ಪುತ್ತೂರು: ಬೀದಿ ಬೀದಿಯಲ್ಲಿ ಹಿಂದೂ ಯುವಕರ ಹೆಣ ಬೀಳಲು ಬಕ ಪಕ್ಷಿಗಳಂತೆ ಕಾಯುತ್ತಿರುವವರು ಯಾರು!?? ಶರತ್ ಮಡಿವಾಳನಂತೆ…
ಪುತ್ತೂರು: ಹಿಂದೂ ಸಂಘಟನೆಗಳ ಯುವ ನಾಯಕ, ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ್ ಈಶ್ವರಮಂಗಲ ಅವರಿಗೆ ಕೊಲೆ ಬೆದರಿಕೆ ಬಂದು ಪೊಲೀಸ್ ದೂರು ನೀಡಿದ್ದರೂ ಪೊಲೀಸರು ಯಾವ ಕ್ರಮವೂ ಜರುಗಿಸದೆ ಇರುವುದು ಪ್ರಶ್ನೆಗೆ ಕಾರಣವಾಗಿದೆ.
ಪುತ್ತೂರು ನಗರದಲ್ಲಿ ಹಿಂದೂ ಪರ!-->!-->!-->…