ರೂಪೇಶ್ ಶೆಟ್ಟಿ – ಸಾನ್ಯಾ ಮಧ್ಯೆ ಹೆಚ್ಚಿದೆ ಮನಸ್ತಾಪ | ಆಟದಿಂದ ವಿಚಲಿತರಾಗುತ್ತಿದ್ದಾರಾ ಕುಡ್ಲದ ನಟ!!!
ಬಿಗ್ ಬಾಸ್ ಕೊನೆಯ ಹಂತದಲ್ಲಿದೆ. ಹಾಗೂ ಈ ಶೋನಲ್ಲಿ ರೂಪೇಶ್ ಶೆಟ್ಟಿ (Roopesh Shetty) ಹಾಗೂಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಅಲ್ಲದೇ ಶೋ ಕೊನೆಯ ಹಂತಕ್ಕೆ ಬಂದಿದ್ದು, ಇಬ್ಬರೂ ಸಾಕಷ್ಟು ಸಮಯವನ್ನು ಒಟ್ಟಾಗಿ ಕಳೆಯುತ್ತಿದ್ದಾರೆ. ಆರಂಭದಿಂದಲೂ ಇವರ ಮಧ್ಯೆ ಒಳ್ಳೆಯ!-->…