ತುಳಸಿ ಎಲೆಯಿಂದ ನಿವಾರಿಸಬಹುದಂತೆ ಈ ಐದು ಖಾಯಿಲೆ!!
ಪುರಾತನ ಕಾಲದಿಂದಲೂ ಹಿಂದೂಗಳು ತುಳಸಿ ಸಸ್ಯವನ್ನು ಪವಿತ್ರವಾದ ಅಷ್ಟ ದೇವತೆ ಇರುವ ದೇವರೆಂದು ಮತ್ತು ನಮ್ಮ ಮನೆಗೆ ಶ್ರೇಯಸ್ಸು ಕೊಡುವ ಸಸ್ಯವೆಂದು ನಂಬಿದ್ದಾರೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಷ್ಟೇ ಅಲ್ಲ, ತುಳಸಿ ಗಿಡವು!-->…