Crime News: ಪ್ರಿಯಕರನಿಗೆ 100ಕ್ಕೂ ಹೆಚ್ಚು ಬಾರಿ ಇರಿದ ಮಹಿಳೆ; ಆದರೂ ಜೈಲು ಸೇರಿಲ್ಲ, ಯಾಕೆ ಗೊತ್ತೇ?
Crime News: ಪ್ರಿಯಕರನಿಗೆ ಮಹಿಳೆಯೊಬ್ಬರು 100 ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾಳೆ ಆಕೆ ಜೈಲಿಗೆ ಹೋಗಲಿಲ್ಲ. ತಲೆ ಮರೆಸಿಕೊಂಡಿದ್ದಾಳಾ ಅಂತ ನಿಮಗೆ ಅನಿಸಬಹುದು, ಆದರೆ ತನ್ನ ಪ್ರಿಯಕರಿಗೆ 108 ಬಾರಿ ಇರಿದು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಈ ಮಹಿಳೆಯನ್ನು ಕ್ಯಾಲಿಫೋರ್ನಿಯಾ ಮಹಿಳೆ…