Browsing Category

Health

ಬೆಳ್ಳಾರೆ | ಕುಡುಕರ ಕಷ್ಟ ನೋಡಿ ಗೋಂಕುದ ಗಂಗಸರ ಮಾರಲು ಹೊರಟ ವ್ಯಕ್ತಿ ಆರೆಸ್ಟ್ !

ಬೆಳ್ಳಾರೆ : ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಮದ್ಯದಂಗಡಿಗಳು ಬಂದಾಗಿದೆ. ಕುಡಿಯಲು ಮದ್ಯವಿಲ್ಲದೆ ದಿಕ್ಕೇ ತೋಚದಂತಾದ ಜನರು ತಮ್ಮ ಎಂದಿನ ಸಾಂಪ್ರದಾಯಿಕ ರಸಾಯನ ಪದ್ಧತಿಗೆ ಮರಳಿದ್ದಾರೆ. ಹೀಗೆ ತಮ್ಮ ಮನೆಯಲ್ಲಿ ಅಥವಾ ಪಕ್ಕದ ಗೇರು ಹಾಡಿಯಲ್ಲಿ ಸಿಗುವ ಗೇರು ಹಣ್ಣಿನ ಸಾರಾಯಿ

ಮುಸ್ಲಿಂ ಮತೀಯವಾದಿಗಳು ಏನೋ ಷಡ್ಯಂತ್ರ ನಡೆಸುತ್ತಿರುವ ಗುಮಾನಿ,ತನಿಖೆ ನಡೆಸಿ – ಮುರಳಿಕೃಷ್ಣ ಹಸಂತ್ತಡ್ಕ

ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ವೈದ್ಯರ, ವೈದ್ಯಕೀಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದೇಶಕ್ಕೆ ದೇಶವೇ ಸರಕಾರಕ್ಕೆ ತಲೆಬಾಗಿ, ಜೀವ ಉಳಿಸಿಕೊಳ್ಳಲು ಲಾಕ್ ಡೌನ್ ಅನ್ನು ಪಾಲಿಸುತ್ತಿರುವಾಗ ದೆಹಲಿ ಮತ್ತು ಇತರೆಡೆ ಅಕ್ರಮವಾಗಿ ಜನ ಸೇರುವ ಬಗ್ಗೆ ಗುಮಾನಿ ಮೂಡಿದೆ. ಈ

ಆಶಾ ಕಾರ್ಯಕರ್ತೆಗೆ ಬೆದರಿಕೆ| ಇಬ್ಬರ ಬಂಧನ

ಮಂಗಳೂರು : ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ಅಮ್ಟಾಡಿ ಗ್ರಾಮದ ತುಳಸಿ (48) ಎಂಬವರು ಕೊರೋನಾ ವೈರಸ್ ಮುಂಜಾಗೃತಾ ಕರ್ತವ್ಯದ ನಿಮಿತ್ತ ವಿದೇಶದಿಂದ ಆಗಮಿಸಿರುವ ಕಿನ್ನಿಬೆಟ್ಟು ಪರಿಸರದ ನಿತೇಶ ಹಾಗೂ ಕಲಾಯಿ ಪರಿಸರದ ಜಯಂತ ಎಂಬವರುಗಳ ಆರೋಗ್ಯವನ್ನು

ಮದ್ಯದ ಮರ್ಲರು ಮದ್ಯದಂಗಡಿ ದೋಚಿದರು | ಕಳ್ಳರು ತಮ್ಮ ಬ್ರಾಂಡ್ ಬಿಟ್ಟು ದುಡ್ಡು ಕೂಡಾ ಮುಟ್ಟಲಿಲ್ಲ

ಕೊರೋನ ವೈರಸ್ ನ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ದೇಶವೇ ಲಾಕ್ ಔಟ್ ಆಗಿದ್ದಾಗ ಮದ್ಯದಂಗಡಿ ಬಂದ್ ಆಗದೇ ಇರುತ್ತಾ? ಆದರೂ ಕುಡುಕರು ಅದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ. ಕೆಲವು ಕಡೆ ಮದ್ಯವಿಲ್ಲದೆ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ

ಪ್ರಧಾನಿ ಮೋದಿ ತಮ್ಮಸಂದೇಶದಲ್ಲಿ ಏನು ಹೇಳಿದರು ಗೊತ್ತಾ ? | ವಿಡಿಯೋ ಸಹಿತ

ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಜಾಗೃತಿಗಾಗಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಸಂದೇಶ -ಸಾರಾಂಶ. https://youtu.be/r56cqFN3GJc ಮತ್ತೆ ಮೂರನೆಯ ಬಾರಿ ಪ್ರಧಾನಿ ಮೋದಿಯವರು ಜನತೆಯ ಮುಂದೆ ಬಂದಿದ್ದಾರೆ. ದೇಶದಲ್ಲಿ ಮಾರಕ ಸೋಂಕು ಹರಡಲು ಆರಂಭವಾದ

ಇಂದು 9 ಗಂಟೆಗೆ ಪ್ರಧಾನಿ‌ ಮೋದಿಯವರಿಂದ ವಿಡಿಯೋ ಸಂದೇಶ

ಪ್ರಧಾನಿ ಮೋದಿ ಇಂದು ( ಶುಕ್ರವಾರ ) ಬೆಳಗ್ಗೆ 9 ಗಂಟೆಗೆ ದೇಶದ ಜನತೆಗಾಗಿ ವಿಡಿಯೋ ಸಂದೇಶವೊಂದನ್ನು ನೀಡಿಲಿದ್ದಾರೆ. ಈ ವಿಚಾರವನ್ನು ಅವರು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಇದು ಮೂರನೇ ಬಾರಿಗೆ ಪ್ರಧಾನಿ ಅವರ ವಿಡಿಯೋ ಸಂದೇಶ ವಾಗಿದೆ. ರಾಷ್ಟ್ರಾದ್ಯಂತ ಕೋವಿಡ್-19 ವೈರಸ್ ಭೀತಿ

ಜೀವ ಜಲ‌ ಉಳಿಸಿ| ನೀರನ್ನು ಮಿತವಾಗಿ ಬಳಸಿ

ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಯು ಅವಲಂಬಿತವಾಗಿರುವುದು ನೀರನ್ನು. ನೀರು ಎಲ್ಲರಿಗೂ, ಎಲ್ಲಾ ಕಾಲದಲ್ಲೂ ಬೇಕಾದ ಅತ್ಯಗತ್ಯ ಮೂಲವಾಗಿದೆ. ದೈವದತ್ತವಾದ ನೀರು ಮಳೆಯ ರೂಪದಲ್ಲಿ ಇಳೆಗೆ ಸಿಗುವುದು. ನಾವು ಮೊದಲಿಗೆ ಜಲದ ಅಗತ್ಯತೆ ಬಗ್ಗೆ ವಿವೇಚಿಸಬೇಕಾಗಿದೆ. ದಿನದಿಂದದಿನಕ್ಕೆ

ಒಂದು ಕಡೆ ಕರೋನ ಹೆಮ್ಮಾರಿ ಕಾಟ….ಇನ್ನೊಂದು ಕಡೆ ದಿನಬಳಕೆಯ ವಸ್ತುಗಳು ದುಬಾರಿ

ಒಂದು ಕಡೆ ಕರೋನ ಹೆಮ್ಮಾರಿ ಕಾಟ….ಇನ್ನೊಂದು ಕಡೆ ದಿನಬಳಕೆಯ ವಸ್ತುಗಳು ದುಬಾರಿ ಮಧ್ಯಮ ಕುಟುಂಬ ಜನರಪಾಡು ಕೂಗು ಕೇಳಿ... ಜಗತ್ತಿನಾದ್ಯಂತ ಕರೋನ ವೈರಸ್ ಮಾತುಕತೆ ಯಾವುದೇ ಸುದ್ದಿ ತಗೆದರು ಟಿವಿ ನ್ಯೂಸ್, ಸುದ್ದಿ ಪತ್ರಿಕೆಗಳು ನಿತ್ಯ ಅಷ್ಟು ಸೋಂಕಿತರು ಶಂಕಿತರು..ಅಂಕಿ ಆಂಶಗಳ ಚಿತ್ರಣ ಇದರ