Browsing Category

ಸಿನೆಮಾ-ಕ್ರೀಡೆ

ಕನ್ನಡಿಗ ಎಂಬ ಕಾರಣಕ್ಕೆ ನಟ ಪ್ರಕಾಶ್ ರೈಗೆ ತೆಲುಗು ಸಿನಿ ಕಲಾವಿದರ ಸಂಘಕ್ಕೆ ಸ್ಪರ್ಧಿಸಲು ವಿರೋಧ !

ಹೈದರಾಬಾದ್: ತೆಲುಗಿನ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷಗಿರಿಗೆ ಸ್ಪರ್ಧಿಸುತ್ತಿರುವ ನಮ್ಮ ಪ್ರಕಾಶ್ ರೈ, ಅವರ ಪ್ರಕಾಶ್ ರಾಜ್ ಅಲ್ಲೀಗ ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ಪ್ರಮುಖವಾಗಿ, ಅವರು ಕನ್ನಡದವರಾದ್ದರಿಂದ ಅವರನ್ನು ಅಲ್ಲಿ ಹೊರಗಿನವರು ಎಂದು ನೋಡಲಾಗುತ್ತಿದೆ. ಅಷ್ಟೇ ಅಲ್ಲ,

ಕನ್ನಡ ಸಿನಿಮಾ ಅತ್ಯಂತ ಕಳಪೆ ಎಂದ ನೆಟ್ಟಿಗ, ಅದಕ್ಕೆ ಚೇತನ್ ಬೆಂಬಲ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಕಿಡಿ ಕಿಡಿ

ಬೆಂಗಳೂರು: ಕನ್ನಡ ಚಿತ್ರರಂಗ ಕಳಪೆ ಎಂದು ಟ್ವೀಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ನಟ ಚೇತನ್‍ರವರು ಬೆಂಬಲ ನೀಡಿ ಶೋಕಿ ಹೆಸರು ಮಾಡಲು ಕಷ್ಟಪಡುತ್ತಿರುವ ಜಾಬ್ ಲೆಸ್ ನಟ ಚೇತನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೊನ್ನೆ ಬುದ್ದಿ ಜೀವಿ ಎಂದು ತೋರ್ಪಡಿಸಿಕೊಳ್ಳುವ ಉಮೇದಿನಲ್ಲಿ ಲೂಸ್ ಲಾಕ್ ಮಾಡಿ

ಬೈಕ್ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ನಿಧನ

ಬೆಂಗಳೂರು: ಬೈಕ್ ಅಪಘಾತಕ್ಕಿಡಾಗಿದ್ದ ಸ್ಯಾಂಡಲ್'ವುಡ್ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.ಈ ಕುರಿತಂತೆ ನಟ ಸುದೀಪ್ ತಮ್ಮ ಟ್ವಿಟರ್'ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.ಸಂಚಾರಿ ನಿಯಮ ಪಾಲನೆ ಮಾಡದೆ ತನ್ನ ಜೀವಕ್ಕೆ ಸಂಚಕಾರ

ಲಕ್ಷದ್ವೀಪದ ನಟಿ ಮಾಡೆಲ್ ಆಯಿಷಾ ಸುಲ್ತಾನ್ ದೇಶದ್ರೋಹದ ಆರೋಪದಡಿ ಬಂಧನ | ಆಕೆಯನ್ನು ಬೆಂಬಲಿಸಿ ಬರೆಯುತ್ತಿರುವ ಕನ್ನಡ…

ನವದೆಹಲಿ: ಟಿವಿ ಮಾಧ್ಯಮದ ಚರ್ಚಾ ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಕುರಿತು ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಬಿಜೆಪಿ ನಾಯಕರೊಬ್ಬರ ದೂರಿನ ಆಧಾರದ ಮೇಲೆ ಲಕ್ಷದ್ವೀಪದ ನಟಿ-ಮಾಡೆಲ್ ಆಯಿಷಾ ಸುಲ್ತಾನ ಮೇಲೆ ದೇಶದ್ರೋಹದ ಕೇಸು ದಾಖಲಾಗಿದೆ.ಈ ಪ್ರಕರಣದಡಿಯಲ್ಲಿ ಲಕ್ಷದ್ವೀಪ ಕವರತ್ತಿ ಪೊಲೀಸರು

ನಮ್ಮ ಅಧ್ಯಕ್ಷರ ಪಟೇಲ್ತಿ ಹಾಫ್ ಅನ್ ಲಾಕ್ | ‘ ಕೆಲವನ್ನು ತೋರಿಸಿ, ಕೆಲವನ್ನು ಮುಚ್ಚಿಡಿ ‘ ಎಂದು…

ನಟಿ ಹೆಬಾ ಪಟೇಲ್ ಲಾಕ್ ಡೌನ್ ಸಂದರ್ಭದಲ್ಲಿ ತನ್ನ ಮೈಮೇಲಿನ ಬಟ್ಟೆಬರೆಗಳನ್ನು ಹಾಫ್ ಅನ್ಲಾಕ್ ಮಾಡಿಕೊಂಡು ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ಮತ್ತೆ ಬಿದ್ದಿದೆ ನಮ್ಮ ಪಡ್ಡೆ ಹುಡುಗರ ನಿದ್ದೆಗೆ ಸಂಚಕಾರ.ಈಕೆ ಸನ್ನಿ ಲಿಯೋನ್ ಥರ ಅಲ್ಲ. ಇವಳು ಒಳ್ಳೆಯ

ಅರ್ಜೆಂಟಾಗಿ ಬುದ್ಧಿಜೀವಿಯಾಗಲು ಹೊರಟಿರುವ ಜಾಬ್ ಲೆಸ್ ನಟ ಚೇತನ್ ವಿರುದ್ಧ ಬ್ರಾಹ್ಮಣ ಸಂಘದಿಂದ ದೂರು, ಎಫ್ಐಆರ್ ದಾಖಲು…

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚೇತನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಕನ್ನಡದ ಖ್ಯಾತ ನಟ, ಸದ್ಯಕ್ಕೆ ಜಾಬ್ ಲೆಸ್ ಆಗಿರುವ ಚೇತನ್ ರಾಜ್ಯಾದ್ಯಂತ ಕೊರೊನಾ ಸೋಂಕಿತರು, ಕೊರೊನಾ ವಾರಿಯರ್ಸ್, ಲಾಕ್ ಡೌನ್ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದ.

ಕನ್ನಡಿಗರ ಮನ ಗೆದ್ದ ಹಿರಿಯ ನಟಿ ಬಿ.ಜಯಾ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗ, ಕಿರುತೆರೆಯ ಹಿರಿಯ ನಟಿ ಬಿ.ಜಯಾ (75 ) ಜೂನ್ 3ರಂದು ನಿಧನ ಹೊಂದಿದರು.ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ನಿಧನರಾದರು.ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿರುವ

ರೆಮ್ಯಾ ಸುರೇಶ್ ಪೋರ್ನ್ ವಿಡಿಯೋ ವೈರಲ್ | ನಕಲಿ ವಿಡಿಯೋ ವಿರುದ್ಧ ನಟಿ ಪೊಲೀಸರಿಗೆ ದೂರು

ತಿರುವನಂತಪುರಂ: ಪೋರ್ನ್ ವಿಡಿಯೋದಲ್ಲಿ ಮಹಿಳೆಯ ಮುಖ ರೆಮ್ಯಾ ಸುರೇಶ್ ರೀತಿ ಕಾಣುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.ಅದರ ವೀಡಿಯೋ ಈಗ ವೈರಲ್ ಆದ ಬೆನ್ನಲ್ಲೇ, ನಕಲಿ ಪೋರ್ನ್ ವೀಡಿಯೊ ವಿರುದ್ಧ ನಟಿ ರೆಮ್ಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಘಟನೆ ಸಂಬಂಧ