Browsing Category

Interesting

41 ವರ್ಷಗಳಿಂದ ಬರೀ ಈ ಜ್ಯೂಸ್ ಕುಡಿದೇ ಬದುಕಿದ ಮಹಿಳೆ !!! ಇಲ್ಲಿದೆ ಇಂಟೆರೆಸ್ಟಿಂಗ್ ಕಹಾನಿ!

ನಾನಾ ದೇಶದಲ್ಲಿ ಹಲವು ರೀತಿ ಆಹಾರ ವೈಶಿಷ್ಟ ಕಾಣಬಹುದು, ತಮ್ಮ ಆರೋಗ್ಯಕ್ಕೆ ಅನುಗುಣವಾಗಿ ಆಹಾರ ಪದ್ಧತಿ ಅನುಸರಿಸುತ್ತಾರೆ. ಹಾಗೇನೇ ಒಬ್ಬೊಬ್ಬರ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಆದರೆ ಇಲ್ಲೊಬ್ಬಕ್ಕೆಯ ಜೀವನಶೈಲಿ ನಿಜಕ್ಕೂ ಆಶ್ಚರ್ಯ ಪಡುವಂತಹುದು. ಏಕೆಂದರೆ, ಈ ಮಹಿಳೆ ಸುಮಾರು 22

ಸುಳ್ಯ: ಮರದಲ್ಲಿತ್ತು ಕಬ್ಬಿಣದ ಕಾಗೆ ಗೂಡು | ಕಾಲಕ್ಕೆ ತಕ್ಕ ಕೋಲ-ಸುಳ್ಯದಲ್ಲಿ ಬೆಳಕಿಗೆ ಬಂದ ಅಪರೂಪದ ಘಟನೆ ಭಾರೀ…

ಸುಳ್ಯ: 'ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವುದು' ಈ ಮಾತಿಗೆ ಸುಳ್ಯದಲ್ಲಿ ಬೆಳಕಿಗೆ ಬಂದ ಅದೊಂದು ಘಟನೆ ಉದಾಹರಣೆಯಂತಿದ್ದು, ಪ್ರಸಕ್ತ ಕಾಲದಲ್ಲಿ ಎಲ್ಲವೂ ಆಧುನಿಕತೆಯತ್ತ ಮುಖ ಮಾಡುತ್ತಿರುವಾಗ ಕಾಗೆಯೂ ಕೂಡಾ ಮಂಡೆ ಖರ್ಚು ಮಾಡಿದೆ. ಈಗ ಕಾಗೆ ಗೂಡೊಂದು ಆಧುನಿಕತೆಯತ್ತ ಸಾಗುತ್ತಿರುವುದನ್ನು ತಿಳಿಸಿ

ನಿಮಗಿದು ಗೊತ್ತೇ? | ಭೂಮಿ ಮೇಲೆ ಇರುವ ಇರುವೆಗಳೆಷ್ಟು ಹಾಗೂ ಅವುಗಳ ತೂಕ ಇಲ್ಲಿದೆ ನೋಡಿ

ಇರುವೆ ಎಲ್ಲರಿಗೂ ಚಿರಪರಿಚಿತ. ಇರುವೆಯ ಗಾತ್ರ ಚಿಕ್ಕದಾದರೂ ಇಡೀ ಗುಂಪೇ ಹರಡಿರುತ್ತದೆ. ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಸಂಭ್ರಮ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗುಂಪಾಗಿ ಜೀವಿಸುವ ಇರುವೆಗಳ ಬದುಕಿನ ಶೈಲಿಯ ಬಗ್ಗೆ ಎಲ್ಲರಿಗೂ ಕುತೂಹಲ

SBI ಗ್ರಾಹಕರಿಗೆ ಗುಡ್ ನ್ಯೂಸ್ | YONO ಅಪ್ಲಿಕೇಶನ್ ಮೂಲಕ ಬುಕ್ ಮಾಡಿ ರೈಲ್ವೆ ಟಿಕೆಟ್!

ಎಸ್ ಬಿ ಐ ಗ್ರಾಹಕರಿಗೆ ಹೊಸ ಹೊಸ ಸೌಲಭ್ಯ ನೀಡುವ ಮೂಲಕ ಗ್ರಾಹಕರರನ್ನು ತನ್ನತ್ತ ಸೆಳೆಯುತ್ತಲೇ ಬಂದಿದ್ದು, ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡುವ ಮೂಲಕ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಹೌದು, ಎಸ್ ಬಿ ಐ, ಯೋನೋ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್ ಬುಕ್ ಮಾಡಲು ಅವಕಾಶ ನೀಡಿದೆ. ಎಸ್

ಹತ್ತನೇ ತರಗತಿ ವಿದ್ಯಾರ್ಥಿನಿಯ ಬ್ಯಾಗ್ ಓಪನ್ ಮಾಡುತ್ತಿದ್ದಂತೆ ಬೆಚ್ಚಿಬಿದ್ದ ಶಿಕ್ಷಕ!

ಸಾಮಾನ್ಯವಾಗಿ ಸ್ಕೂಲ್ ಬ್ಯಾಗ್ ಅಂದಾಕ್ಷಣ ಅದರಲ್ಲಿ ಪುಸ್ತಕ, ಪೆನ್, ಪೆನ್ಸಿಲ್ ಹೀಗೆ ಕಲಿಕೆಗೆ ಸಂಬಂಧಿಸಿದ ವಸ್ತುಗಳು ಇರುವುದು ಕಾಮನ್. ಆದರೆ, ಇಲ್ಲೊಂದು ಕಡೆ ಹತ್ತನೇ ತರಗತಿ ವಿದ್ಯಾರ್ಥಿನಿಯ ಬ್ಯಾಗ್ ನಲ್ಲಿ ಇದ್ದಿದ್ದು ಮಾತ್ರ ಎಲ್ಲರನ್ನೂ ಬೆಚ್ಚಿ ಬೀಳಿಸುವಂತದ್ದು. ಹೌದು. ಸ್ಕೂಲ್

ವಾಟ್ಸಪ್ ಬಳಕೆದಾರರಿಗೆ ಸಿಹಿ ಸುದ್ದಿ : ʻ32 ಸದಸ್ಯರೊಂದಿಗೆ ಏಕಕಾಲದಲ್ಲಿ ವೀಡಿಯೋ, ಆಡಿಯೋ ಕಾಲ್‌

ನವದೆಹಲಿ :ವಿಡಿಯೋ ಅಥವಾ ಆಡಿಯೋ ಕರೆಗೆ ಆರಂಭಿಕ ಮತ್ತು ಮುಂದುವರಿಯುತ್ತಿರುವ ಕರೆಗೆ ಸೇರಲು ವಿನೂತನ ಯೋಜನೆಯನ್ನು ರೂಪಿಸಿದೆ.ಏಕಕಾಲದಲ್ಲಿ 32 ಆಡಿಯೋ ಕರೆ ಅಥವಾ ವೀಡಿಯೊ ಕರೆಗಾಗಿ ವಾಟ್ಸಪ್ ಲಿಂಕ್ ಗಳನ್ನು ರಚಿಸಬಹುದು ವಾಟ್ಸಪ್ ಮೆಟಾ ಮಾಲೀಕತ್ವದ ಮೆಸೇಜಿಂಗ್ ಸೇವೆ ಯನ್ನು ಈ ವಾರದ ಕೊನೆಯಲ್ಲಿ

LIC Scheme : ತಿಂಗಳ 2000 ಉಳಿತಾಯದಿಂದ , 48 ಲಕ್ಷ ರೂ.ಗಳ ರಿಟರ್ನ್ಸ್ ಪಡೆಯಿರಿ!!!

ದುಡಿದ ಹಣವನ್ನು ನಿಶ್ಚಿತ ಠೇವಣಿ ಮೂಲಕ ಉಳಿತಾಯ ಮಾಡಿ ಭವಿಷ್ಯದಲ್ಲಿ ಹಣಕಾಸಿನ ತೊಡಕು ಉಂಟಾದಾಗ ನೆರವಾಗುತ್ತದೆ. ಕ್ರಮಬದ್ಧ ಉಳಿತಾಯವು ಘಟಕ-ಸಂಯೋಜಿತ, ವೈಯಕ್ತಿಕ ಪಿಂಚಣಿ ಯೋಜನೆಯು ವೃದ್ಯಾಪ್ಯದಲ್ಲಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು

17 ಗಂಟೆಗಳಲ್ಲಿ 67 ಪಬ್ ಗಳಲ್ಲಿ ನಿರಂತರ ಕುಡಿದ ಭೂಪ, ಗಿನ್ನೆಸ್ ದಾಖಲೆಗೆ ಎಂಟ್ರಿ !

' ಕುಡಿದು ಕುಡಿದು ಹಾಳಾಗಬೇಡ, ಏನಾದರೂ ಸಾಧನೆ ಮಾಡು' ಅಂತ ಹಿರಿಯರು ಕುಡಿಯೋ ಅಭ್ಯಾಸ ಇರೋರಿಗೆ ಬುದ್ಧಿ ಹೇಳುವುದಿದೆ. ಆದರೆ ವ್ಯಕ್ತಿಯೊಬ್ಬ ಕುಡಿದು ಹಾಳಾಗುವ ಬದಲು, ಅದನ್ನೇ ಒಂದು ಸಾಧನೆಯನ್ನಾಗಿ ಮಾಡಿದರೆ….ಯಸ್, ಇರೋ ಬರೋ ಮದ್ಯವನ್ನೆಲ್ಲ ಕುಡಿದು ವ್ಯಕ್ತಿಯೊಬ್ಬ ಗಿನ್ನೆಸ್ ದಾಖಲೆಯಂತಹ