Shubha Poonja : ಬಿಗ್ ಬಾಸ್ ಮಂಜುಪಾವಗಡ- ಶುಭಪೂಂಜಾ ಪ್ರವಾಸ! ಫೋಟೋ ವೈರಲ್!!!
ಬಿಗ್ ಬಾಸ್ ಸೀಸನ್-8 ರ ಸ್ಪರ್ಧಿ ಶುಭ ಪೂಂಜಾ ಫ್ಯಾಮಿಲಿಯ ಜೊತೆಗೆ ಜನಪ್ರಿಯ ಹಾಸ್ಯ ನಟ ಮಂಜು ಪಾವಗಡರವರು ಪ್ರವಾಸಕ್ಕೆ ಹೋಗಿದ್ದಾರೆ. ಬಿಗ್‍ಬಾಸ್ ಸೀಸನ್-8 ರಲ್ಲಿ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದ್ದ ಇವರು ದೊಡ್ಮನೆಯಲ್ಲಿ ಎಷ್ಟು ಒಳ್ಳೆಯ ಸ್ನೇಹಿತರಾಗಿದ್ದರೋ ಹಾಗೆಯೇ ಈ!-->…