ಆಂಬ್ಯುಲೆನ್ಸ್ ಹಾಗೂ ಕೆ.ಎಸ್. ಆರ್. ಟಿ. ಸಿ ಬಸ್ ನಡುವೆ ಭೀಕರ ಅಪಘಾತ | ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸಾವು
ಆಂಬ್ಯುಲೆನ್ಸ್ ಮತ್ತು ಕೆ.ಎಸ್. ಆರ್. ಟಿ. ಸಿ ಬಸ್ಸು ನಡುವೆ ಉಂಟಾದ ಭೀಕರ ಅಪಘಾತದಲ್ಲಿ ರೋಗಿ ಮೃತಪಟ್ಟಘಟನೆ ಕಾಸರಗೋಡಿನ ಕಾಞಗಾಡ್ ಟಿ. ಬಿ ರಸ್ತೆ ಜಂಕ್ಷನ್ ಬಳಿ ನಡೆದಿದೆ.
ಮೃತರನ್ನು ಪೆರ್ಮುದೆ ಅಂಚೆ ಕಚೇರಿಯ ಪೋಸ್ಟ್ ಮೆನ್ ಸಾಯಿಬಾಬಾ (54) ಎಂದುಗುರುತಿಸಲಾಗಿದೆ.
ಉಸಿರಾಟ ತೊಂದರೆ…