LPG ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಹೊಸವರ್ಷ ನೀಡುತ್ತಿದೆ ಖುಷಿ ಸಮಾಚಾರ|ಸಿಲಿಂಡರ್ ಬೆಲೆಯಲ್ಲಿ 100 ರೂ. ಕಡಿತ
ನವದೆಹಲಿ :ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ-ಇಳಿಕೆ ಆಗುತ್ತಲೇ ಇದ್ದು, ಗ್ರಾಹಕರಿಗೆ ತಲೆ ಬಿಸಿ ಉಂಟುಮಾಡಿದೆ. ಇದೀಗ ಹೊಸ ವರ್ಷಕ್ಕೆ ಖುಷಿ ಸಮಾಚಾರ ಸಿಕ್ಕಿದ್ದು,ಇಂಡಿಯನ್ ಆಯಿಲ್ ಜನತೆಗೆ ಭರ್ಜರಿ ಗಿಫ್ಟ್ ನೀಡಿದೆ.
ಹೊಸ ವರ್ಷದಂದು ಇಂಡಿಯನ್ ಆಯಿಲ್ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು!-->!-->!-->…