Browsing Category

Health

ಗ್ರಾ. ಪಂ.ಚುನಾವಣೆ ಮುಂದೂಡಿ‌ಕೆ | ಆಡಳಿತ ಸಮಿತಿ / ಆಡಳಿತಾಧಿಕಾರಿ ನೇಮಿಸಲು ತೀರ್ಮಾನ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಗಳ ಸಾರ್ವತ್ರಿಕ ಚುನಾವಣೆಯು ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಕೋವಿಡ್-19 ಮಹಾಮಾರಿಯ ತುರ್ತು ಪರಿಸ್ಥಿತಿಯ ಕಾರಣ ಚುನಾವಣೆ ಮುಂದಕ್ಕೆ ಹಾಕಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ.ಎಸ್.

ಮುಕ್ಕೂರು : 260 ಮನೆಗಳಿಗೆ ತರಕಾರಿ ಕಿಟ್ ವಿತರಣೆ

ಮುಕ್ಕೂರು : ಮುಕ್ಕೂರು-ಪೆರುವಾಜೆ ಜ್ಯೋತಿ ಯುವಕ ಮಂಡಲ ಮತ್ತು ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ 260 ಮನೆಗಳಿಗೆ ತರಕಾರಿ ಕಿಟ್ ವಿತರಣೆಗೆ ಮೇ.5 ರಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ವಠಾರದಲ್ಲಿ ಚಾಲನೆ ನೀಡಲಾಯಿತು. ಕಿಟ್ ವಿತರಣೆಗೆ ಚಾಲನೆ ನೀಡಿದ ಜಿ.ಪಂ.ಸದಸ್ಯ

ದ.ಕ.ನಿಲ್ಲದ ಕೊರೊನಾತಂಕ | ಮತ್ತೊಂದು ಪಾಸಿಟಿವ್

ಮಂಗಳೂರಿನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು P-536 ತರಗತಿಯ ಸಂಪರ್ಕದಲ್ಲಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. 51 ವರ್ಷ ವಯಸ್ಸಿನ ಈ ವ್ಯಕ್ತಿ ಬೋಳೂರಿನವರಾಗಿದ್ದು, ಈಗ ಬೋಲೂರಿನಲ್ಲಿ ಒಟ್ಟು ಮೂವರು ಸೊಂಕಿತರು ಇದ್ದಾರೆ. ಮೇ.1,

ರಾಜ್ಯದಲ್ಲಿ ಹರಿದ ಎಣ್ಣೆ‌ ! 3.9 ಲಕ್ಷ ಲೀಟರ್ ಬಿಯರ್‌ ಮತ್ತು 8.5 ಲಕ್ಷ ಲೀಟರ್ ದಾಖಲೆಯ ಮದ್ಯ ಮಾರಾಟ !

ಇಂದು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಹಿನ್ನಲೆಎಲ್ಲಿ ಬೆಳಿಗ್ಗೆಯಿಂದಲೇ ಜನಸಾಗರ ಹರಿದು ಬಂದು ಮದ್ಯ ಖರೀದಿಸಿದ್ದು ಈಗ ಜಗಜ್ಜಾಹೀರು. ರಾಜ್ಯದಲ್ಲಿ ಮದ್ಯದ ಹೊಳೆ ಹೊಳೆಯೇ ಹರಿದಿದೆ. ಅದರ ಜೊತೆಗೆ ರಾಜ್ಯದ ಬೊಕ್ಕಸಕ್ಕೆ ಹಣದ ಮಳೆ ಸುರಿದಿದೆ. ಇಂದು ಒಂದೇ ದಿನ ಅಬಕಾರಿ ಇಲಾಖೆಗೆ

ಗೃಹಿಣಿಯರಿಗಿರಲಿಲ್ಲ ಲಾಕ್‌ಡೌನ್ !

ಜಗತ್ತಿನಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಅಲ್ಲೊಬ್ಬಳು ಗೃಹಿಣಿ ಅಂತರಂಗದಲ್ಲೇ ಸಾವಿರಾರು ಚಿಂತೆಯನ್ನಿಟ್ಟುಕ್ಕೊಂಡು ಹೊರಗಡೆ ತೋರ್ಪಡಿಸಿಕೊಳ್ಳದೆ ತನ್ನದೇ ಆದ ಲೋಕದಲ್ಲಿ ಮುಳುಗಿದ್ದಳು. ಇದು ಯಾವುದೇ ಕಥೆ ಕಾದಂಬರಿಯಲ್ಲ. ಬದಲಾಗಿ ದೇಶದ ಬಹುತೇಕ ಗೃಹಿಣಿಯರ ಇಂದಿನ ಕಥೆ - ವ್ಯಥೆ. ಒಬ್ಬ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ದತೆಗೆ ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು: ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ಸಿದ್ಧತೆಗಳನ್ನು ಆರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ವಿಡಿಯೋ ಸಂವಾದದ ವೇಳೆ ಸಚಿವರು ಈ ಕುರಿತಾಗಿ ಸೂಚನೆ ನೀಡಿದ್ದಾರೆ.

ಅಂತರ್ ರಾಜ್ಯ ಪ್ರಯಾಣಕ್ಕೆ ಸೇವಾ ಸಿಂಧು ಮೂಲಕ ಹೆಸರು ನೋಂದಾಯಿಸಲು ಸೂಚನೆ

ಬೆಂಗಳೂರು : ಮೇ.17 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಆರೆಂಜ್ ಹಾಗೂ ಗ್ರೀನ್ ಝೋನ್‌ನಲ್ಲಿ ಕೆಲವೊಂದು ನಿಯಮಾವಳಿಗಳನ್ನು ಸಡಿಲಿಸಿದೆ. ಇದರಲ್ಲಿ ಅಂತರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಂತರ್ ರಾಜ್ಯ ಪ್ರಯಾಣಿಸುವ ವಲಸೆ

ರೆಡ್ ಝೋನ್ ನಲ್ಲೂ ಸಿಗಲಿದೆ ಗ್ರೀನ್ ಲೇಬಲ್ | ಮದ್ಯ ಪ್ರಿಯರು ಖುಷ್ ! ಷರತ್ತು ಅನ್ವಯ

ಬೆಂಗಳೂರು, ಮೇ 2 : ಹಸಿರುವಲಯದಲ್ಲಿ ಮಾತ್ರ ಮದ್ಯ ಮಾರಾಟ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ ರೆಡ್‌ಝೋನ್ ನಲ್ಲೂ ಮದ್ಯ ಮಾರಾಟಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದುದರಿಂದ ದಕ್ಷಿಣ ಕನ್ನಡ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಮದ್ಯ ಮೇ 4 ರಿಂದ ದೊರೆಯಲಿದೆ. ಕೇಂದ್ರ ಸರ್ಕಾರವೂ