Browsing Category

Entertainment

This is a sample description of this awesome category

ಬಿಗ್ ಬಾಸ್ ಸೀಸನ್ 8 | ಬಿಗ್ ಬಾಸ್ ಆದ ಮಂಜು ಪಾವಗಡ | ಹಾಸ್ಯ ಕಲಾವಿದನ ಮುಡಿಗೇರಿತು ವಿನ್ನರ್ ಪಟ್ಟ

ಬಿಗ್ ಬಾಸ್ ಸೀಸನ್ 8 ರಲ್ಲಿ ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಗೆಲುವು ಸಾಧಿಸಿದ್ದಾರೆ. ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಲ್ಯಾಗ್ ಮಂಜು ಅಲಿಯಾಸ್ ಮಂಜು ಪಾವಗಡ ಅವರಿಗೆ 45,03,495 ಮತಗಳು ಬಿದ್ದರೆ, ರನ್ನರ್ ಅಪ್ ಅರವಿಂದ್ ಅವರಿಗೆ 43,35,957 ಮತಗಳು ಬಿದ್ದಿವೆ. ಇದು ಬಿಗ್

ಸ್ವಾಮಿ ನಿತ್ಯಾನಂದ ಕಾಲಿಟ್ಟರೆ ಭಾರತದಲ್ಲಿ ಕೋರೊನಾ ಖಲಾಸ್ !

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಆವಾಗವಾಗ ಸುದ್ದಿಯಲ್ಲಿರುವ ವ್ಯಕ್ತಿ.ಕೊರೊನಾ ಕರಿಛಾಯೆಯಲ್ಲಿ ಬಳಲುತ್ತಿರುವ ನಮ್ಮ ಭಾರತಕ್ಕೆ ನಿತ್ಯಾನಂದನ ಪಾದಸ್ಪರ್ಶವಾದರೆ ಕೊರೊನಾ ದೇಶ ಬಿಟ್ಟು ಓಡಿ ಹೋಗುತ್ತದೆಯಂತೆ. ಹಾಗಂತ ಈ ವಿಚಾರವನ್ನು ಬೇರೆ ಯಾರೋ ಹೇಳಿದ್ದಲ್ಲ,ಮಾಡ ಬಾರದ್ದನ್ನು ಮಾಡಿ ದೇಶ

‘ ಹೀರೋ ಜತೆ ಮಲಗು, ಆಗ ನೀ ಹೀರೋಯಿನ್ ಗ್ಯಾರಂಟಿ ‘ | ಬಾಲಿವುಡ್ ನಟಿ ಕಿಷ್ವರ್ ಮರ್ಚಂಟ್ ಗೆ ಅಫರ್ !

ಮತ್ತೆ ಕಾಸ್ಟಿಂಗ್ ಕೌಚ್ ನ ಹಳೆಯ ವಿಷಯವೊಂದು ಹೊರಕ್ಕೆ ಬಂದಿದೆ. ಸಿನಿ ಜಗತ್ತಿನಲ್ಲಿ ಕಾಸ್ಟಿಂಗ್ ಕೌಚ್ ನ ಬಗ್ಗೆ ಮಾತಾಡಿದವಳು ಬಾಲಿವುಡ್ ನ ನಟಿ ಕಿಶ್ವರ್ ಮರ್ಚೆಂಟ್. ನಿರ್ಮಾಪಕರೊಬ್ಬರು ಚಿತ್ರದಲ್ಲಿ ನಟಿಸುವ ಅವಕಾಶ ಬೇಕು ಎಂದರೆ ಹೀರೋ ಜತೆ ಮಲಗಲು ಹೇಳಿದ್ದರು ಎಂದು ನಟಿ ಕಿಶ್ವರ್

ಚಿತ್ರ ನಿರ್ದೇಶಕಿ ಆಗುವತ್ತ ನನ್ನ ಚಿತ್ತ | ನಟಿ ಸುಮಿತ್ರಾ ಗೌಡ

ಚಂದನವನ ಅನೇಕ ಪ್ರತಿಭೆಗಳ ತವರೂರು ಇಲ್ಲಿ ನಿಜವಾದ ಪ್ರತಿಭೆಗಳಿಗೆ ಮಾತ್ರ ನೆಲೆವೂರಲು ಸಾಧ್ಯ ಅನೋದು ಎಲ್ಲರಿಗೂ ತಿಳಿದ ಹಾಗೂ ತಿಳಿಯುತ್ತಿರುವ ಸತ್ಯ. ಕನ್ನಡ ಚಿತ್ರರಂಗ ಯೋಗ (ಅದೃಷ್ಟ) ಅಲ್ಲ ಯೋಗ್ಯತೆ (ಪ್ರತಿಭೆ) ಇದ್ದವ್ರಿಗೆ ಮಾತ್ರ ಯಶಸ್ಸು ಕೊಡುತ್ತದೆ ಎಂಬ ಸಾರ್ವಕಾಲಿಕ ಸತ್ಯ

ಫ್ಯಾಶನ್ ಎಂಬ ಮಾಯೆಯಲ್ಲಿ ಬೀಳದಿರಿ…

ಫ್ಯಾಶನ್ ಅನ್ನೋದು ತಪ್ಪಲ್ಲ. ಅದು ನಮ್ಮ ಬದುಕಿಗೆ ಪೂರಕವಾಗಿ ಹುಟ್ಟಿಕೊಂಡಿರುವುದು. ಇಂದಿನದು ಫ್ಯಾಷನ್ ಯುಗ ಇದು ಎಲ್ಲರೂ ಹೇಳುವ ಸಾಮಾನ್ಯವಾದ ಮಾತು. ಫ್ಯಾಷನ್ ಪರೇಡ್, ಸೌಂದರ್ಯ ಸ್ಪರ್ಧೆ, ಇವೆಲ್ಲಾ ಭಾರತ ದೇಶಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೊರೆತ ಗಿಫ್ಟ್ ಎನ್ನಬೇಕು ಅಷ್ಟೇ.

ಲಾಕ್‌ಡೌನ್ | ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ಸ್ಪರ್ಧೆಗಳು

ಮುಕ್ಕೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಮುಕ್ಕೂರು-ಕುಂಡಡ್ಕ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವಾಟ್ಸಪ್ ಮ‌ೂಲಕ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ. ಕೊರೊನಾ ರೋಗ ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಪ್ರಕ್ರಿಯೆಗೆ ನಾವೆಲ್ಲಾ ಬೆಂಬಲವಾಗಿ ನಿಂತು

ಕಡಬ | ಮಗಳ ಹುಟ್ಟುಹಬ್ಬಕ್ಕೆ ಬಿದಿರಿನ ಮನೆ ಉಡುಗೊರೆ ನೀಡಿದ ಅಪ್ಪ | ಮಗಳು ಫುಲ್ ಖುಷ್

ಕಡಬ: ಕಡಬ ತಾಲೂಕು ಮರ್ದಾಳದ ವ್ಯಕ್ತಿಯೊಬ್ಬರು ತನ್ನ ಮಗಳ ಹುಟ್ಟು ಹಬ್ಬಕ್ಕೆ ವಿಶಿಷ್ಟ ಉಡುಗೊರೆ ನೀಡಿ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಮರ್ದಾಳ ಕೋಲಂತಾಡಿ ನಿವಾಸಿ ಮಂಜುನಾಥ್ ಎಂಬುವವರು ತನ್ನ ಮಗಳು ಯಾನ್ವಿತ ಎಂ ಕೆ ಳ ಹುಟ್ಟುಹಬ್ಬಕ್ಕೆ ಬಿದಿರನ್ನು ಬಳಸಿದ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಮನೆ ಮಾಡಿದ ಸವಣೂರಿನ ವಿವೇಕ್ ಆಳ್ವ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಕುಳಿತ ವಕೀಲರ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಆದರೆ ಇಲ್ಲೊಬ್ಬರು ತಾನೇ ಬೆಳೆಸಿದ ಕಾಡಿನ ನಡುವೆ ಮರದ ಮೇಲೆಯೇ ಮನೆಯ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಪರಿಸರ ವೀಕ್ಷಣೆಯಲ್ಲಿ ಸಂಭ್ರಮಪಡುತ್ತಿದ್ದಾರೆ. ಅವರು ಬೇರಾರೂ