Personality Test for Career: ನಿಮಗೆ ಈ ಫೋಟೋದಲ್ಲಿ ಯಾವ ಪ್ರಾಣಿ ಫಸ್ಟ್ ಗೆ ಕಾಣುತ್ತೆ? ಅದರಲ್ಲಿ ಅಡಗಿದೆ ನಿಮ್ಮ ವೃತ್ತಿ
ನಮ್ಮ ಜೀವನದಲ್ಲಿ ನಾವು ಹಲವಾರು ಅವಕಾಶಗಳು, ಆಯ್ಕೆಗಳನ್ನು ನಾನಾ ರೀತಿ ಅನುಭವಿಸುತ್ತೇವೆ. ಕೆಲವೊಂದು ನಿರ್ಧಾರ ಮಾಡಬೇಕಾದಲ್ಲಿ ಹಲವಾರು ರೀತಿಯ ಗೊಂದಲಗಳು ಮೂಡುತ್ತವೆ. ಮುಖ್ಯವಾಗಿ ವೃತ್ತಿ ಆಯ್ಕೆಯಲ್ಲಿ ಹೆಚ್ಚಾಗಿ ಗೊಂದಲ ಉಂಟಾಗುತ್ತದೆ. ವೃತ್ತಿ ಆಯ್ಕೆಯಲ್ಲಿ ನಿಮಗೆ ಮಾರ್ಗದರ್ಶನ ನೀಡಲು ಈ…










