ಗೂಗಲ್ ಆಯ್ತು ಈಗ ಅಮೆಜಾನ್ ನ ಸರದಿ | ತನ್ನ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ ಇರುವ ಮಹಿಳೆಯರ ಒಳಉಡುಪುಗಳ ಮಾರಾಟ…
ಕೆಲ ದಿನಗಳ ಹಿಂದೆಯಷ್ಟೇ ಭಾರತದ ಅತ್ಯಂತ ಕೊಳಕು, ಅಸಹ್ಯ ಭಾಷೆ ಎಂಬ ಪ್ರಶ್ನೆಗೆ "ಕನ್ನಡ" ಎಂದು ಸರ್ಚ್‌ನಲ್ಲಿ ತೋರಿಸಿದ್ದ ಗೂಗಲ್ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿ, ಬಳಿಕ ಕ್ಷಮಾಪಣೆಯನ್ನೂ ಕೇಳಿತ್ತು. ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾಗಿರುವ ಅಮೇಜಾನ್ ಕೂಡ ಇದೇ ರೀತಿ…