ತಾಮ್ರದ ಪಾತ್ರೆಯನ್ನು ಉಪಯೋಗಿಸುತ್ತಿದ್ದೀರೇ? ಹಾಗಾದರೆ ಬನ್ನಿ ಈ ಪಾತ್ರೆ ಫಳಫಳ ಹೊಳೆಯಲು ಇಲ್ಲಿದೆ ಕೆಲವೊಂದು ಸುಲಭ…
' ಆರೋಗ್ಯವೇ ಭಾಗ್ಯ ' ಎಂಬ ನಾಣ್ಣುಡಿಯನ್ನು ಇತ್ತೀಚಿನ ಜನ ಹೆಚ್ಚಾಗಿ ಪಾಲಿಸುತ್ತಾರೆ. ಹಾಗೆನೇ ಊಟದ ವಿಷಯದಲ್ಲಿ ತುಂಬಾ ಜಾಗರೂಕತೆಯಿಂದ ಇದ್ದಾರೆ. ನೀರು ಕುಡಿಯುವುದರ ಬಗ್ಗೆನೂ ಜನ ಯೋಚನೆ ಮಾಡುತ್ತಾರೆ. ತಾಮ್ರದ ಪಾತ್ರೆಯಲ್ಲಿಟ್ಟ ಆಹಾರ ಬಳಸುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ!-->…