ಮರೆಯಬಹುದೇ ಕಾಲೇಜು ಜೀವನ ?
ರಕ್ತ ಸಂಬಂಧಗಳ ಮೀರಿದ ಬಂಧವಿದು.. ಯಾವ ಬಿಂದುವಿನಲ್ಲಿ ಸಂಧಿಸುವುದು.. ಎನ್ನುವಂತೆ ನದಿಗಳು ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿ,ಬೆಟ್ಟ ಗುಡ್ಡಗಳ ಮೂಲಕ ಹರಿದು ,ಕೊನೆಗೆ ಸಮುದ್ರವನ್ನು ತಲುಪುತ್ತದೆ. ಅದೇ ರೀತಿ ನಾವೆಲ್ಲ ಬೇರೆ ಬೇರೆ ಕಡೆಗಳಿಂದ ಬಂದು ಕಾಲೇಜ್ ಎನ್ನುವ ಬಿಂದುವಿನಲ್ಲಿ ಸೇರುತ್ತೇವೆ.…