Browsing Category

Food

You can enter a simple description of this category here

ನಿಮಗೇನಾದರೂ ಬೆಳಗ್ಗೆ ಅನ್ನ ತಿನ್ನುವ ಅಭ್ಯಾಸವೇನಾದರೂ ಇದೆಯೇ? ಹಾಗಾದರೆ ಈ ಮಾಹಿತಿ ಖಂಡಿತ ಓದಿ!

ಸಾವಿರಾರು ವರ್ಷಗಳಿಂದ 'ಅನ್ನ' ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದು ಸರಳವಾದ ಅಡುಗೆಯಾಗಿದ್ದು, ಅಕ್ಕಿಯಲ್ಲಿ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ವ್ಯಾಪಕವಾಗಿ ತುಂಬಿದೆ. ಅನೇಕ ದೇಶಗಳಲ್ಲಿ ಅನ್ನವೇ ಪ್ರಧಾನ ಆಹಾರವಾಗಿದ್ದು, ಪ್ರಪಂಚದ ಅರ್ಧದಷ್ಟು ಜನರು

Food In Fridge : ಎಚ್ಚರ, ಈ ಆಹಾರಗಳನ್ನು ಫ್ರಿಜ್ ನಲ್ಲಿಡಬೇಡಿ!

ಇಂದಿನ ಬ್ಯುಸಿ ಷೆಡ್ಯೂಲ್'ನಲ್ಲಿ ಉತ್ತಮ ಆಹಾರದ ಕ್ರಮವನ್ನು ಎಲ್ಲರೂ ಮರೆತಿದ್ದಾರೆ ಎನ್ನಬಹುದು. ಪ್ರಸ್ತುತ ತಾಜಾ ಆಹಾರಗಳ ಸೇವನೆ ಮಾಡಲು ಸಮಯವೇ ಇಲ್ಲದಂತಾಗಿದೆ. ಈಗ ಎಲ್ಲರ ಮನೆಯಲ್ಲೂ ಫ್ರಿಜ್ ಇದೆ. ತಮಗಿಷ್ಟವಾದ ಆಹಾರ, ತಿಂಡಿ ತಿನಿಸುಗಳು, ತರಕಾರಿ - ಹಣ್ಣು ಹಂಪಲುಗಳು ಬೇಗ ಹಾಳಾಗದಂತೆ

ಗೇಮ್ ಆಡಲು ಮಗನ ಕೈಗೆ ಮೊಬೈಲ್ ಕೊಟ್ಟು ಮಲಗಿದ ತಂದೆ! ಆಡುತ್ತಲೇ ಅಪ್ಪನ ಮೊಬೈಲ್​ನಿಂದ 80ಸಾವಿರ ವೆಚ್ಚದ ಫುಡ್​ ಆರ್ಡರ್…

ಈಗಂತೂ ಚಿಕ್ಕ ಮಕ್ಕಳು ಕೈಯಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರುವುದಿಲ್ಲ. ಊಟ, ತಿಂಡಿ, ಆಟ ಎಲ್ಲವೂ ಮೊಬೈಲ್ ನೊಂದಿಗೇ ಆಗಬೇಕು. ಹೀಗೆ ಮಕ್ಕಳು ಮೊಬೈಲ್ ಹಿಡಿದು ಆಡುವಾಗ ಗೊತ್ತಿಲ್ಲದೆ ಏನನ್ನೋ ಒತ್ತಿ, ಯಾವುದ್ಯಾವುದೋ ಅಪ್ಲಿಕೇಶನ್ ಓಪನ್ ಆಗಿರುತ್ತವೆ. ಕೆಲವೊಮ್ಮೆ ಯಾರಿಗೋ ಕಾಲ್

Dates Side Effects : ನಿಮಗೇನಾದರೂ ಈ ಖಾಯಿಲೆ ಇದೆಯೇ? ಹಾಗಾದರೆ ತಪ್ಪಿ ಕೂಡ ಖರ್ಜೂರ ತಿನ್ನಬೇಡಿ!

ಇಂದು ಬಹುತೇಕ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದು ಅಲ್ಪಾವಧಿ ಅಥವಾ ದೀರ್ಘಕಾಲದ ಕಾಯಿಲೆ ಇರಬಹುದು. ಇದಕ್ಕಾಗಿ ಹಣ್ಣು ಹಂಪಲುಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಜೊತೆಗೆ ಡ್ರೈ ಫ್ರೂಟ್ಸ್ ಸೇವನೆಯು ಉತ್ತಮವೆನ್ನುತ್ತಾರೆ. ಡ್ರೈ ಫ್ರೂಟ್ಸ್ ಎಂದಾಕ್ಷಣ ನೆನಪಿಗೆ ಬರೋದು

ನಿಮಗೇನಾದರೂ ಪದೇ ಪದೇ ಆಯಾಸ ಸಮಸ್ಯೆ ಕಾಡುತ್ತಿದೆಯಾ ? ಹಾಗಾದರೆ ಇವುಗಳನ್ನು ತಿನ್ನಿ ಶಕ್ತಿ ಬರುತ್ತೆ!

ಒಬ್ಬರ ಅಲ್ಪಾವಧಿ ಮತ್ತು ದೀರ್ಘಾವಧಿಯ ಆಯಾಸವು ಅವರು ತಿನ್ನುವ ಆಹಾರಕ್ಕೆ ನೇರವಾಗಿ ಸಂಬಂಧಿಸಿದೆ. ಅನೇಕರು ವಿಟಮಿನ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ನಮ್ಮ ದೇಹದಲ್ಲಿ ವಿಟಮಿನ್ ಕೊರತೆ ಕಾಣಿಸಿಕೊಂಡರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಆಹಾರ

Cumin Seeds Benefits: ಜೀರಿಗೆಯಲ್ಲೂ ಇದೆ ಸೌಂದರ್ಯ ವೃದ್ಧಿಸುವ ಗುಣ

ಜೀರಿಗೆ ಎಂದಾಕ್ಷಣ ಎಲ್ಲರ ತಲೆಗೆ ಮೊದಲು ಬರುವುದು ಇದೊಂದು ಮಸಾಲೆ ಪದಾರ್ಥ ಎಂದು. ಅಷ್ಟು ಬಿಟ್ಟರೆ ಆರೋಗ್ಯ ವೃದ್ಧಿಗೆ ಸಹಾಯ ಮಾಡುವ ಪದಾರ್ಥ ಎನ್ನುತ್ತಾರೆ. ಯಾಕೆಂದರೆ ಇದರ ಪಾತ್ರ ಅಷ್ಟರಲ್ಲೇ ಕಾಣಸಿಗುತ್ತಿದೆ. ಆದ್ರೆ, ಈ ಜೀರಿಗೆ ಸೌಂದರ್ಯ ವೃದ್ಧಿಸುವುದರಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದೆ

ಬಾಯನ್ನು ಸಿಹಿಯಾಗಿಸುವ ಸಕ್ಕರೆಯಿಂದಲೂ ಇದೆ ಆರೋಗ್ಯಕ್ಕೆ ಇಷ್ಟೆಲ್ಲಾ ದುಷ್ಪರಿಣಾಮ

ಸಕ್ಕರೆ ನಮ್ಮ ಆಹಾರಕ್ಕೆ ಸಿಹಿ ರುಚಿಯನ್ನು ನೀಡುವಂತಹ ಆಹಾರವಾಗಿದೆ. ಸಿಹಿಯನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ದಿನನಿತ್ಯದ ಆಹಾರದಲ್ಲಿ ಸಕ್ಕರೆಯನ್ನು ಒಂದಲ್ಲ ಒಂದು ಆಹಾರ ಪದಾರ್ಥ ತಯಾರಿಕೆಯಲ್ಲಿ ಬಳಸುತ್ತೇವೆ. ಭಾರತೀಯ ಮನೆಗಳಲ್ಲಿ ಅಂತೂ ಸಕ್ಕರೆಯ ಚಹಾ ಬಳಕೆ ಮಾಡದೇ ಇರುವ ಜನರಿಲ್ಲ ಎಂದೇ

Spices Can Help Digestion: ದಿನನಿತ್ಯದ ಅಡುಗೆಯಲ್ಲಿ ಈ ಮಸಾಲೆ ಪದಾರ್ಥ ಸೇರಿಸಿ ಚಮತ್ಕಾರ ಗಮನಿಸಿ!

ಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥಗಳಿಗೆ ವಿಶ್ವದೆಲ್ಲೆಡೆ ಹೆಚ್ಚಿನ ಬೇಡಿಕೆಯಿದೆ. ನಮ್ಮಲ್ಲಿನ ಹಲವಾರು ಆಹಾರ ಪದಾರ್ಥಗಳನ್ನು ಹಲವಾರು ದೇಶಗಳು ಆಮದು ಮಾಡಿಕೊಂಡು ತಮ್ಮ ದಿನನಿತ್ಯ ಅಡುಗೆಗಳಲ್ಲಿ ಬಳಸಿಕೊಂಡು ಸವಿಯುತ್ತಾರೆ ಇದು ನಮಗೆ ತಿಳಿದಿರುವ ವಿಚಾರ. ಆದರೆ ಅತಿಯಾದರೆ ಯಾವುದು