ಆರೋಗ್ಯ ಸೇತು ಆ್ಯಪ್ ನಿಂದ ಇನ್ಮುಂದೆ ಈ ಸೌಲಭ್ಯ ಲಭ್ಯ!!!
ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋರೋನ ಮಹಾಮಾರಿಯ ಸಂದರ್ಭದಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ಜನರ ಆರೋಗ್ಯ ಸೇವೆ, ಕುಂದು ಕೊರತೆಗಳ ಮೇಲ್ವಿಚಾರಣೆ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಈ ಸೌಲಭ್ಯದಿಂದ ಅನೇಕ ಮಾಹಿತಿ ಕಲೆ ಹಾಕಲು ಸಾಧ್ಯವಾಗಿದೆ. ಇದಲ್ಲದೆ, ಆಯುಷ್ಮಾನ್!-->…