ಸಂವಿಧಾನದ ಥೀಮ್ ನಲ್ಲಿ ತಯಾರಾಗಿದೆ ವೆಡ್ಡಿಂಗ್ ಕಾರ್ಡ್ | ಸಂವಿಧಾನದ 21 ನೆಯ ವಿಧಿಯ ಅಡಿಯಲ್ಲಿ ಮದುವೆಯೆಂಬ ಮೂಲಭೂತವಾದ…
ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ,ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ.ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ ಬಂದ!-->…