Browsing Category

Entertainment

This is a sample description of this awesome category

ವಾಕಿಂಗ್ ಹೋಗುತ್ತಲೇ 70 ವರ್ಷದ ವ್ಯಕ್ತಿಗೆ ಡಿಕ್ಕಿ ಹೊಡೆದ ಯಂಗ್ ಲೇಡಿ | ಮದುವೆನೂ ಆಗಿರುವ ಇವರ ಡ್ಯಾಷಿಂಗ್ ಕಹಾನಿ…

ಪ್ರೀತಿ ಕುರುಡು ಎಂಬ ಮಾತಿದೆ. ಅದರಂತೆ ಪ್ರೀತಿ ಎಲ್ಲಿಂದ ಹೇಗೆ ಹುಟ್ಟಿಕೊಳ್ಳುತ್ತೇ ಅನ್ನೋದೇ ವಿಸ್ಮಯ. ಅದಕ್ಕೆ ಸಾಕ್ಷಿಯಂತಿದೆ ಇಲ್ಲೊಂದು ಕಡೆ ವೈರಲ್ ಆದ ಕಪಲ್ಸ್ ಲವ್ ಸ್ಟೋರಿ. ಯಾಕಂದ್ರೆ ಈ ಜೋಡಿಯ ಮೀಟ್ ಆಗಿದ್ದೆ ಡಿಕ್ಕಿ ಹೊಡೆದಂತೆ… ಅರೆ, ಏನಿದು ಡಿಕ್ಕಿ ಹೊಡೆದು ಹೊಡೆದುಕೊಳ್ಳಬೇಕಾದವರು

ನ್ಯಾಷನಲ್ ಕ್ರಶ್ ಗೆ SORRY ಹೇಳಿದ ವಾರ್ನರ್! ಎಂತಾಯ್ತು?

ಕ್ರಿಕೆಟ್ ಮೂಲಕ ಅಬ್ಬರಿಸಿ ತನ್ನ ಆಟದ ವೈಖರಿಯಯಲ್ಲೇ ಅಭಿಮಾನಿಗಳನ್ನು ಪಡೆದಿರುವ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಭಾರತದಲ್ಲೂ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ಐಪಿಎಲ್​ (IPL) ಆಟದ ಪ್ರದರ್ಶನ ಮಾತ್ರವಲ್ಲದೇ, ಭಾರತೀಯ

ಧ್ರುವ ಸರ್ಜಾ ಮುಂದಿನ ಚಿತ್ರ ಯಾವ್ದು? ಇದಕ್ಕೆ ಹೀರೋಯಿನ್ ಯಾರು ಗೊತ್ತಾ?

ಧ್ರುವ ಸರ್ಜಾ ಕಡಿಮೆ ಸಿನಿಮಾಗಳನ್ನು ಮಾಡಿದ್ರು ಕೂಡಾ ಹಿಟ್ ಗಳ ಸಿನಿಮಾವನ್ನೇ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಅಂತಾನೆ ಫೇಮಸ್ ಆಗಿರೋ ಧ್ರುವ ಸರ್ಜಾ ಇದೀಗ ಹೊಸ ಸಿನಿಮಾದತ್ತ ಕಾಲಿಡ್ತ ಇದ್ದಾರೆ. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ‘ಕೆಡಿ’

ಮದುಮಗಳಂತೆ ಸಿಂಗಾರಗೊಂಡು ತನ್ನ ಗಂಡನಿಗೆ ಸರ್ಪ್ರೈಸ್ ನೀಡಿದ ಓಲ್ಡ್ ಲೇಡಿ | ವೈರಲ್ ಆದ ವಿಡಿಯೋ ನೋಡಿ…

ಜೀವನ ಎನ್ನುವುದು ಹುಟ್ಟು ಮತ್ತು ಸಾವಿನ ನಡುವಿನ ಸಂಬಂಧ. ಈ ನಮ್ಮ ಬದುಕಲ್ಲಿ ನಾವು ಯಾವ ರೀತಿಲಿ ಇರುತ್ತೇವೆ ಎಂಬುದರ ಮೇಲೆ ಜೀವನ ನಿಂತಿರುತ್ತದೆ. ಬಹುಶಃ ಈ ವೈರಲ್ ಆದ ವಿಡಿಯೋ ನೋಡಿದ್ರೆ ಈ ರೀತಿ ನಾವೂ ಇದ್ರೆ ಜೀವನ ಎಷ್ಟು ಚಂದ ಅಲ್ವಾ ಅನ್ನದೆ ಇರಲು ಸಾಧ್ಯವಿಲ್ಲ. ಹೌದು. ಪ್ರೀತಿ

Raj B Shetty : ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ ಕಂಪ್ಲೀಟ್, ಶಾರ್ಟ್ ಮೂವೀನಾ ಅಂತ ಕನಫ್ಯೂಸ್ ಆದ ನೆಟ್ಟಿಗರು!

ಕನ್ನಡ ಚಿತ್ರರಂಗವು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಯಶಸ್ವಿ ಕಾಣಲು ಪ್ರಯತ್ನಿಸುತ್ತಲೇ ಇದೆ. ಜನರು ಕೂಡ ವಿಭಿನ್ನ ಸಿನಿಮಾಗಳಿಗೆ ಮಾರು ಹೋಗದೆ ಇರಲ್ಲ. ಅಲ್ಲದೆ ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ

Super Star Krishna : ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ನಟ ಮಹೇಶ್‌ಬಾಬು (Mahesh Babu) ಅವರ ತಂದೆ, ಸೂಪರ್‌ಸ್ಟಾರ್ ಕೃಷ್ಣ (Krishna Ghattamaneni) ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ( ಇಂದು) ನಸುಕಿನ 4 ಗಂಟೆಗೆ ನಿಧನರಾಗಿದ್ದಾರೆ. ನವೆಂಬರ್ 13ರಂದು ಮಹೇಶ್ ಬಾಬು ತಂದೆ ಕೃಷ್ಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು

ಶೂಟಿಂಗ್ ಸಂದರ್ಭ ಕುಸಿದು ಬಿದ್ದ ಟಾಲಿವುಡ್ ನಾಯಕ ನಟ ನಾಗಶೌರ್ಯ | ಆಸ್ಪತ್ರೆಗೆ ದಾಖಲು

ಟಾಲಿವುಡ್‌ ನಟ ನಾಗ ಶೌರ್ಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ ನಡೆದಿದೆ. ನಾಗ ಶೌರ್ಯ ಚಲೋ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ನಟನಾಗಿ ಉತ್ತಮ ಹೆಸರು ಪಡೆದ ನಟ. ತನ್ನ ನಟನಾ ಕೌಶಲ್ಯದಿಂದ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದ ನಟ ದಿಢೀರನೆ ಆಸ್ಪತ್ರೆಗೆ

Kantara : ಟಾಲಿವುಡ್ ನಿಂದ ಹೊಸ ನಿಯಮ ಜಾರಿಗೆ | ಇದು ಕಾಂತಾರ ಎಫೆಕ್ಟ್ !

ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಎಲ್ಲಾ ಕಡೆ ಭರ್ಜರಿ ಸದ್ದು ಮಾಡುತ್ತಿದೆ. ಎಲ್ಲಾ ಹೊರ ರಾಜ್ಯದಲ್ಲೂ ಕೂಡಾ ಕಾಂತಾರ ಸಿನಿಮಾ ನೋಡೋಕೆ ಜನ ಕುತೂಹಲ ಹೊಂದಿದ್ದಾರೆ ಎಂದೇ ಹೇಳಬಹುದು. ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸದ್ದು ಹೆಚ್ಚಾಗಿದೆ. ತೆಲುಗು ರಾಜ್ಯಗಳಲ್ಲಿ ಬಾಕ್ಸ್