ದುರ್ಗಾದೇವಿ ಅವತಾರದಲ್ಲಿ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಕಾರಣ?
ನಮ್ಮ ಸಮಾಜದಲ್ಲಿ ಎಂತೆಂತಹ ಘಟನೆಗಳು ನಡೆಯುತ್ತದೆ ಎಂದರೆ, ಇಂತಹ ಜನರು ಕೂಡ ಇದ್ದಾರಾ ಎಂದು ಪ್ರಶ್ನೆ ಮಾಡುವ ಮಟ್ಟಿಗೆ. ಹೌದು. ದಿನದಿಂದ ದಿನಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಚಿತ್ರ-ವಿಚಿತ್ರವಾದ ಘಟನೆಗಳು ವೈರಲ್ ಆಗುತ್ತಲೇ ಇದ್ದು, ಇದೀಗ ಬಿಹಾರದಲ್ಲಿ ನಡೆದಂತಹ ಒಂದು ಘಟನೆ ಎಲ್ಲೆಡೆ!-->…