Browsing Category

Health

ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆಗಳು ರೆಡ್ ಝೋನ್ ಗೆ !

ಬೆಂಗಳೂರು, ಎ.1 : ಕೊರೋನಾ ವೈರಸ್ ನಿಂದ ತತ್ತರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ರೆಡ್ ಝೋನ್ ಎಂದು ಕರ್ನಾಟಕ ಸರಕಾರ ಇದೀಗ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಈಗ ರೆಡ್ ಝೋನ್ ಗೆ ಬರಲಿವೆ. ಕೊರೋನಾ ಸೋಂಕನ್ನು ತಡೆಯುವ

ತೊಕ್ಕೊಟ್ಟು ಧರ್ಮಗುರು ದೆಹಲಿಯ ಮೃತ್ಯು ಕೂಪದಿಂದ ವಾಪಸ್ । ವೆನ್ ಲಾಕ್ ಆಸ್ಪತ್ರೆಗೆ ದಾಖಲು । ದಕ್ಷಿಣ ಕನ್ನಡ ಎಷ್ಟು…

ದೆಹಲಿಯ ಮರ್ಕಜ್ ನಿಜಾಮುದ್ದೀನ್ ಎಂಬ 100 ವರ್ಷ ವಯಸ್ಸಿನ ಕಟ್ಟಡದಲ್ಲಿ ನಡೆದ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದ ಒಟ್ಟು ಜನರಲ್ಲಿ ಈಗಾಗಲೇ 10 ಜನ ಕೊರೋನಾ ರೋಗಕ್ಕೆ ಬಲಿಯಾಗಿದ್ದಾರೆ. ಅವರಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಜನರಲ್ಲಿ ಒಟ್ಟು 100 ಜನ ಕೊರೋನಾದಿಂದ ಸೋಂಕಿತರಾಗಿದ್ದಾರೆ. ಹಾಗೆ

ಕುಂಡಡ್ಕ | ಮೊಗೇರ ದೈವಸ್ಥಾನ, ಕೊರಗಜ್ಜ, ಪರಿವಾರ ದೈವಗಳ ಪ್ರತಿಷ್ಠೆ, ನೇಮೋತ್ಸವ ಮುಂದೂಡಿಕೆ

ಸುಳ್ಯ : ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯ ಇದರ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮವು ಎ.7 ಮತ್ತು 8 ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ

ಶ್ರೀ ಮಹಿಷ ಮರ್ಧಿನಿ ಯುವಕ ಮಂಡಲ ಮೂಡಂಬೈಲು ಹಾಗೂ ಫ್ರೆಂಡ್ಸ್ ಬಳಂತಿಮುಗೇರು ವತಿಯಿಂದ ಅಶಕ್ತ 60 ಮನೆಗಳಿಗೆ ಅಗತ್ಯ ಆಹಾರ…

ಪುಣಚ ಗ್ರಾಮದ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೂಡಂಬೈಲಿನಲ್ಲಿ 'ಮೂಡಂಬೈಲು ಯುವಕ ಮಂಡಲ ಹಾಗೂ ಫ್ರೆಂಡ್ಸ್ ಬಳಂತಿಮುಗೇರು ಇವರು ಅಶಕ್ತರಿಗೆ ಊಟದ ವ್ಯವಸ್ಥೆಯ ಅಳಿಲು ಸೇವೆಗೆ ಮುಂದಾಗಿದ್ದಾರೆ. ಅಳಿಲುಸೇವೆ ಅಂದುಕೊಂಡು ಹೊರಟದ್ದು, ಹೋಗುತ್ತಾ ಹೋಗುತ್ತಾ ದೊಡ್ಡ ಮಟ್ಟಿನ

ಸವಣೂರು | ಹೋಂ ಕ್ವಾರಂಟೈನ್ ಸೂಚನೆ ದಿಕ್ಕರಿಸಿದವನ ಮೇಲೆ ಕೇಸು ದಾಖಲು

ಕಡಬ: ಹೊರ ರಾಜ್ಯ ದಿಂದ ಬಂದು ಹೋಂ ಕ್ವಾರಂಟೈನ್ ಗೆ ಸೂಚಿಸಿದ ವ್ಯಕ್ತಿಯೋರ್ವರು ಮನೆಯಲ್ಲಿ ಇರದೇ ಇರುವುದು ಕೊರೊನಾ ತಡೆ ತಂಡದ ಗಮನಕ್ಕೆ ಬಂದ ಘಟನೆ ಸವಣೂರು ಗ್ರಾ.ಪಂ.ವ್ಯಾಪ್ತಿಯ ಸವಣೂರು ಗ್ರಾಮದ ಆರೇಲ್ತಡಿಯಲ್ಲಿ ನಡೆದಿತ್ತು. ಇದೀಗ ಆ ವ್ಯಕ್ತಿಯ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ

ದ.ಕ | ನಾಳೆಯಿಂದ ಬೆಳಿಗ್ಗೆ 7 ರಿಂದ 12 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ | ನಂತರ ವಾಹನ‌ ರಸ್ತೆಗಿಳಿದರೆ…

ಏಪ್ರಿಲ್ 1 : ದ.ಕ. ಜಿಲ್ಲೆ ನಾಳೆ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ ಫ್ರೂಟ್ ಅಂಗಡಿಗಳು ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ತೆರೆಯಲಿದೆ. ಹಾಲು, ಮೆಡಿಕಲ್‌, ಗ್ಯಾಸ್ ವಿತರಣೆ, ಪೆಟ್ರೋಲ್ ಪಂಪ್, ಬ್ಯಾಂಕ್ ಗಳು ಎಂದಿನಂತೆ ಓಪನ್ ಪೆಟ್ರೋಲ್ ಪಂಪ್ ನಲ್ಲಿ ಖಾಸಗಿ ವಾಹನಗಳಿಗೆ ಬೆಳಿಗ್ಗೆ 7

Breaking | ಮರ್ಕಜ್ ನಿಜಾಮುದ್ದೀನ್ ಕಟ್ಟಡ ಎಂಬ ಮೃತ್ಯು ಕೂಪ । ಏಕಾಏಕಿ 441 ಜನರಿಗೆ ಕೋರೋನಾ ಲಕ್ಷಣ । ದೆಹಲಿ ಕಂಪನ…

ಕರೋನಾದ ಮುಖ ದೆಹಲಿಯ ಪಾಲಿಗೆ ಕರಾಳ ವಿಕರಾಳವಾಗಿ ತೋರುವ ಎಲ್ಲ ಲಕ್ಷಣವಿದೆ. ಮತ್ತು ಅದು ದೇಶದೆಲ್ಲೆಡೆ ಕರೋನಾ ಅನ್ನು ವೇಗವಾಗಿ ಬಿರುಗಾಳಿಯಂತೆ ಹಬ್ಬಿಸುವ ಎಲ್ಲ ಮುನ್ಸೂಚನೆಯೂ ಈಗ ಸಿಗುತ್ತಿದೆ. ಕಳೆದ ಮಾರ್ಚ್ 8-10 ರ ಸುಮಾರಿಗೆ ಪಶ್ಚಿಮ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಜ್

ರೈತ ನಮ್ಮ ದೇಶದ ಬೆನ್ನೆಲುಬು | ಜೈ ಕಿಸಾನ್

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಫಲವನು ಬಯಸದ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು ' ಎನ್ನುವಂತೆ ರೈತನೆಂದರೇ ಒಬ್ಬ ಸಾಮಾನ್ಯ ಮನುಷ್ಯ, ಕೂಲಿ ಕೆಲಸಗಾರ ಎಂಬ ಹಲವಾರು ಚಿಂತನೆಗಳು ಇಂದಿನ ಜನರ ಮನಸಲ್ಲಿದೆ. ಆದರೆ ಆಳವಾಗಿ ವಿಚಾರ ಮಾಡಿ ನೋಡಿದಾಗ ರೈತ ನಮ್ಮ ದೇಶದ