Browsing Category

Fashion

You can enter a simple description of this category here

ಈ ರೀತಿಯ ಲಕ್ಷಣ ನಿಮ್ಮ ಉಗುರುಗಳಲ್ಲಿ ಕಂಡು ಬಂದಿದೆಯೇ? ಎಚ್ಚರ ವಹಿಸಿ

ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯು ಹೌದು. ಆರೋಗ್ಯವೇ ಭಾಗ್ಯ ಅನ್ನೋ ನುಡಿಮುತ್ತು ಕೇಳಿರಬಹುದು. ಹಾಗೆಯೇ ನಮಗೆ ಆರೋಗ್ಯ ಇದ್ದರೆ ಮಾತ್ರ ನಾವು ಪರಿಪೂರ್ಣ ತಾನೇ. ಅಲ್ಲದೆ ಕೆಲವರಿಗೆ

Viral Video : “ಫೈರ್ ಹೇರ್ ಕಟ್” ಯುವಕ ಗಂಭೀರ! ಕ್ಷೌರಿಕನ ಎಡವಟ್ಟು!

ಕೆಲವೊಂದು ಘಟನೆಗಳು ನಡೆಯುವಾಗ ಒಂದು ಕ್ಷಣ ಆ ರೀತಿ ಆಗಬಾರದಾಗಿತ್ತು ಅಂದುಕೊಳ್ಳುವುದು ಸಹಜ. ದಿನನಿತ್ಯ ಕಾರ್ಯಗಳಲ್ಲಿ ಯಾವ ಸಮಯದಲ್ಲಿ ಹೇಗೆ ಅಚಾತುರ್ಯ ನಡೆಯುತ್ತದೆ ಅನ್ನೋದನ್ನು ನಾವು ಊಹಿಸಲು ಕೂಡ ಸಾಧ್ಯವಾಗುವುದು ಇಲ್ಲ. ಇತ್ತೀಚಿನ ದಿನಗಳಲ್ಲಿ ಫೈರ್ ಹೇರ್‌ಕಟ್, ಜನಪ್ರಿಯತೆ ಗಳಿಸಿರುವ

Olive oil : ಸ್ನಾನದ ನೀರಿಗೆ ಆಲಿವ್ ಎಣ್ಣೆ ಬೆರೆಸಿ ಸ್ನಾನ ಮಾಡಿದರೆ ಅದ್ಭುತ ಲಾಭ ಪಡೆಯುತ್ತೀರಿ!!!

ಎಣ್ಣೆಯಲ್ಲಿ ಹಲವಾರು ವಿಧದ ಎಣ್ಣೆಗಳಿವೆ ಅದರಲ್ಲಿ ಆಲಿವ್ ಎಣ್ಣೆ ಯ ಉಪಯೋಗದ ಬಗ್ಗೆ ತಿಳಿದುಕೊಂಡರೆ ನೀವು ಬೆರಗಾಗುವುದು ಖಂಡಿತ. ಎಣ್ಣೆ ಅಂದರೆ ಕೆಲವರಿಗೆ ಅಲರ್ಜಿ ಆಗಿರಬಹುದು. ಆದರೆ ಆಲಿವ್ ಎಣ್ಣೆಯು ಆರೋಗ್ಯಕ್ಕೆ ಉತ್ತಮವಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಆಹಾರದ

Parijatha Flower : ನಿಮಗೆ ತಿಳಿದಿರದ ಪಾರಿಜಾತ ಹೂವಿನ ಕೆಲವೊಂದು ಗುಟ್ಟುಗಳು!!!

ನಾನು ಪರಿಮಳದಲ್ಲೂ ಕಮ್ಮಿಯಿಲ್ಲ, ಅಂದದಲ್ಲೂ ಕಮ್ಮಿಯಿಲ್ಲ, ಆರೋಗ್ಯ ಕಾಪಾಡಲು ನಾನು ಬೇಕು, ದೇವರ ಪೂಜೆಗೂ ನಾನು ಬೇಕು , ರಾತ್ರಿಯಲ್ಲಿ ಅರಳಿ ಬೆಳಗಿನ ಜಾವಾ ಭೂಮಿ ಮಡಿಲಲ್ಲಿ ಇರುವೆನು ಎಂದು ಜಂಭದಿಂದ ಬಿಗುವ ಹೂವೇ ಪಾರಿಜಾತ.ಹೆಸರಲ್ಲಿ ಕೂಡ ಗಾಂಭೀರ್ಯ ತುಂಬಿದೆ. ಹೌದು ಪಾರಿಜಾತವು

Flipkart Big Diwali Sale : ಶುರುವಾಯ್ತು ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ದೀಪಾವಳಿ ಸೇಲ್ | ಸ್ಮಾರ್ಟ್ ಫೋನ್ ಗಳ ಮೇಲೆ…

ಭಾರತದಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಶಾಪಿಂಗ್ ಕೂಡ ಬಹಳ ಜೋರಾಗಿರುತ್ತದೆ. ಹಬ್ಬದ ಸಲುವಾಗಿ ಕೆಲವು ಕಂಪನಿಗಳು ವಿಶೇಷ ಆಫರ್ಗಳನ್ನು ಸಹ ನೀಡುತ್ತದೆ. ಈಗಾಗಲೇ ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಮೇಳಗಳು ಶುರುವಾಗಿದೆ.

Eye wrinkle :ಕಣ್ಣಿನ ಸುಕ್ಕು ತೆಗೆಯಲು ಇಲ್ಲಿವೆ ಕೆಲವೊಂದು ಮನೆಮದ್ದು!!!

ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ನಾವು ಪ್ರಪಂಚದಲ್ಲಿ ಎಲ್ಲಾ ಖುಷಿಗಳನ್ನು ಅನುಭವಿಸಲು ಕಣ್ಣು ಬೇಕೇ ಬೇಕು ತಾನೆ. ಹಾಗೆಯೇ ಕಣ್ಣು ನಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕಣ್ಣಿನ ಅಂದವನ್ನು ಹೆಚ್ಚಿಸುವ ಜಾಣ್ಮೆ ನಮ್ಮಲ್ಲಿ ಇರಬೇಕು ಅಷ್ಟೆ.

ಗುಂಗುರು ಕೂದಲು ಇರುವವರು ಈ ತಪ್ಪು ಮಾಡಲೇ ಬೇಡಿ

ಕೂದಲುಗಳಲ್ಲಿ ಹಲವಾರು ರೀತಿಯ ಟೈಪ್ಸ್​ಗಳು ಇರುತ್ತವೆ. ನೇರ, ಸಿಲ್ಕ್, ಗುಂಗುರು, ರಫ್ ಹೀಗೆ ಅನೇಕ ರೀತಿಯ ಕೂದಲುಗಳು ಇರುತ್ತವೆ. ಕೂದಲುಗಳು ಬೇಗ ಉದುರುತ್ತವೆ ಯಾಕೆಂದರೆ ಅದು ತುಂಬಾ ಸೂಕ್ಷ್ಮ. ನೀರಿನ, ಆಹಾರ, ವಾತಾವರಣಗಳ ವ್ಯತ್ಯಾಸವಾದರೆ ಕೂದಲು ಉದುರುವುದು ಸಾಮಾನ್ಯ.

Red Banana Health Tip : ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ಗೊತ್ತೇ?

ಬಾಳೆಹಣ್ಣಿನಲ್ಲಿ ಹಲವಾರು ವಿಧಗಳಿವೆ. ಆದರೆ ನಾವು ಸರಿಯಾಗಿ ಬಳಸಿ ಕೊಳ್ಳುವಲ್ಲಿ ಹಿಂಜರಿಯುತ್ತೇವೆ. ಕೆಂಪು ಬಾಳೆಹಣ್ಣು ಹೆಚ್ಚು ಪ್ರಸಿದ್ಧಿ ಹೊಂದಿಲ್ಲ. ಆದರೆ ಇತರೆ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ಊಟದ ಕೊನೆಯಲ್ಲಿ ಒಂದು ಬಾಳೆಹಣ್ಣು ತಿಂದರೆ