Browsing Category

Entertainment

This is a sample description of this awesome category

BBK OTT : ನೀವು ಮಾತಾಡೋ ಏಕವಚನ ‘ ಚಪ್ಪಲಿ’ ಯಲ್ಲಿ ಹೊಡೆಯೋ ಹಾಗೇ ಇರುತ್ತೆ, ಸೋನುಗೆ ಛೀಮಾರಿ ಹಾಕಿ,…

ಬಿಗ್ ಬಾಸ್ ಕನ್ನಡ ಒಟಿಟಿ ನಿನ್ನೆ ನಿಜಕ್ಕೂ ಆರಂಭದಲ್ಲಿ ಹಾಟ್ ಆಗಿಯೇ ಶುರು ಮಾಡಿದ್ದರು ಸುದೀಪ್. ನಿನ್ನೆ ವಾರದ ಕಥೆ ಕಿಚ್ಚನ ಜೊತೆಯ ಪಂಚಾಯಿತಿಯಲ್ಲಿ ಸುದೀಪ್ ಮೊದಲಿಗೆ ಕ್ಲಾಸ್ ತಗೊಂಡಿದ್ದೇ ಸೋನು ಅವರನ್ನು. ತನಗೆ ಕಳಪೆ ಪ್ರದರ್ಶನ ಕೊಟ್ಟು ಜೈಲಿಗೆ ಹಾಕಿದ್ದಕ್ಕೆ ಸೋನು ಅವರು

ಬ್ಯುಟಿಫುಲ್ ಹುಡ್ಗಿ ಸಿಗಲು ‘ ಪಣಂ ‘ ನೇ ಮುಖ್ಯ, ಸುಂದರಿ ನಟಿಯನ್ನು ಮದ್ವೆಯಾದ ಈ ಜೋಡಿನ ನೋಡಿದ್ರಾ ?

ತಮಿಳಿನ ಜನಪ್ರಿಯ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ನಿನ್ನೆ ಗುರುವಾರ ನಟಿ ಮಹಾಲಕ್ಷ್ಮಿ ಅವರನ್ನು ವಿವಾಹವಾಗಿದ್ದಾರೆ. ಅವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪತ್ನಿಯೊಂದಿಗಿನ ತಮ್ಮ ವಿವಾಹ ಸಮಾರಂಭದ ಸಂಭ್ರಮದ ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮದುಮಗ ಮತ್ತು ಮದುಮಗಳು ಇಬ್ಬರೂ ತಮ್ಮ

Bigg Boss Kannada OTT ಯ ಕೊನೆಯ ಕ್ಯಾಪ್ಟನ್ ಆಗಿ ಮಿಂಚಿ, ರಾರಾಜಿಸಿದ ಕುಡ್ಲದ ನಟ ರೂಪೇಶ್ ಶೆಟ್ಟಿ

'ಬಿಗ್ ಬಾಸ್ ಒಟಿಟಿ' (Bigg Boss OTT) ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ಹಾಗಾಗಿ ಮುಂದಿನ ವಾರದ ನಾಮಿನೇಷನ್ ನಿಂದ ಬಚಾವ್ ಆಗಿದ್ದಾರೆ. ಈ ಮೂಲಕ 'ಬಿಗ್ ಬಾಸ್ ಒಟಿಟಿ'ಯ ಕೊನೆಯ ವಾರದವರೆಗೆ ಅವರು ಇರೋದು ಖಚಿತವಾಗಿದೆ.

ಗಣೇಶನಿಗೂ ಬಂತು ಆಧಾರ್ ಕಾರ್ಡ್!

ಅಯ್ಯೋ ಆಧಾರ್ ಕಾರ್ಡ್ ಯಾರಿಗೆ ಬೇಡ ಹೇಳಿ. ಹುಟ್ಟಿದ ಮಗುವಿನಿಂದ ಹಿಡಿದು ಮುದುಕರವರೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅಂಥದರಲ್ಲಿ ಗಣೇಶನಿಗೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಹೇಗೆ?. ಆದರೆ ನೀವು ಅಂದುಕೊಂಡ ರೀತಿ ಗಣೇಶ ಸಾಮಾನ್ಯ ಮನುಷ್ಯ ಅಲ್ಲ. ನಾವು ಹೇಳುತ್ತಿರುವುದು ಗಣಪತಿ ದೇವರ ಬಗ್ಗೆ.

KGF – 2 ‘ಅಧೀರ’ ನ ಕಾರಿನ ನಂಬರ್ ದಿಢೀರ್ ಬದಲಾವಣೆ !!! ಇದರ ಹಿಂದಿದೆ ಒಂದು ಗುಟ್ಟು !

' ಕೆಜಿಎಫ್ - 2' ಸಿನಿಮಾದಅಧೀರನ ಪಾತ್ರದ ಮೂಲಕ ಸಿನಿ ಮನಸಿಗರ ಮನದಲ್ಲಿ ಲಗ್ಗೆ ಇಟ್ಟು,ಚಿರಪರಿಚಿತರಾಗಿರುವ ಸಂಜಯ್ ದತ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಯಾಗಿರುವ 'ಸಂಷೇರಾ ' ಸಿನಿಮಾದಲ್ಲಿ ಪವರ್ ಫುಲ್ ವಿಲನ್ ಪಾತ್ರದಲ್ಲಿ ತೆರೆಯ ಮೇಲೆ ಮಿಂಚಿದ್ದಾರೆ.5 ಕೋಟಿ ಬೆಲೆಬಾಳುವ ರೋಲ್ಸ್ ರಾಯ್ಸ್

Bigg Boss ಮನೆಯಲ್ಲಿ ಹುಡುಗರಿಗೆ ಹೊರಗಿನಿಂದ “ಒಂದು ವಸ್ತು” ಸಿಗುತ್ತಿದೆ | ಸೋನು ಗೌಡ ರಿವೀಲ್…

'ಬಿಗ್ ಬಾಸ್ ಒಟಿಟಿ' (Bigg Boss OTT) ನಿಜಕ್ಕೂ ದಿನ ಹೋದಂತೆ ಒಂದು ರೀತಿಯ ಉತ್ಸಾಹ ಮೂಡುವಂತೆ ಮಾಡುತ್ತಿದೆ. ಈಗಾಗಲೇ ಈ ಶೋ ಸ್ಟಾರ್ಟ್ ಆಗಿ 25 ದಿನ ಕಳೆದಿದೆ. ಒಟ್ಟು 42 ದಿನಗಳ ಒಟಿಟಿ ಶೋ ಇದಾಗಿದ್ದು, ಆ ಬಳಿಕ 'ಬಿಗ್ ಬಾಸ್ ಕನ್ನಡ ಸೀಸನ್ 9' ಆರಂಭ ಆಗಲಿದೆ. ಎಲ್ಲಾ ಬಿಗ್ ಬಾಸ್

ಕೊನೆಗೂ ಸಿಹಿ ಸುದ್ದಿ ನೀಡಿದ ಚಂದನವನದ ಬ್ಯೂಟಿ ಕ್ವೀನ್ ನಟಿ ರಮ್ಯಾ

ಕೊನೆಗೂ ಗಣೇಶನ ಹಬ್ಬಕ್ಕೆ ಮೋಹಕತಾರೆ ರಮ್ಯಾ ಗುಡ್ ನ್ಯೂಸ್ ನೀಡೇ ಬಿಟ್ಟರು. ಅಭಿಮಾನಿಗಳ ಕುತೂಹಲ ಒಮ್ಮೆ ತಣಿಸಿ, ಮತ್ತಷ್ಟು ಹೆಚ್ಚಿಸಿದ್ದಾರೆ. ರಮ್ಯಾ ನೀಡುವ ಸಿಹಿ ಸುದ್ದಿ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ, ಕೊನೆಗೂ ನಟಿ ರಮ್ಯಾ ಗುಡ್ ನ್ಯೂಸ್ ಏನು ಎನ್ನುವುದು

‘ಹೆಬ್ಬುಲಿ’ ನಟಿಯ ಖಾಸಗಿ ವೀಡಿಯೋ ಲೀಕ್ ಮಾಡುವ ಬೆದರಿಕೆ: ಬಾಯ್‌ಫ್ರೆಂಡ್ ವಿರುದ್ಧ ದೂರು

ದಕ್ಷಿಣ ಚಿತ್ರರಂಗದ ಹೆಸರಾಂತ ನಟಿ. ಅಮಲಾ ಪೌಲ್. ಸ್ನಿಗ್ಧ ಸೌಂದರ್ಯ ಹೊಂದಿರುವ ಈ ನಟಿ ಯಾವ ಪಾತ್ರಕ್ಕೂ ಸೈ ಅನಿಸುವಂತೆ ನಟಿಸುವವಳು. ಈಕೆಗೆ ಅಪಾರ ಅಭಿಮಾನಿ ಬಳಗವಿದೆ. ಕನ್ನಡದಲ್ಲಿ'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದ ತಮಿಳು ನಟಿ ಅಮಲಾ ಪೌಲ್ ಈಗ ದಿಢೀರನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.