ಕ್ರೀಡಾ ತೀರ್ಥಕ್ಷೇತ್ರ ಒಲಿಂಪಿಕ್ ನ ಮಣ್ಣಿನಲ್ಲಿ ಪಾದ ಊರಿದರೂ ಧನ್ಯ ಎಂದಿರುವಾಗ, ಇಲ್ಲಿಬ್ಬರು ಬೆಳ್ಳಿ ಪದಕ ಗೆದ್ದರೂ,…
ಟೋಕಿಯೋ: ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಕ್ಷೇತ್ರದ ತೀರ್ಥಕ್ಷೇತ್ರ ಒಲಿಂಪಿಕ್ಸಿನಲ್ಲಿ ತನ್ನ ಕಾಲು ಊರಿಸಿ, ಪುಳಕಿತರಾದರೆ ಅಷ್ಟಕ್ಕೇ ಧನ್ಯ ಎಂದುಕೊಂಡಿರುತ್ತಾರೆ ಎಲ್ಲಾ ಕ್ರೀಡಾಪಟುಗಳು. ಅಂತದ್ರಲ್ಲಿ ಚೀನಾದ ಇಬ್ಬರು ಕ್ರೀಡಾಪಟುಗಳು, ತಾವು!-->…