Browsing Category

Entertainment

This is a sample description of this awesome category

BBK9 : ಬಿಗ್ ಬಾಸ್ ಮನೆಯಿಂದ ಮಂಗಳ ಗೌರಿ ಔಟ್!

ಬಿಗ್ ಬಾಸ್ 9 ನಲ್ಲಿ ಬರ್ತಾ ಬರ್ತಾ ಕಾಂಪಿಟೇಷನ್ ಹೆಚ್ಚಾಗ್ತ ಇದೆ. ನೂರರ ಗಡಿ ಹತ್ತಿರ ಇರುವ ಮನೆ ಮಂದಿಗೆ ಈ ವಾರ ಸಂತೋಷದ ಗಳಿಗೆಗಳಿಗೆ ಸಾತ್ ನೀಡಿತ್ತು ಬಿಗ್ ಬಾಸ್. ಸ್ಪರ್ಧಿಗಳ ಮನೆಯವರನ್ನು ಕರೆಸಿ ಸಂತೋಷಗಳನ್ನು ಮೆಲುಕು ಹಾಕುವ ಸುಂದರ ವಾರ ಇದಾಗಿತ್ತು. ಈ ವಾರ ಎಲಿಮಿನೇಷನ್ ಯಾರು ಅಂತ

ಟಾಟಾ ಪ್ಲೇ ನೀಡಿದೆ ಬಿಗ್‌ ಆಫರ್‌ | ಗ್ರಾಹಕರೇ ಈ ಅವಕಾಶ ಮಿಸ್‌ ಮಾಡ್ಬೇಡಿ, ಟಿವಿ ಚಾನೆಲ್‌ ಜೊತೆ ಒಟಿಟಿ ಭಾಗ್ಯ

ಜನರು ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ ಸ್ವಲ್ಪ ಬಿಡುವು ಮಾಡಿಕೊಳ್ಳುತ್ತಾರೆ ಅನ್ನೋದು ಸತ್ಯ. ಹೌದು ಸಿನಿಮಾ, ಆಟೋಟ, ರಿಯಾಲಿಟಿ ಶೋ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು. ಹೌದು ನಿಮಗಾಗಿ ದೇಶದ ಪ್ರಮುಖ ಡಿಟುಹೆಚ್‌ ಸಂಸ್ಥೆಯಾಗಿರುವ ಟಾಟಾ

ಖ್ಯಾತ ಟಿಕ್‌ ಟಾಕ್‌ ಸ್ಟಾರ್‌ 21 ವರ್ಷಕ್ಕೆ ನಿಧನ

ಸಣ್ಣ ಹರೆಯದಲ್ಲೇ ಜನಪ್ರಿಯತೆ ಗಳಿಸಿ ತನ್ನ ಟಿಕ್‌ ಟಾಕ್‌ ವಿಡಿಯೋ ಮೂಲಕವೇ ಲಕ್ಷಾಂತರ ಫಾಲೋವರ್ಸ್‌ ಗಳನ್ನು ಹೊಂದಿದ್ದ 21 ವರ್ಷದ ಯುವತಿ ಮೃತ ಪಟ್ಟಿದ್ದಾರೆ. ಹೌದು!!!.ಕೆನಾಡ ಮೂಲದ ಮೇಘಾ ಠಾಕೂರ್ ಟಿಕ್‌ ಟಾಕ್‌ ವಿಡಿಯೋಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದ್ದು,ಟಿಕ್‌ ಟಾಕ್‌ ನಲ್ಲಿ

ಗುಟ್ಟು ರಟ್ಟು ಮಾಡಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಜೋಡಿ | ಈ ಜೋಡಿಯ ನಿಶ್ಚಿತಾರ್ಥದ ಫೋಟೋ ಇಲ್ಲಿದೆ

ಸ್ಯಾಂಡಲ್‌ವುಡ್‌ನಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ನಟಿ ಅದಿತಿ ಪ್ರಭುದೇವ ಮದುವೆಯ ನಂತರ ಈಗ ಇನ್ನೊಂದು ಜೋಡಿ ಹಕ್ಕಿಯ ಮದುವೆಯ ಬಗ್ಗೆ ಮಾತು ಬರ್ತಾ ಇದೆ. ಗುಟ್ಟು ಗುಟ್ಟಾಗಿಯೇ ಇಟ್ಟ ಈ ಸುದ್ದಿ ಈಗ ರಟ್ಟಾಗಿದೆ. ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಎಂಗೇಜ್‌ಮೆಂಟ್‌ ಫೋಟೋಗಳು ಈಗ

Varaha Roopam Song: ಮತ್ತೆ ಯೂಟ್ಯೂಬ್​ಗೆ ಬಂತು ‘ವರಾಹ ರೂಪಂ‌’ ಹಾಡು

ಜಗತ್ತಿನಾದ್ಯಂತ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಾಂತಾರ’ ಸಿನಿಮಾಗೆ ‘ವರಾಹ ರೂಪಂ..’ ಹಾಡು ದೊಡ್ದ ತಲೆ ನೋವಾಗಿ ಪರಿಣಮಿಸಿದ್ದು, ಈ ಹಾಡನ್ನು ನಕಲಿ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಹಾಡನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಇದೀಗ, ಮತ್ತೆ ವರಾಹ ರೂಪಂ ಹಾಡು

BS Rammurthy: ರಂಗಸಂಪದ ತಂಡದ ಹಿರಿಯ ನಟ ಬಿ.ಎಸ್.ರಾಮಮೂರ್ತಿ ಇನ್ನಿಲ್ಲ

ನಟ ಬಿ.ಎಸ್.ರಾಮಮೂರ್ತಿಯವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ರಂಗಸಂಪದ ರಂಗತಂಡದ ಎಲ್ಲಾ ನಾಟಕಗಳಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಜನಮನ ಗೆದ್ದ ನಟನ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟವಾದಂತಾಗಿದೆ. ಗೋವಾ ಫಿಲಂ ಫೆಸ್ಟಿವಲ್ ಮುಗಿಸಿ ಬಂದ ತಕ್ಷಣ

Train: ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಬಹು ಮುಖ್ಯವಾದ ಮಾಹಿತಿ ಇಲ್ಲಿದೆ | ಓದಿ, ಮಿಸ್‌ ಮಾಡ್ಕೋಬೇಡಿ

ರೈಲು ಪ್ರಯಾಣ ಎಂದರೆ ಇಷ್ಟ ಪಡದವರೆ ವಿರಳ ಎಂದರೆ ತಪ್ಪಾಗದು.. ಅದರಲ್ಲೂ ಕೂಡ ದೂರ ಪ್ರಯಾಣವೆಂದರೆ ಹೆಚ್ಚಿನವರಿಗೆ ಅಚ್ಚು ಮೆಚ್ಚು. ಬೇರೆ ಬೇರೆ ಊರುಗಳ, ಜನರ ಭೇಟಿ ಜೊತೆಗೆ ಏಕಾಂತವಾಗಿ ಪ್ರಕೃತಿಯ ಸೊಬಗನ್ನು ಸವಿಯುತ್ತ ಸಾಗುವ ಪಯಣವೇ ಸುಂದರ. ಜನರು ಯಾವುದಾದರೂ ದೂರದ ಊರಿಗೆ ಪ್ರಯಾಣಿಸುವಾಗ

YouTube New Updates : ಯೂಟ್ಯೂಬ್ ನಲ್ಲಿ ಬಂತು ಹೊಸ ವೈಶಿಷ್ಟ್ಯ ! ಇಲ್ಲಿದೆ ಸಂಪೂರ್ಣ ವಿವರ!

ಇತ್ತೀಚೆಗೆ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಗಳು ಆಗುತ್ತಲೇ ಇವೆ. ಹಾಗೇ ಇದೀಗ ಯೂಟ್ಯೂಬ್​ನಲ್ಲಿ ಹೊಸ ಆ್ಯಂಬಿಯೆಂಟ್​ ಮೋಡ್ ಎಂಬ ಫೀಚರ್ಸ್​ ಬಿಡುಗಡೆಯಾಗಿದೆ. ಇದು ಗ್ರಾಹಕರಿಗೆ ವಿಡಿಯೋಗಳನ್ನು ಉತ್ತಮ ಗುಣಮಟ್ಟದಲ್ಲಿ ನೋಡಲು ಸಹಾಯಕಾರಿಯಾಗಿದೆ. ಇನ್ನೂ ಈ ಆ್ಯಂಬಿಯೆಂಟ್ ಮೋಡ್​ನ ಬಗ್ಗೆ