Guinness World Record: ಅಬ್ಬಬ್ಬಾ!!! ಬರೋಬ್ಬರಿ 2.90 ಮೀಟರ್ ಉದ್ದದ ಹೇರ್ ಸ್ಟೈಲ್ ಮಾಡಿದ ಮಹಿಳೆ !
ಮಹಿಳೆಯರಲ್ಲಿ ತಾವು ಚೆನ್ನಾಗಿ ಕಾಣಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಚೆನ್ನಾಗಿ ಕಾಣೋದ್ರಲ್ಲಿ ಮುಖದ ಸೌಂದರ್ಯದ ಜೊತೆಗೆ ಹೇರ್ ಸ್ಟೈಲ್ ನ ಪಾತ್ರ ಕೂಡ ತುಂಬಾನೇ ಇದೆ. ಹೇರ್ ಸ್ಟೈಲ್ ಗಳಲ್ಲಿ ವಿವಿಧ ರೀತಿಯ ಹೇರ್ ಸ್ಟೈಲ್ ಗಳಿವೆ. ಅದು ಎಲ್ಲರಿಗೂ ಗೊತ್ತಿದೆ ಕೂಡ. ಆದರೆ ಬರೋಬ್ಬರಿ 2.90!-->…