Browsing Category

ಅಂಕಣ

ಇಂದು ಕುಸ್ತಿ ದಂತಕತೆ ದ ಗ್ರೇಟ್ ಗಾಮಾ ಜನ್ಮದಿನ | ಕುಂಗ್ ಫೂ ಕಿಂಗ್ ಬ್ರೂಸ್ ಲೀ ಕೂಡಾ ಆತನ ಅಭಿಮಾನಿಯಾಗಿದ್ದರು…

ಇಂದು ದಿ ಗ್ರೇಟ್ ಗಾಮಾ ಅವರ 144 ನೇ ಜನ್ಮದಿನ. ಆತ ಭಾರತೀಯ ದಿಗ್ಗಜ ಕುಸ್ತಿಪಟು. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ಅಜೇಯರಾಗಿ ಉಳಿದ ಶಕ್ತಿವಂತ. ಹೀಗಾಗಿ 'ದಿ ಗ್ರೇಟ್ ಗಾಮಾ' ಎಂದು ಆತನನ್ನು ಹೆಸರಿಸಲಾಯಿತು. ಅವರು ಸಾರ್ವಕಾಲಿಕ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರೆಂದು

ನಿಮ್ಮಲ್ಲಿ ಈ ನಾಲ್ಕು ಐಟಮ್ಸ್ ಉಂಟಾ ನೋಡ್ಕೊಳ್ಳಿ, ಇವೆಲ್ಲ ಇದ್ದರೆ ನಿಮಗೆ ಬೇರೆ ಸ್ವರ್ಗ ಬೇಕಿಲ್ಲ !

ಸ್ವರ್ಗ-ನರಕ ಉಂಟ ಅಂತ ಯಾರಿಗೂ ಗೊತ್ತಿಲ್ಲ. ಈ ಹಿಂದೆ ಸತ್ತುಹೋದ ನಮ್ಮ ಆತ್ಮೀಯರು ಕೂಡ ಒಂದು ಬಾರಿ ವಾಪಸ್ಸು ಬಂದು ಕೊನೆಯಪಕ್ಷ ಕಿವಿಯ ಮೂಲೆಯಲ್ಲಿ ಪಿಸುದನಿಯಲ್ಲಿ ಕೂಡ, ಸಾವಿನಾಚೆಯ ಅನುಭವವನ್ನು, ಸ್ವರ್ಗ ಲೋಕದ ವೈಭೋಗಗಳನ್ನು, ನರಕ ಲೋಕದ ಯಾತನೆಗಳನ್ನು ಕನಿಷ್ಟ ಒಂದು ಬಾರಿ ಕೂಡ ಹೇಳಿ ಹೋಗುವ

ದ್ವಿದಳ-ಧಾನ್ಯಗಳಲ್ಲಿ ಬೇಗನೇ ಹುಳಗಳಾಗುವುದರಿಂದ ಚಿಂತಿತರಾಗಿದ್ದೀರಾ !?? | ಹಾಗಾದರೆ ಈ ಮನೆ ಮೂಲಿಕೆಗಳನ್ನು ಬಳಸಿ…

ನಮ್ಮ ದೇಶದಲ್ಲಿ ಅನೇಕ ಬಗೆಯ ಬೇಳೆಕಾಳುಗಳನ್ನು ಬೆಳೆಯಲಾಗುತ್ತದೆ. ಬೇಳೆ ಕಾಳುಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾನೆ ಉಪಕಾರಿ. ಅವುಗಳಲ್ಲಿ ಪ್ರೋಟೀನ್ ಭಾರೀ ಪ್ರಮಾಣದಲ್ಲಿ ಕಂಡು ಬರುತ್ತದೆ. ಅಷ್ಟು ಮಾತ್ರವಲ್ಲ ಅವುಗಳಲ್ಲಿ ಅಗತ್ಯ ಪೋಷಕಾಂಶಗಳು ಅಧಿಕವಾಗಿದೆ. ಎಷ್ಟೋ ಸಲ ಅಗತ್ಯಕ್ಕಿಂತ

ಮಳೆಗಾಲದ ಒಂದು ಸಂಜೆ | ಲೇಖನ : ಕಿಶನ್ ಎಂ.ಪೆರುವಾಜೆ

ಹಗಲು ರಾತ್ರಿ ಒಂದನ್ನೊಂದು ಹಿಂಬಾಲಿಸುವ ತವಕದಲ್ಲಿ ಕಾಲಚಕ್ರ ಬಹಳ ವೇಗವಾಗಿ ಮುಂದೆ ಸಾಗುತ್ತಿರಲು, ಪ್ರತಿವರ್ಷ ಮಳೆ ಬರುವುದು ನಿಶ್ಚಿತವಾದರೂ, ಮೊದಲ ಮಳೆಯ ಆಗಮನಕ್ಕಾಗಿ ಕಾಯುವ ಸಡಗರಕ್ಕೆ ಲೆಕ್ಕವೇನೂ ಇಲ್ಲವೆಂಬಂತೆ ವಟಗುಟ್ಟುವ ಕಪ್ಪೆಯಿಂದ ಹಿಡಿದು ಗದ್ದೆಯಲ್ಲಿ ಬೀಜ ಬಿತ್ತುವ ರೈತನವರೆಗೂ

ಈತನ ಬಗ್ಗೆ ಓದಿದರೆ ಇನ್ನು ಆತ್ಮಹತ್ಯೆ ಮಾಡ್ಕೋಬೇಕು ಅಂತ ಯಾರಿಗೂ ಅನ್ನಿಸಲ್ಲ !! | ‘438 ಡೇಸ್ ‘…

ಆತ್ಮಹತ್ಯೆಯ ಯೋಚನೆ ಬರೋ ಜನ ಇದನ್ನೊಮ್ಮೆ ಓದ್ಲೇ ಬೇಕು. ಸಮುದ್ರದಲ್ಲಿ ಆಹಾರ ನೀರು ಏನೂ ಇಲ್ಲದೆ ಏಕಾಂಗಿಯಾಗಿ '438 ಡೇಸ್ ' ಬದುಕಿ ಬಂದ ಸಾಲ್ವಡಾರ್ ಅಲ್ವಾರೆಂಗಾ ಇವತ್ತಿನ ನಮ್ಮ ಸ್ಫೂರ್ತಿ. ನವೆಂಬರ್ 17, 2012 ರಂದು, ಸಾಲ್ವಡಾರ್ ಅಲ್ವಾರೆಂಗಾ ಮೀನು ಹಿಡಿಯಲು ಹೊರಟಿದ್ದ. ತನ್ನ ಎರಡು

ಮಂಗಳೂರು ರಕ್ತಸಿಕ್ತ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಬೋಳಾರದ ತ್ರಿವಳಿ ಕೊಲೆ!! ಮಟಮಟ ಮಧ್ಯಾಹ್ನ ಮಗುವಿನ ಕಣ್ಣ ಮುಂದೆಯೇ…

ಅಂದು ಸುಡುಬಿಸಿಲ ಮಧ್ಯಾಹ್ನ. ಪ್ರಶಾಂತವಾಗಿದ್ದ ಮಂಗಳೂರು ನಗರದ ಬೋಳಾರ ಪರಿಸರದಲ್ಲಿ ನೋಡನೋಡುತ್ತಿದ್ದಂತೆ ದಭಾ ಧಬಾ ಓಡಿದ ಸದ್ದು. ಹಿಂದೆ ಯಾರೋ ಅಟ್ಟಿಸಿಕೊಂಡು ಓಡಿದ ಸಪ್ಪಳ. ಅಲ್ಲಿ ಹಾಗೆ ಮೂವರನ್ನು ಅಟ್ಟಾಡಿಸಿ ಕೊಚ್ಚಿ ಬರ್ಬರವಾಗಿ ಕೊಲೆಗೈದ ಸುದ್ದಿ ಅರೆಕ್ಷಣದಲ್ಲೇ ಇಡೀ ಜಿಲ್ಲೆಯನ್ನು

ವಿಶ್ವ ತಾಯಂದಿರ ದಿನದ ವಿಶೇಷ | ಈಕೆ ಕೇವಲ 5 ನೇ ವಯಸ್ಸಿಗೇ ತಾಯಿಯಾದವಳು !!

ಅಮ್ಮ ಎಂದರೆ ಕಣ್ಣಿಗೆ ಕಾಣುವ ದೇವರು. ಜೀವನದುದ್ದಕ್ಕೂ ಕೈ ಹಿಡಿದು ಮುನ್ನಡೆಸುವ ಮಹಾಮಾತೆ. ಹುಟ್ಟಿದಾಗ ಕೈ ಹಿಡಿದು, ನಂತರ ಬೇಕೆಂದೇ ಕೈ ಬಿಟ್ಟು ಬದುಕಿನ ನಡಿಗೆ ಕಲಿಸಿದವಳು ಅಮ್ಮ. ಪ್ರತಿಯೊಬ್ಬರ ಬಾಳಿನಲ್ಲೂ ಅಮ್ಮನಿಗೆ ಬೇರೆಯೇ ಸ್ಥಾನ ಇದೆ. ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ಅಮ್ಮನ ಪಾತ್ರ

ಈ ಮಾವಿನಹಣ್ಣಿನ ಸ್ವಾದ ಸವಿಯಲು ನೀವು ಪಾವತಿಸಬೇಕು 2000ರೂ!! | ಮಾರುಕಟ್ಟೆಗೆ ಬರುವ ಮುಂಚೆಯೇ ಈ ಹಣ್ಣುಗಳ ರಾಜನ…

ಮಾವಿನ ಹಣ್ಣಿನ ಸೀಸನ್ ಈಗಾಗಲೇ ಆರಂಭವಾಗಿದೆ. ಮಾವು ಪ್ರಿಯರ ಮೂಗಿನ ಹೊಳ್ಳೆಗಳು ಅರಳಿಕೊಂಡೆ ಇರುವ ಸಮಯ. ಅಷ್ಟರ ಮಟ್ಟಿಗೆ ಹಣ್ಣುಗಳ ರಾಜ ಮಾವು ತನ್ನ ಘಮದಿಂದ ಮತ್ತು ವಿಶಿಷ್ಟ ಥರಾವರಿ ಬಣ್ಣದಿಂದ ಜನರನ್ನು ಆಕರ್ಷಿಸುತ್ತಿದೆ. ಈ ಮ್ಯಾಂಗೋ ಸೀಸನ್ ನಲ್ಲಿ ಮಾರುಕಟ್ಟೆಯಲ್ಲಿ ವಿವಿಧ ತಳಿಗಳ