ಕಿರುತೆರೆ ನಟನ ಮೇಲೆ ಕಬ್ಬಿಣದ ರಾಡ್ ನಿಂದ ತೀವ್ರ ಹಲ್ಲೆ
ಜನಪ್ರಿಯ ಹಿಂದಿ ಕಿರುತೆರೆ ನಟ ಪುನಿತ್ ತಲ್ರೇಜಾ ಅವರಿಗೆ ಇಬ್ಬರು ವ್ಯಕ್ತಿಗಳು ತೀವ್ರವಾಗಿ ಥಳಿಸಿರುವ ಘಟನೆಜಯೊಂದು ನಡೆದಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
34 ವರ್ಷದ ತಲ್ರೇಜಾ ಭಾನುವಾರ ತಮ್ಮ ತಾಯಿಗೆ ಔಷಧಿಗಳನ್ನು ಖರೀದಿಸಿ ತಮ್ಮ ಸ್ಕೂಟರ್‌ನಲ್ಲಿ ಮನೆಗೆ!-->!-->!-->…