ಮೃದುವಾದ ಚಪಾತಿ ಮಾಡಲು ಈ ಮಣೆ ಯೂಸ್ ಮಾಡಿದರೆ ಉತ್ತಮ
ಅಡುಗೆ ಮನೆಯಲ್ಲಿ ನಾವು ತಯಾರಿಸದ ಆಹಾರ ಪದಾರ್ಥಗಳಿಲ್ಲ. ಗಾಳಿ, ಬೆಳಕು, ನೀರು, ಆಹಾರ ಇವುಗಳು ಇಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ತುಂಬಾ ನಿಧಾನವಾಗಿ, ಹಂತ ಹಂತವಾಗಿ ಅಡುಗೆಯನ್ನು ಮಾಡಬೇಕು ಇಲ್ಲವಾದಲ್ಲಿ ಎಡವಟ್ಟಾಗುವುದು ಖಂಡಿತ. ಕೆಲವೊಮ್ಮೆ ಇದೆಲ್ಲಾ ತಿಳಿದಿದ್ದರೂ ಆಹಾರ ತಯಾರಿಸುವಾಗ!-->…