ಕನಕಮಜಲು: ಕೊರೊನಾ ಜಾಗೃತಿ ಕರಪತ್ರ ಬಿಡುಗಡೆ
ಸುಳ್ಯ: ವಿಶ್ವವಿಡೀ ಮನುಷ್ಯರ ಜೀವಕ್ಕೆ ಮಾರಕವೆನಿಸಿರುವ ಹಾಗು ಕೆಲವು ದೇಶಗಳಲ್ಲಿ ಈಗಾಗಲೇ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಕನಕಮಜಲು ಮತ್ತು ಯುವಜನ!-->…