Browsing Category

Entertainment

This is a sample description of this awesome category

ಸೂಪರ್ ಮಾರ್ಕೆಟ್ ನಿಂದ ಖರೀದಿಸಿದ ತರಕಾರಿಯಲ್ಲಿ ಇಲಿಯ ತಲೆ |’ವಾವ್ ಸ್ಪೈಸಿ’ಎಂದು ಬಾಯೊಳಗೆ ಹಾಕಿ…

ಸಾಮಾನ್ಯವಾಗಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಪದಾರ್ಥಗಳಲ್ಲಿ ಜಿರಳೆ,ಇರುವೆ ಹೀಗೆ ಏನಾದರೊಂದು ಇರುವುದು ನೋಡಿದ್ದೇವೆ.ಇತ್ತೀಚೆಗೆ ಕೆಎಫ್ ಸಿ ಯಲ್ಲಿ ಗರಿ-ಗರಿ ಕರಿದ ಕೋಳಿ ತಲೆ ಕೂಡ ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ಏನಾಗಿದೆ ಎಂದು ಒಮ್ಮೆ ಗ್ರಹಿಸಿದಾಗಲೇ ವಾಕರಿಕೆ ಬರುತ್ತದೆ. ಅಷ್ಟಕ್ಕೂ

ಬರೋಬ್ಬರಿ 18 ಜನರ ಮೇಲೆ ಏಕಾಏಕಿ ದಾಳಿ ಮಾಡಿದ ಅಳಿಲು !! | ಈ ಸೈಕೋ ಅಳಿಲಿನಿಂದ ಕಚ್ಚಿ ಗಾಯಗೊಂಡವರು ಆಸ್ಪತ್ರೆಗೆ ದಾಖಲು

ಇತ್ತೀಚೆಗೆ ಮಂಗ ಆಟೋ ಚಾಲಕನ ವಿರುದ್ಧ ಸೇಡು ತೀರಿಸಿಕೊಳ್ಳಳು ಅಟ್ಟಾಡಿಸಿಕೊಂಡು ಹೋಗಿ ಗಾಯಗೊಳಿಸಿದ್ದನ್ನ ನೋಡಿದ್ದೇವೆ. ಆದರೆ ಮನುಷ್ಯರ ಮೇಲೆ ಕೋತಿ ದಾಳಿ ಸಾಮಾನ್ಯ. ಇಂತಹ ಕೋತಿ ದಾಳಿ ಅದೆಷ್ಟೋ ಬಾರಿ ನಡೆದು ಹೋಗಿದೆ. ಆದ್ರೆ ಮನುಷ್ಯನ ಗಾತ್ರ ಮಾತ್ರವಲ್ಲದೆ ಯಾವುದೇ ರೀತಿಯಲ್ಲೂ ಸಮವಲ್ಲದ

ನಾಯಿಗೆ ಹೊಡೆಯುವುದನ್ನು ಪ್ರಶ್ನಿಸಿದ ವಿಚಾರ : ನಾಯಿ ಬದಲು ತಾವೇ ಕಚ್ಚಿಕೊಂಡರು !

ನಾಯಿಗಳು ಕಚ್ಚುವುದು ಸಾಮಾನ್ಯ. ನಾಯಿಗಳು ಪರಸ್ಪರ ಕಚ್ಚಿ ಕೊಳ್ಳುವುದು ಅತಿ ಸಾಮಾನ್ಯ. ಆದರೆ ನಾಯಿಯ ವಿಚಾರದಲ್ಲಿ ಇಬ್ಬರು ಮಹಿಳೆಯರು ತಾವೇ ಪರಸ್ಪರ ಕಚ್ಚಿಕೊಂಡಿದ್ದಾರೆ. ಜರ್ಮನಿಯಲ್ಲಿ 51 ವರ್ಷದ ಮಹಿಳೆಯೊಬ್ಬಳು ತಾನೇ ಸಾಕಿದ್ದ ನಾಯಿ ಏನೋ ತಪ್ಪು ಮಾಡಿತೆಂದು ಅದಕ್ಕೆ ಥಳಿಸುತ್ತಿದ್ದಳಂತೆ.

ಹವಾಯಿಯಲ್ಲಿ ಭೂಮಿ ಖರೀದಿಸಿದ ಜುಕರ್‌ಬರ್ಗ್

ಫೇಸ್‌ಬುಕ್‌ನ ಪೋಷಕ ಸಂಸ್ಥೆ ಮೆಟಾ ಸಿಇಒ ಜುಕರ್ ಬರ್ಗ್ ಅವರು ,ಹವಾಯ್ ದ್ವೀಪದಲ್ಲಿ ಇನ್ನೂ 110 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೊನೊಲುಲಿ ಸ್ಟಾರ್ ಅಡ್ವರ್ಟೈಸರ್‌ನ ಅಂಡೂ ಗೋಮ್ಸ್ ವರದಿ ಮಾಡಿದ್ದಾರೆ. ಇತ್ತೀಚಿನ ಸೇರ್ಪಡೆಯೊಂದಿಗೆ, ಜುಕರ್‌ಬರ್ಗ್ ಕೊವೊಲ್ ರಾಂಜ್ ಎಂದು

ಹೊಸದಾಗಿ ಖರೀದಿಸಿದ ಮೊಬೈಲ್ ಫೋನನ್ನು ಮದುವೆ ದಿಬ್ಬಣದ ರೀತಿ ಮೆರವಣಿಗೆಯಲ್ಲಿ ಮನೆಗೆ ತಂದ ಚಹಾ ವ್ಯಾಪಾರಿ|ಅಷ್ಟಕ್ಕೂ ಆತನ…

ಸಾಮನ್ಯವಾಗಿ ಜನ-ಜಂಗುಳಿ, ಮೆರವಣಿಗೆ, ಡಿಜೆ ಮುಂತಾದ ಮನೋರಂಜನೆಗಳು ಇರುವುದು ಮದುವೆಯಲ್ಲೋ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ನೋಡಿರುತ್ತೇವೆ. ಆದ್ರೆ ಇಲ್ಲೊಂದು ಕಡೆ ಮದುವೆ ರೀತಿಲಿ ಮೆರವಣಿಗೆಲಿ ಬಂದಿದ್ದಾದರೂ ಏನು ಗೊತ್ತೇ..? ಹೌದು. ಇಲ್ಲೊಬ್ಬನ ಈ ಸಂಭ್ರಮ ಯಾವುದಕ್ಕೆ ಎಂದು

ಸತ್ತ ಮೀನು ಮತ್ತೆ ಜೀವಂತ |ಪ್ಯಾನ್ ನಲ್ಲಿ ಫ್ರೈ ಮಾಡುವಾಗ ಟಪ-ಟಪ ಕುಣಿದಾಡಿದ ಮೀನು

ಮೀನುಗಳಿಗೆ ನೀರೇ ಪ್ರಪಂಚ. ಒಂದು ವೇಳೆ ಹೆಚ್ಚು ಹೊತ್ತು ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ.ಸಾಮಾನ್ಯವಾಗಿ ಮೀನುಗಳನ್ನು ಮಾರ್ಕೆಟ್ ನಲ್ಲಿ ಖರೀದಿಸುವಾಗಲೇ ಸತ್ತಿರುತ್ತವೆ. ಆದರೆ, ಇಲ್ಲೊಂದೆಡೆ ಸತ್ತ ಮೀನು ಮತ್ತೆ ಜೀವಂತ!! ಟಿಕ್‌ಟಾಕ್‌ನಲ್ಲಿ ಮೀನಿನ ವಿಡಿಯೋ

ಮದುವೆ ಮಂಟಪದಲ್ಲೇ ನಿದ್ದೆ ತೂಕಡಿಸಿದ ವಧು | ಇಲ್ಲಿ ವಧು ನಿದ್ರಿಸುತ್ತಿದ್ದಾಳೆ, ಇನ್ನೂ ಮದುವೆ ಮುಗಿದಿಲ್ಲ ಎಂಬ ವೀಡಿಯೋ…

ಮದುವೆ ಎಂದರೇನು ಹಾಗೆ ಶಾಸ್ತ್ರಗಳು ತುಂಬಾ ಇರುತ್ತದೆ. ಅದರಲ್ಲೂ ಭಾರತೀಯ ಮದುವೆಗಳಲ್ಲಿ ಶಾಸ್ತ್ರಗಳದ್ದೇ ಕಾರುಬಾರು. ಹಾಗೆಯೇ ಇಲ್ಲೊಂದು ಮದುವೆಯಲ್ಲಿ ಬೆಳಗ್ಗಿನವರೆಗೂ ಮದುವೆ ಸಂಪ್ರದಾಯ ನಡೆದಿರುವ ಹಿನ್ನೆಲೆಯಲ್ಲಿ ಮಂಟಪದಲ್ಲೇ ವಧು ನಿದ್ದೆಗೆ ಜಾರಿದ ವೀಡಿಯೋವೊಂದು ವೈರಲ್ ಆಗಿದೆ.

ಸ್ಮಶಾನದಲ್ಲಿ ಸಿಕ್ಕಿತು ಬರೋಬ್ಬರಿ 16 ಕೆ.ಜಿ ಚಿನ್ನ !! | ಸ್ಮಶಾನದಲ್ಲಿ ಚಿನ್ನ ಸಿಗಲು ಕಾರಣ??

ಕಳ್ಳತನ ಮಾಡೋ ಕಳ್ಳರು ಅದೆಷ್ಟು ಚುರುಕುತನದಿಂದ ಕೆಲಸ ಮಾಡುತ್ತಾರೆ ಎಂದರೆ ತಾವು ಕಳವು ಮಾಡಿದ ವಸ್ತು ಯಾರ ಕಣ್ಣಿಗೂ ಬೀಳದಂತೆ ಭದ್ರವಾಗಿ ಇರಿಸುತ್ತಾರೆ. ಕೆಲವರು ತಕ್ಷಣಕ್ಕೆ ಮಾರಾಟ ಮಾಡಿ ಹಣ ಗಳಿಸಿಕೊಂಡರೆ ಇನ್ನು ಕೆಲವರು ಸೇಫ್ ಆದ ಪ್ರದೇಶದಲ್ಲೋ, ಮಣ್ಣಿನಡಿಯಲ್ಲೋ ಹೂತಿಡುತ್ತಾರೆ. ಆದರೆ