ಫುಡ್ ಆರ್ಡರ್ ಮೊದಲೇ ನೋಡಬಹುದು ರುಚಿ…!!! ಟಿವಿ ಸ್ಕ್ರೀನ್ ನೆಕ್ಕಿಯೇ ಫುಡ್ ಟೇಸ್ಟ್ ಮಾಡಬಹುದು! ಜಪಾನ್ ನ ಹೊಸ…
ಟಿವಿ ಎಂದಾಕ್ಷಣ ನೆನಪಾಗುವುದು ಅದರ ರಿಮೋಟ್ ವೆರೈಟಿ ವೆರೈಟಿ ಚಾನೆಲ್ ಗಳು. ಹಾಗೆನೇ ಇತ್ತೀಚೆಗೆ ಹಲವಾರು ವಿವಿಧ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಈ ಟಿವಿ ಇದೆಯಲ್ಲ ಇದರಲ್ಲಿ ಯಾವುದೇ ಚಾನೆಲ್ ಬರುವುದಿಲ್ಲ. ಆದರೆ ಈ ಟಿವಿಯಲ್ಲಿ ಬರುವುದು ವಿಧವಿಧವಾದ ಫುಡ್ ಐಟಮ್ ಗಳು. ಈ!-->…