Browsing Category

Entertainment

This is a sample description of this awesome category

ಮದುವೆ ಮಂಟಪದಲ್ಲಿ ನೃತ್ಯ ಮಾಡಿದ ವಧುವಿಗೆ ಚಟಾರನೆ ಕೆನ್ನೆಗೆ ಹೊಡೆದ ವರ |ಮುಂದೆ ಆಗಿದ್ದು ಮಾತ್ರ?

ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ಡ್ಯಾನ್ಸ್, ಸಂಗೀತ ಹೀಗೆ ಕಾರ್ಯಕ್ರಮ ಇಟ್ಟುಕೊಳ್ಳೋದು ಮಾಮೂಲು. ಅದರಲ್ಲೂ ಈಗ ವಧು-ವರ ಸ್ಟೇಜ್ ಗೆ ಬರೋವರೆಗೂ ಅದ್ದೂರಿ ನೃತ್ಯ ಮಾಡಿ ಎಂಟ್ರಿ ಕೊಡೋದು ಫ್ಯಾಷನ್ ಆಗಿದೆ. ಆದ್ರೆ ಇಲ್ಲೊಂದು ಕಡೆ ವಧು ಡ್ಯಾನ್ಸ್ ಮಾಡಿದಳೆಂಬ ಕಾರಣಕ್ಕೆ ಚಟಾರನೆ ಕೆನ್ನೆಗೆ

ಮದುವೆಗೆ ಬರಬೇಡಿ-ಕರೆಯೋಲೆ ಹಂಚಿದರು | ಕೋವಿಡ್ ಹಿನ್ನೆಲೆ ವಧು-ವರರ ಮನವಿ

ವಧು-ವರಮದುವೆಗೆ ಆಗಮಿಸದೇ ತಾವು ಇರುವ ಸ್ಥಳದಿಂದಲೇ ಆಶೀರ್ವದಿಸಿ ಹೀಗೊಂದು ವಿಶಿಷ್ಟವಾದ ಕರೆಯೋಲೆಯನ್ನು ವಧು-ವರನ ಕುಟುಂಬದವರು ತಮ್ಮ ಬಂಧು ಬಳಗದವರಿಗೆ ನೆಂಟರಿಷ್ಟರಿಗೆ, ಗ್ರಾಮಸ್ಥರಿಗೆ ಕಳುಹಿಸಿದ್ದಾರೆ. ಹೌದು ಕೊರೊನಾ ಹರಡುವ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಹಿನ್ನೆಲೆಯಲ್ಲಿ

ಮಂಗಗಳ ಕೈಯಲ್ಲಿ ‘ಸ್ಮಾರ್ಟ್ ಫೋನ್ ‘| ವ್ಯಕ್ತಿಯೊಬ್ಬ ಕ್ಯಾಮರಾದಲ್ಲಿ ಸೆರೆಹಿಡಿದ ತಮ್ಮದೇ ವಿಡಿಯೋವನ್ನು…

ಮಂಗನಿಂದಲೇ ಮಾನವ ಎನ್ನುವ ಮಾತಿದೆ. ಕೋತಿ ಮನುಷ್ಯರಿಗೆ ತುಂಬಾ ಹತ್ತಿರವಾಗಿರುವ ಜೀವಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಕೋತಿಗಳಿಗೆ ಹೋಲಿಸಲಾಗುತ್ತದೆ. ಕೋತಿಗಳು ಎಂದೊಡನೆ ನೆನಪಾಗುವುದೇ ಅವುಗಳ ಚೇಷ್ಟೆ. ಒಂದು ಕ್ಷಣವೂ ಸುಮ್ಮನೆ ಕೂರದ ಅಥವಾ

ಇನ್ನೊಬ್ಬರ ಬದಲಿಗೆ ಕ್ಯೂ ನಿಲ್ಲುವುದೇ ಈತ ಹುಡುಕಿಕೊಂಡ ಹೊಸ ಸೆಲ್ಫ್ ಎಂಪ್ಲಾಯ್ ಮೆಂಟ್ | ಶ್ರೀಮಂತರ ಬದಲಿಗೆ ಕ್ಯೂ…

ಕ್ಯೂ ನಲ್ಲಿ ತಾಸುಗಟ್ಟಲೇ ನಿಲ್ಲುವುದೆಂದರೆ ಯಾರಿಗೆ ತಾನೇ ಕಿರಿಕಿರಿಯಾಗಲ್ಲ ? ಕಾಯುವುದೆಂದರೆ ಕಿರಿಕಿರಿಯ ಸಂಗತಿನೇ ಸರಿ. ಈಗಿನ ಆನ್ಲೈನ್ ಯುಗದಲ್ಲಿ ಕೆಲವೊಂದಕ್ಕೆ ನಾವು ಕ್ಯೂ ನಲ್ಲೇ ನಿಂತುಕೊಂಡು ಕೆಲಸ ನಿರ್ವಹಿಸಬೇಕು. ಉದಾಹರಣೆಗೆ ಶಾಪಿಂಗ್ ಮಾಲ್ ಗಳ ಬಿಲ್ ಕೌಂಟರ್ ಗಳು, ಬಾರ್

ಆನ್ಲೈನಲ್ಲಿ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಆಹಾರದಲ್ಲಿ ಸಿಕ್ಕಿತು ಹಲ್ಲಿ !!

ಆನ್‍ಲೈನ್‍ನಲ್ಲಿ ಝೋಮಾಟೋ ಮೂಲಕ ರೆಸ್ಟೋರೇಂಟ್‍ವೊಂದರಿಂದ ಫುಡ್ ಆರ್ಡರ್ ಮಾಡಿದ ವ್ಯಕ್ತಿಯೋರ್ವ ಆಹಾರದಲ್ಲಿ ಹಲ್ಲಿ ಕಂಡು ಬೆಚ್ಚಿಬಿದ್ದ ಘಟನೆ ನಡೆದಿದೆ. ಊಟದಲ್ಲಿ ಹಲ್ಲಿ ಪತ್ತೆಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಕಂಡೊಡನೆ ಗ್ರಾಹಕ ಕೌಸ್ತವ್

ದುಡ್ಡಿನ ಪಂದ್ಯಕ್ಕಾಗಿ ಚರಂಡಿ ನೀರನ್ನೇ ಕುಡಿದ ವೃದ್ಧ|ಬೊಗಸೆ ಬಾಚಿ ಕೊಳಚೆ ನೀರು ಕುಡಿದ ಈತನ ವಿಡಿಯೋ ವೈರಲ್

ವಿದಿಶಾ : ದುಡ್ಡಿನ ಪಂದ್ಯ ಒಂದಕ್ಕಾಗಿ ವೃದ್ಧರೊಬ್ಬರು ಚರಂಡಿ ನೀರು ಕುಡಿದಿದ್ದಾರೆ. ಘಟನೆಯ ವೀಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://twitter.com/i/status/1482590184029913089 ಈ ಘಟನೆ ವಿದಿಶಾದ ಜವಾತಿ ಗ್ರಾಮದಲ್ಲಿ ಇದೇ ಜನವರಿ 13 ರಂದು

ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಶಿಕ್ಷಕಿ ಕೆಲಸದಿಂದಲೇ ವಜಾ! | ವಿಚ್ಚೇದನ ನೀಡಿದ ಪತಿ

ಈಜಿಪ್ಟ್‌ನ ಶಿಕ್ಷಕಿಯೊಬ್ಬರು ಬೆಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಹೊರಹೊಮ್ಮಿ ಆಕೆಯನ್ನು ಶಾಲೆಯಿಂದ ವಜಾಗೊಳಿಸಲಾಗಿರುವುದಲ್ಲದೆ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡುವುದಕ್ಕೂ ಕಾರಣವಾಯಿತು. ಬಿಬಿಸಿ ಪ್ರಕಾರ, ಈ ಘಟನೆಯು ದೇಶದಲ್ಲಿ ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಿದೆ.

ಮದುವೆಗೆ ಸಿದ್ಧವಿಲ್ಲದ ಹುಡುಗಿ ಜೊತೆ ಸಪ್ತಪದಿ ತುಳಿಯಲು ತಯಾರಾದ ವರ !! | ಅದ್ಧೂರಿಯಾಗಿ ಮದರಂಗಿ ಕಾರ್ಯಕ್ರಮ…

ಮದುವೆ ಎಂಬುದು ಪ್ರತಿಯೊಬ್ಬ ಹುಡುಗ-ಹುಡುಗಿಯ ಮರೆಯಲಾಗದ ದಿನವೆಂದೇ ಹೇಳಬಹುದು. ಆದ್ರೆ 'ಅತೀ ಆಸೆ ಗತಿ ಗೇಡು'ಎಂಬ ಗಾದೆನಾ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಇದೇ ಗಾದೆಯ ರೀತಿ ಇಲ್ಲೊಂದು ನಿಜ ಘಟನೆ ನಡೆದಿದ್ದು,ಇನ್ನೇನು ಮದುವೆ ಆಗುತ್ತಿನೆಂದು ತುದಿಗಾಲಲ್ಲಿ ಇದ್ದ ವರನಿಗೆ ಆಗಿತ್ತು