ಯುವತಿಯೊಬ್ಬಳಿಗೆ ವೆಬ್ ಸಿರೀಸ್ ನಲ್ಲಿ ನಟಿಸಲು ಕಾಟ| ಯುವತಿ ದೂರಿನ ಮೇರೆಗೆ ನಕಲಿ ಡೈರಕ್ಟರ್ ಬಂಧನ
ಬೆಂಗಳೂರು : ಯುವತಿಯೋರ್ವಳನ್ನು ವೆಬ್ ಸಿರೀಸ್ ಹೀರೋಯಿನ್ ಆಗುವಂತೆ ಒತ್ತಾಯಿಸುತ್ತಿದ್ದ ನಕಲಿ ಡೈರೆಕ್ಟರ್ ನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೀಶ್ ಬಂಧಿತ ಆರೋಪಿ. ನಾನು ವೆಬ್ ಸಿರೀಸ್ ಡೈರೆಕ್ಟರ್ ಎಂದು ಪರಿಚಯ ಮಾಡಿಕೊಂಡು ತನ್ನ ನಿರ್ದೇಶನದ ವೆಬ್ ಸಿರೀಸ್ ನಲ್ಲಿ!-->!-->!-->…