Browsing Category

Health

ಬೆಳ್ಳಾರೆ ಬಜನಿಗುತ್ತು ಕುಟುಂಬಸ್ಥರಿಂದ ದೈವ ನರ್ತಕರಿಗೆ ನೆರವು

ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿಯನ್ನು ಮಾಡುವ 9 ಮನೆಗಳಿಗೆ ಬೆಳ್ಳಾರೆ ಬಜನಿಗುತ್ತು ಕುಟುಂಬದ ವತಿಯಿಂದ ತಲಾ 25ಅಕ್ಕಿ ಮತ್ತು ತಲಾ ಒಂದು ಸಾವಿರ ನೀಡಲಾಯಿತು. ಕೋರೋನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ

ಉಡುಪಿ ನಗರದಲ್ಲಿ ಗರಿಗರಿ ನೋಟಿನ ಕಂತೆಗಳನ್ನು ಹರಡಿದ ಯುವಕ, ನೋಟಿಗೆ ಮುಗಿಬಿದ್ದ ಜನತೆ !

ಉಡುಪಿ : ಇಲ್ಲಿನ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ಗರಿ ಗರಿ ನೋಟಿನ‌ ಕಂತೆ ಹರಡಿ ಕೆಲಕಾಲ ಗದ್ದಲ, ಜನರಲ್ಲಿ ಸಡನ್ನಾಗಿ ಒಂದಷ್ಟು ಆಸೆ ಹುಟ್ಟಿಸಿದ ಘಟನೆ ಸೋಮವಾರ ನಡೆದಿದೆ. ಸೋಮವಾರ ಯುವಕನೋರ್ವ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನ ಚೆಲ್ಲಿದ್ದಾನೆ. ಎರಡು ಸಾವಿರ, ಐನೂರು ಹಾಗೂ

ಕರಾಯದ ಸುತ್ತಮುತ್ತ ವಿಧಿಸಲಾಗಿದ್ದ ದಿಗ್ಬಂಧನ ಸಡಿಲಿಕೆ | ಸೋಂಕಿತ ಗುಣಮುಖನಾದ ಹಿನ್ನೆಲೆ

ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಜನತಾ ಕಾಲೋನಿಯ ಯುವಕನಿಗೆ ಕೋರೋನಾ ಸೋಂಕಿನಿಂದ ಗುಣಮುಖವಾಗಿ ಮನೆಯ ಕಡೆ ಹೆಜ್ಜೆ ಹಾಕಿದ ಮೂರು ದಿನದ ನಂತರ ಆತನ ಮನೆಯ ಸುತ್ತಮುತ್ತ ವಿಧಿಸಲಾಗಿದ್ದದಿಗ್ಬಂಧನವನ್ನು ಸಡಿಲಿಸಲಾಗಿದೆ. ಕರಾಯದ ಜನತಾ ಕಾಲನಿಯ ನಿವಾಸಿಯಾದ ಆತನ ಮನೆಗೆ ಹೋಗುವ ರಸ್ತೆ,

“ತುಂಡು ಬಟ್ಟೆಯ ಮೇಲಲ್ಲ, ದೇವರ ಮೇಲೆ ವಿಶ್ವಾಸವಿಡಿ” ಎಂದು ಮಾಸ್ಕ್ ಧರಿಸುವುದನ್ನು ಗೇಲಿ ಮಾಡಿದವನಿಗೆ…

ಸಾಗರ್ (ಮಧ್ಯಪ್ರದೇಶ) : ಕೋರೋನಾ ವೈರಸ್ ಸಾಂಕ್ರಾಮಿಕ ರೋಗವಾಗಿರುವ ಕಾರಣದಿಂದ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಜಾಗೃತಿ ಸಂದೇಶಗಳನ್ನು ಟಿಕ್‌ ಕಾಟ್‌ನಲ್ಲಿ ಗೇಲಿ ಮಾಡುತ್ತಿದ್ದ ಯುವಕನಿಗೆ ಇದೀಗ ಕೋವಿಡ್ ಸೋಂಕು ತಗುಲಿದೆ. ಮಧ್ಯಪ್ರದೇಶ ಸಾಗರ್ ಪ್ರಾಂತ್ಯದ

ಲಾಕ್‌ಡೌನ್ ಬೋರಿಂಗ್ | ಮಂಗಳೂರು ಸೂಟ್ ಕೇಸ್‌ ‌ನಲ್ಲಿ ರೂಂಗೆ ಗೆಳೆಯನ ಹೊತ್ತೊಯ್ದ ವಿದ್ಯಾರ್ಥಿ

ಮಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಸ್ನೇಹಿತನನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಸಿನಿಮೀಯ ಶೈಲಿಯಲ್ಲಿ ವಸತಿ ಸಮುಚ್ಚಯಕ್ಕೆ ಕರೆದೊಯ್ಯುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ಭಾನುವಾರ ನಡೆದಿದೆ. ಮಂಗಳೂರು ನಗರದ ಆರ್ಯಸಮಾಜ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ

ನಿತ್ಯ‌ ದುಡಿಯುವ ಕಾರ್ಮಿಕರಿಗೆ ನೆರವು ನೀಡಿದ ಆಳ್ವ ಫಾರ್ಮ್ಸ್ ಕುಟುಂಬ

ಸುಳ್ಯ : ಕೊರೊನಾ ಮಹಾಮಾರಿ ಲೌಕ್ ಡೌನ್ ನಿಂದ ಬಡ ಜನರು ಸಂಕಷ್ಟದಲ್ಲಿದ್ದು, ಈ  ಸಂದರ್ಭದಲ್ಲಿ ತನ್ನ ಮನೆಗೆ ನಿತ್ಯ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಆಹಾರ್ ಕಿಟ್ ಹಾಗೂ ಆರ್ಥಿಕ ನೆರವು ನೀಡುವ ಕಾರ್ಯಚಟುವಟಿಕೆ ಪೆರುವಾಜೆ ಗ್ರಾಮದ ಮುಕ್ಕೂರು ಬೋಳಕುಮೇರಿನ ಆಳ್ವಪಾರ್ಮ್ಸ್ ನಲ್ಲಿ

ದಕ್ಷಿಣಕನ್ನಡ ಕೋರೋನಾ ಹೋರಾಟ | ವೀಕೆಂಡ್ ಸಮ್ಮರಿ ರಿಪೋರ್ಟ್

ದ.ಕ ಜಿಲ್ಲೆಯಲ್ಲಿ ಶನಿವಾರ ದೊರೆತ ಎಲ್ಲಾ 46 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಮಂಗಳೂರು : ಕೊರೋನಾ ವ್ಯಾಧಿಯ ದ.ಕ ಸಂಘಟಿತ ಹೋರಾಟ ನಡೆಸುತ್ತಿದೆ. ಜಿಲ್ಲೆಯಲ್ಲಿ ಶನಿವಾರ ದೊರೆತ 46 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ ಎಂದು ದ.ಕ. ಜಿಲ್ಲಾಧಿಕಾರಿ

ಮಂಗಳೂರು | ಆಶಾ ಕಾರ್ಯಕರ್ತೆಗೆ ಹಲ್ಲೆ | ಇಬ್ಬರ ಬಂಧನ

ಮತ್ತೆ ಮನುಷ್ಯತ್ವವನ್ನು ಪ್ರಶ್ನಿಸುವ ಕೆಲಸವನ್ನು ಇಬ್ಬರು ಮಾಡಿದ್ದಾರೆ. ಮಂಗಳೂರು ತಾಲೂಕಿನ ಮಲ್ಲೂರಿನ ಬಳಿ ಅಮಾಯಕ ಆಶಾ ಕಾರ್ಯಕರ್ತೆ ವಸಂತಿ ಎಂಬವರ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಮಾಯಿಲ್ (42 ) ಅಶ್ರಫ್ (32 ) ಎಂಬ ಇಬ್ಬರನ್ನು ಪೊಲೀಸರು