Browsing Category

Food

You can enter a simple description of this category here

ಅಸಿಡಿಟಿಗೆ ಇದನ್ನ ತಿಂದ್ರೆ ಒಳ್ಳೆಯದು ಅಂತೆ

ಇತ್ತೀಚಿನ ಕಾಲದಲ್ಲಿ ಜನರ ಜೀವನ ಶೈಲಿಯು ಅದಲು ಬದಲಾಗಿ ಆರೋಗ್ಯವೂ ಹದಗೆಡುತ್ತಿದೆ. ಇದಕ್ಕಾಗಿ ಹಲವಾರು ಬಾರಿ ವೈದ್ಯರ ಬಳಿ ಹೋಗುವುದು ತಪ್ಪುತ್ತಿಲ್ಲ. ಅದರಲ್ಲಿಯೂ ಗ್ಯಾಸ್ಟ್ರಿಕ್, ಎದೆನೋವು, ಹುಳಿತೇಗು, ಅಸಿಡಿಟಿ ಇಂತಹ ಕಾಯಿಲೆಗಳಿಗೆ ತುತ್ತಾಗುವುದು ಹೊಸದೇನಲ್ಲ. ಪ್ರತಿಯೊಂದಕ್ಕೂ ವೈದ್ಯರ

Parle G : ಪೋಲೆಂಡ್‌ನ ಎರಡನೇ ಅತಿ ದೊಡ್ಡ ಬಿಸ್ಕೆಟ್‌ ಉತ್ಪಾದನಾ ಕಂಪನಿ ಖರೀದಿಗೆ ಮುಂದಾದ ಪಾರ್ಲೆ ಜಿ!!!

ಬಿಸ್ಕೆಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರು ಸಹ ಬಿಸ್ಕೆಟ್ ತಿನ್ನುವುದರಲ್ಲಿ ಕಡಿಮೆ ಇಲ್ಲ. ಹಾಗಿರುವಾಗ ಪಾರ್ಲೆಜಿ ಕಂಪನಿಯು ಹೊಸ ಸುದ್ದಿಯನ್ನು ನೀಡಿದೆ. ಹೌದು ಪಾರ್ಲೆ-ಜಿ ಬಿಸ್ಕೆಟ್‌ ಉತ್ಪಾದಕ ಸಂಸ್ಥೆ ಪಾರ್ಲೆ ಪ್ರೊಡಕ್ಟ್ಸ್‌ ಕಂಪನಿಯು

ನಿಮ್ಮ ಹಲ್ಲುಗಳನ್ನು ಹೀಗೆ ಇಟ್ಟುಕೊಳ್ಳಿ

ದಂತವನ್ನು ಜೋಪಾನ ಮಾಡುವುದು ಸುಲಭ. ಆದ್ರೆ ಅಷ್ಟೇ ಬೇಗ ಹಾಳುಗೆಡುತ್ತದೆ ಎನ್ನುವುದು ಸತ್ಯ. ಯಾಕೆಂದ್ರೆ ಇದರಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಸುವುದು ಬೇಗ. ತುಂಬಾ ಸಂರಕ್ಷಣೆಯನ್ನು ಮಾಡುತ್ತಲೇ ಇರಬೇಕು. ಇದರಿಂದ ಹುಳುಕುಗಳು ಕಡಿಮೆಯಾಗುತ್ತದೆ. ಇದರ ಸಂರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿವೆ

ಬಣ್ಣಬಣ್ಣದ ಬೆಳ್ಳುಳ್ಳಿಯಲ್ಲೂ ಅಡಕವಾಗಿದೆ ವಿಶೇಷ ಗುಣ | ಇದರಲ್ಲಿ ಉತ್ತಮ ಯಾವುದು? ಇಲ್ಲಿದೆ ಉತ್ತರ!!!

ಬೆಳ್ಳುಳ್ಳಿ ಅಂದರೆ ಒಂದು ರೀತಿಯ ಪರಿಮಳ ನಮಗೆ ಮನಸಿಗೆ ಬರುತ್ತದೆ. ಇನ್ನು ಒಗ್ಗರಣೆ ಹಾಕುವಾಗ ಒಂದು ಬೆಳ್ಳುಳಿ ಹಾಕಿ ನೋಡಿ ಎಷ್ಟು ಪರಿಮಳ ಮತ್ತು ರುಚಿ ಹೆಚ್ಚಿಸುತ್ತೆ ಅಂತ. ಬೆಳ್ಳುಳ್ಳಿ ಒಂದು ಅಗ್ಗದ ಪದಾರ್ಥವು ಹೌದು. ಬೆಳ್ಳುಳಿ ಉಪಯೋಗಿಸಿ ಮಾಡಿದ ಅಡುಗೆಯ ರುಚಿಯೇ ಬೇರೆ. ಇನ್ನು

Sprouts : ಎನರ್ಜಿಗೆ ಮೊಳಕೆ ಕಾಳು ತಿಂದರೆ ಬೆಸ್ಟ್!!!

ಆರೋಗ್ಯ ಕಾಪಾಡಿಕೊಳ್ಳಲು ನಮಗೆ ಒಳ್ಳೆಯ ಆಹಾರದ ಪೂರೈಕೆಯ ಅಗತ್ಯ ಇದೆ. ಹಾಗೆಯೇ ಆಹಾರಗಳಲ್ಲಿ ಯಾವ ಆಹಾರ ಉತ್ತಮ ಅನ್ನೋದು ಸಹ ನಮಗೆ ತಿಳಿದರೆ ನಮ್ಮ ಆರೋಗ್ಯ ಸಮಾನತೆಯನ್ನು ಕಾಪಾಡಿಕೊಳ್ಳಬಹುದು. ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ, ಹಾಲು, ಮೊಟ್ಟೆ, ಸೊಪ್ಪು, ಬೇಳೆ ಕಾಳು ಹೀಗೆ ಹಲವು ಬಗೆಯ

ಮೆಣಸಿನ ಕಾಯಿ ತೂಕವನ್ನೂ ಇಳಿಸಲು ಸಹಾಯಕಾರಿ

ಮೆಣಸಿನ ಕಾಯಿ ಅಂದ ಕೂಡಲೇ ಅಬ್ಭಾ ಖಾರ ಅಂತ ನೆನಪು ಆಗುತ್ತೆ. ಅದ್ರಲ್ಲೂ ಸಣ್ಣ ಮಕ್ಕಳಿಗೆ ಮೆಣಸು ಅಂದ್ರೆ ಮಾರುದ್ದ ದೂರ ಓಡ್ತಾರೆ. ಯಾಕೆಂದ್ರೆ ಇದರ ಖಾರ ಅಷ್ಟು. ಚೋಟುದ್ದ ಇದ್ರು ಮೆಣಸಿನ ಕಾಯಿ ಹಾಗೆ ಮಾತು ಅಂತ ಡೈಲಾಗ್ ಕೇಳಿರಬಹುದು. ಅಂದ್ರೆ ಮೆಣಸು ಸಣ್ಣ ಇದ್ರು ಅದರ ಖಾರ ಮಾತ್ರ ಸಖತ್.

pregnancy tips : ಎಚ್ಚರ..! ಗರ್ಭಾವಸ್ಥೆಯಲ್ಲಿ ಬಾಯಿ ಒಣಗುವ ಸಮಸ್ಯೆ ಎದುರಾಗ್ತಿದ್ಯಾ? ಈ ಪ್ರಮುಖ ಕಾರಣಗಳನ್ನು…

ಗರ್ಭಾವಸ್ಥೆಯಲ್ಲಿ (pregnancy), ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಏಕೆಂದರೆ ಕೆಲವು ಆಹಾರಗಳು ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡಬಹುದು. ನೀವು ಸೇವಿಸುವ ಆಹಾರ ಮಗುವಿನ ಆರೋಗ್ಯ ಉತ್ತಮವಾಗಿರುವುದರ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಗರ್ಭಾವಸ್ಥೆಯಲ್ಲಿ ನೀವು

Eye wrinkle :ಕಣ್ಣಿನ ಸುಕ್ಕು ತೆಗೆಯಲು ಇಲ್ಲಿವೆ ಕೆಲವೊಂದು ಮನೆಮದ್ದು!!!

ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ನಾವು ಪ್ರಪಂಚದಲ್ಲಿ ಎಲ್ಲಾ ಖುಷಿಗಳನ್ನು ಅನುಭವಿಸಲು ಕಣ್ಣು ಬೇಕೇ ಬೇಕು ತಾನೆ. ಹಾಗೆಯೇ ಕಣ್ಣು ನಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕಣ್ಣಿನ ಅಂದವನ್ನು ಹೆಚ್ಚಿಸುವ ಜಾಣ್ಮೆ ನಮ್ಮಲ್ಲಿ ಇರಬೇಕು ಅಷ್ಟೆ.