ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್..!? ಅಪ್ಪಿತಪ್ಪಿಯೂ ಚಹಾದೊಂದಿಗೆ ಈ ವಸ್ತುಗಳನ್ನು ಸೇವಿಸಿದ್ರೆ ಆರೋಗ್ಯಕ್ಕೆ ಹಾನಿ…
ಚಹಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಹೆಚ್ಚಿನ ಜನರು ಟೀ ಕುಡಿಯುವ ಮೂಲಕವೇ ಅವರ ದಿನವನ್ನು ಆರಂಭಿಸುತ್ತಾರೆ. ಇನ್ನೂ ಕೆಲವರು ಚಹಾ ಕುಡಿಯುವ ಜತೆಗೆ ಏನಾದ್ರೂ ತಿನ್ನೋದಕ್ಕೆ ಇಷ್ಟ ಪಡುವುದು ಸಹಜ. ಕೆಲವೊಮ್ಮೆ ಚಹಾದೊಂದಿಗೆ ಕೆಲ ಆಹಾರಗಳನ್ನು ತಿನ್ನಬಾರದು ಯಾಕೆಂದರೆ ಅದು ನಿಮ್ಮ ಆರೋಗ್ಯಕ್ಕೆ!-->…