Browsing Category

Entertainment

This is a sample description of this awesome category

ಕಳ್ಳತನಕ್ಕೆ ಮನೆಗೆ ನುಗ್ಗಿದ ಕಳ್ಳರಿಂದ ಅಚ್ಚರಿಯ ನಡೆ !! | ಕಳ್ಳತನ ಮಾಡಿದ ನಂತರ ಅವರು ಮಾಡಿದ್ದದರೂ ಏನು ಗೊತ್ತೇ?

ಸಾಮಾನ್ಯವಾಗಿ ಕಳ್ಳರು ಯಾರ ಮನೆಗಾದರೂ ಹಣ ಮತ್ತು ಆಭರಣ ದೋಚಲು ನುಗ್ಗಿದರೆ ಎಲ್ಲಾ ವಸ್ತುಗಳನ್ನು ಚೆಲ್ಲಾ ಪಿಲ್ಲಿಯಾಗಿ ಬಿಸಾಡಿ ಅವರಿಗೆ ಬೇಕಾದ್ದನ್ನು ತೆಗೆದುಕೊಂಡು ಹೋಗಿರುವುದನ್ನು ನಾವೆಲ್ಲಾರೂ ನೋಡಿರುತ್ತೇವೆ.ಆದರೆ ಇಲ್ಲಿ ನಡೆದಿದ್ದೆ ಬೇರೆ!!! ಹೌದು. ಇಲ್ಲಿ ನಡೆದಿರೋದು ವಿಚಿತ್ರನೇ

ಪ್ರೆಶರ್ ಕುಕ್ಕರ್ ನಿಂದ ಹೊರಬರುವ ಸ್ಟೀಮ್ ನಿಂದ ಕೂದಲು ಒಣಗಿಸುತ್ತಿದ್ದಾನೆ ಈ ಕಿಲಾಡಿ ಯುವಕ !!|ಈತನ ಕುಕ್ಕರ್ ಹೇರ್…

ಏನಾದರು ಸಮಸ್ಯೆ ಹುಟ್ಟಿಕೊಂಡಾಗ ಅದಕ್ಕೆ ಪರಿಹಾರ ಹುಡುಕುವುದು ಸಾಮಾನ್ಯ. ಎಷ್ಟು ಪ್ರಯತ್ನಿಸಿದರೂ ಪರಿಹಾರವೇ ದೊರಕದಿದ್ದಾಗ ಅದನ್ನು ಹಾಗೆಯೇ ಕೈಬಿಡುವ ಬದಲು ಅದನ್ನು ಬಗೆಹರಿಸಲು ಅನ್ಯ ಮಾರ್ಗ ಕಂಡುಕೊಳ್ಳುವುದು ಹೇಗೆ ಎಂಬುದನ್ನು ತರ್ಕಿಸುವುದು ಮುಖ್ಯ. ಹೀಗೆ ನಮಗೆ ಬೇಕಾದದ್ದು ಸಿಗದೆ ಇರುವಾಗ

ಬ್ಯೂಟಿಪಾರ್ಲರ್ ಗೆ ಹೋದರೆ ಮಂಗವೂ ಸುಂದರವಾಗಿ ಕಾಣಿಸುತ್ತದೆ ಎಂಬ ಮಾತು ಇಲ್ಲಿ ನಿಜವಾಗಿಯೂ ನಡೆದು ಹೋಗಿದೆ | ಬ್ಯೂಟಿ…

ಇದೀಗ ಬ್ಯೂಟಿಫುಲ್ ಆಗಿ ಕಾಣಲು ಬ್ಯೂಟಿಪಾರ್ಲರ್ ಗೆ ಹೋಗಬೇಕು ಎಂಬಂತಾಗಿದೆ. ಹುಡುಗ -ಹುಡುಗಿ ಎನ್ನದೇ ಎಲ್ಲರೂ ಸುಂದರವಾಗಿ ಕಾಣುವ ಆಸೆಯಿಂದ ಸಲೂನ್, ಬ್ಯೂಟಿಪಾರ್ಲರ್ ಗೆ ಹೋಗುತ್ತಾರೆ. ಆದ್ರೆ ಏನು ಕಾಲಾನೋ ಏನು!!ಮಂಗನೂ ಪಾರ್ಲರ್ ಹಾದಿ ಹಿಡಿದಿದೆ!!? ಬ್ಯೂಟಿ ಪಾರ್ಲರ್‌ಗೆ ಹೋದರೆ ಮಂಗವೂ

ಸಿನಿಮಾ ಸ್ಟೈಲ್ ನಲ್ಲಿ ನಡೆಯಿತೊಂದು ವಿವಾಹ | ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ…

ಸಿನಿಮಾ-ಸೀರಿಯಲ್ ಅಂದ್ರೇನೆ ಕಟ್ ಆಂಡ್ ಆಕ್ಷನ್.ಮದುವೆ ಸೀನ್ ನಡೆಯುತ್ತದೆ ಅಂದ ಮೇಲೆ ಅಲ್ಲಿ ಏನಾದರೊಂದು ಡ್ರಾಮ ಇದ್ದೇ ಇದೆ. ಅದರಲ್ಲಿ 'ನಿಲ್ಸಿ 'ಎಂಬ ಮಾತು ಬಾರದಿದ್ದರೆ ಅದು ಮದುವೆನೇ ಅಲ್ಲ ಎಂದೇ ಹೇಳಬಹುದು. ಹೀಗೆ ಏನಾದರೊಂದು ಎಡವಟ್ಟು ಇದ್ದೇ ಇರುತ್ತದೆ. ಆದ್ರೆ ಇದೆಲ್ಲ ಆಫ್ ಸ್ಕ್ರೀನ್

ಸೀರೆ ಉಟ್ಟು ಬ್ಲೌಸ್ ಧರಿಸದೆ ಬೀದಿಗಿಳಿದ ತರುಣಿ | ಕೇಳಿದ್ರೆ, ಮೆಹಂದಿ ಉಂಟಲ್ಲ ಅನ್ನುವ ಉತ್ತರ !|ಹೊಸ ಮ್ಯಾಟರ್…

ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪರೇಚರೂ!! ಇದು ಕನ್ನಡ ಚಿತ್ರದ ಹಾಡಿನ ಸಾಹಿತ್ಯ.ಆ ಸಾಹಿತ್ಯಕ್ಕೂ ಸೀರೆಗೂ ಅಂತಹ ಸಂಬಂಧವಿದೆ. ಯಾಕೆಂದರೆ ಹೆಣ್ಣು ಸೀರೆ ಉಟ್ಟರೆ ಅದಕ್ಕಿರುವ ಸೌಂದರ್ಯವನ್ನು ವರ್ಣಿಸಲು ಅಸಾಧ್ಯ. ಅಂತೆಯೇ ಇಲ್ಲೊಬಳು ಸುರಸುಂದರಿ ಬ್ಲೌಸ್ ರಹಿತ ಸೀರೆ ಉಟ್ಟು

ವಿಮಾನದಲ್ಲಿ ಬೆಕ್ಕಿಗೆ ಎದೆ ಹಾಲುಣಿಸಿದ ಮಹಿಳೆ | ಅನೂಹ್ಯ ಘಟನೆಯಿಂದ ಚಕಿತ- ಗಾಬರಿಗೊಂಡ ಜನರು !

ನ್ಯೂಯಾರ್ಕ್‌: ತಾನು ಸಾಕಿರುವ ಬೆಕ್ಕಿಗೆ ಮಹಿಳೆಯೊಬ್ಬರು ವಿಮಾನದಲ್ಲಿ ಎದೆ ಹಾಲು ಉಣಿಸಿದ ಘಟನೆ ನಡೆದಿದೆ. ಮಹಿಳೆಯ ಈ ಅವತಾರ ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಿಂದ ಅಟ್ಲಾಂಟಾದತ್ತ ತೆರಳಿದ್ದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿಗೆ

ವಿಮಾನ ನಿಲ್ದಾಣಕ್ಕೆ ಬಂದಿಳಿದ ತಾಯಿಯನ್ನು ಆದರದಿಂದ ಸ್ವಾಗತಿಸಲು ಹೊರಟ ಮಗ!! ನಿಲ್ದಾಣ ತಲುಪುತ್ತಿದ್ದಂತೆ ನಡೆಯಿತು…

ಹೊರದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಾಯಿಯನ್ನು ಸ್ವಾಗತಿಸಲು ಆಗಮಿಸಿದ್ದಾಗ ಆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ತಮಾಷೆಗೆ ಕಾರಣವಾಗಿದೆ. ಮಗನನ್ನು ಕಂಡು ತಾಯಿ ತೋರಿದ ಪ್ರೀತಿಗೆ ಜಾಲತಾಣ ಪ್ರಿಯರು ನಕ್ಕಿದ್ದು ಯಾಕೆ ಗೊತ್ತಾ. ಇಲ್ಲಿದೆ ತಾಯಿ ಮಗನ ಪ್ರೀತಿಯ ಚಿತ್ರಣ.

ಈ ಊರಲ್ಲಿ ನಡೆಯಿತೊಂದು ವಿಶೇಷ ಮದುವೆ !! | ದೇವರೇ ಸೃಷ್ಟಿಸಿದ್ದಾನೆ ಈ ಅದ್ಭುತ ಜೋಡಿಯನ್ನು

ಜಗತ್ತನ್ನು ಆಡಿಸುವವನು ಕೇವಲ ಭಗವಂತನೊಬ್ಬನೇ. ನಾವೆಲ್ಲರೂ ಆತನ ಆಟಿಕೆಗಳಷ್ಟೇ. ನಾಳೆ ಏನಾಗಬಹುದು ಎಂಬ ಅರಿವಿಲ್ಲದ ನಾವುಗಳು ಆತನ ತಾಳಕ್ಕೆ ತಕ್ಕಂತೆ ಕುಣಿಯಬೇಕು.ಹೀಗೆ ಒಟ್ಟಾಗಿ ಪ್ರಪಂಚದ ಸೃಷ್ಟಿ ಕರ್ತನಾದ ಆತ, ಇಲ್ಲೊಂದು ವಿಸ್ಮಯ ಜೋಡಿನ ಹುಟ್ಟಿ ಹಾಕಿದ್ದಾನೆ. ಅದೇನು ಎಂಬುದನ್ನು ಮುಂದೆ