೇ ಪರೀಕ್ಷೆ ಪಾಸ್ ಮಾಡಲೇಬೇಕೆಂದು ಈ ಅಭ್ಯರ್ಥಿ ಮಾಡಿದ ಕೆಲಸ ಮಾತ್ರ ಭಯಾನಕ!

ಪರೀಕ್ಷೆ ಬಂದ್ರೆ ಸಾಕು ಕೆಲವೊಂದು ವಿದ್ಯಾರ್ಥಿಗಳು ಯಾವ ರೀತಿ ಪರೀಕ್ಷೆಯನ್ನು ಪಾಸ್ ಮಾಡುವುದು ಎಂದು ಯೋಚಿಸುತ್ತಾರೆ. ಇನ್ನು ಕೆಲವೊಂದು ವಿದ್ಯಾರ್ಥಿಗಳು ಅಡ್ಡದಾರಿಯನ್ನು ಹಿಡಿದು ಪರೀಕ್ಷೆ ಬರೆಯಲು ಮುಂದಾಗುತ್ತಾರೆ. ಒಂದು ಪರೀಕ್ಷೆಗಾಗಿ ಎಂತಹ ಸಾಹಸವನ್ನೇ ಮಾಡಿರುವಂತಹ ಘಟನೆಗಳು ನಡೆದಿದೆ.

ಈ ಗ್ರಾಮದಲ್ಲಿ ‘ ಯಾರು ಯಾರ ಹೆಂಡತಿ, ಯಾರ ಗಂಡ ‘ ಎಂಬುದೇ ತಿಳಿಯುತ್ತಿಲ್ಲವಂತೆ !

ಈ ಗ್ರಾಮದಲ್ಲಿ ಯಾರು ಯಾರ ಹೆಂಡತಿ, ಯಾರ ಗಂಡ ಎಂಬುದೇ ತಿಳಿಯುತ್ತಿಲ್ಲ. ಎಲ್ಲವೂ ಅಯೋಮಯ. ಕಾರಣ ಇಲ್ಲಿ ನೀಡಲಾದ ಮದುವೆ ಪ್ರಮಾಣಪತ್ರಗಳು. ಮದುವೆ ಎಂಬುದು ಕೇವಲ ವಧು-ವರರ ಸುಂದರ ಘಟ್ಟ ಮಾತ್ರವಲ್ಲದೆ, ಇದೀಗ ಇದೇ ಹೆಸರಿನಲ್ಲಿ ವಂಚನೆಗಳೂ ನಡೆಯಲಾರಂಭಿಸಿದೆ. ಹೌದು. ಇಲ್ಲೊಂದು ಕಡೆ ಗ್ರಾಮದಲ್ಲಿ

ಹೆದ್ದಾರಿಗಳ ಟೋಲ್ ಕಾರ್ಯಾಚರಣೆಗಳಲ್ಲಿ ಹೊಸ ಬದಲಾವಣೆ ; ವಾಹನದ ನಂಬರ್ ಪ್ಲೇಟ್ ನಿಂದಲೇ ಟೋಲ್ ಕಡಿತ!

ವಾಹನ, ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುತ್ತಲೇ ಇದ್ದು, ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಹೌದು. ಇತ್ತೀಚಿನ ದಿನಗಳಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ, ಶೀಘ್ರದಲ್ಲೇ ಹೆದ್ದಾರಿಗಳ ಟೋಲ್

ಪೊಲೀಸರಿಂದ ಎಸ್ಕೇಪ್ ಆಗಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಆರೋಪಿ!

ಆರೋಪಿಯೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ವಿಚಿತ್ರ ಘಟನೆ ನಡೆದಿದೆ. ಕಲಬುರಗಿಯ ಹಮಾಲವಾಡಿ ಬಡಾವಣೆಯ ನಿವಾಸಿ ಮುನ್ನಾ ಅಲಿಯಾಸ್ ಶೇಖ್ ಸೋಹೆಲ್ ಮೃತ ಆರೋಪಿ. ಈತ ಪೊಲೀಸರಿಂದ ತಪ್ಪಿಸಿಕೊಳ್ಳೋ ಭರದಲ್ಲಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂರನೇ

ಮರಗಳ ರಕ್ಷಣೆಗಾಗಿ ತಯಾರಾಗಿದೆ ‘ಟ್ರೀ ಆಂಬುಲೆನ್ಸ್’ ; ಇದರ ಉಪಯೋಗದ ಕುರಿತು ಇಲ್ಲಿದೆ ಮಾಹಿತಿ

ಇಂದು ಮನುಷ್ಯ, ಪ್ರಾಣಿ-ಪಕ್ಷಿ ಬೇರೆ ಅಲ್ಲ. ಮಾನವರಿಗೆ ಸಿಗುತ್ತಿರೋ ಸೌಲಭ್ಯ ಅವುಗಳಿಗೂ ನೀಡಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಕ್ಷೀಣಿಸುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಮರ-ಗಿಡ ಇಲ್ಲವಾದರೆ ಮಾನವರು ಬದುಕುವುದು ಅಸಾಧ್ಯ. ಹೀಗಾಗಿ, ಮರಗಳ ಸಂರಕ್ಷಣೆಗಾಗಿಯೇ ತಯಾರಾಗಿಯೇ ನಿಂತಿದೆ