Browsing Category

ಸಿನೆಮಾ-ಕ್ರೀಡೆ

Bigg Boss: ಬಿಗ್ ಬಾಸ್ ರವಿ ಬೆಳಗೆರೆ ಕುರಿ ಪ್ರತಾಪ್ ಗೆ ಮಾಡಿದ ತಮಾಷೆ

ಆ ದಿನ ರವಿ ಬೆಳಗೆರೆ ಬಿಗ್ ಬಾಸ್ ಮನೆಗೆ ಮೂರನೆಯವರಾಗಿ ಕೋಟು ಹಾಕ್ಕೊಂಡು, ಅರ್ಧ ವಾಲ್ಕೊಂಡು ಒಳಕ್ಕೆ ಹೊರಟಿದ್ದರು. ಜಾರು ಬಾಗಿಲ ಒಳಗೆ ಅಡಿಯಿಟ್ಟಾಗ ಅವರಿಗೆ ಸಿಕ್ಕಿದ್ದು ಕುರಿ. ಅಲಿಯಾಸ್ ಕುರಿ ಪ್ರತಾಪ್. ಉದಯ ಟಿವಿ ಯ ಕುರಿಗಳು ಸಾರ್ ಕುರಿಗಳು ಕಾರ್ಯಕ್ರಮದ ಮೂಲಕ ಫೇಮಸ್ ಆದವರು ಕುರಿ

ಬೆರೆಯದೇ ಹೋದರೆ ತೆರಬೇಕಾದೀತು ಬೆಲೆ, ಇದು ಬಿಗ್ ಬಾಸ್ ಸ್ವಾಮಿ

ಬಿಗ್ ಬಾಸ್ ಮೂರನೆಯ ವಾರದಲ್ಲಿ ಮತ್ತೊಂದು ಜೀವಿ ಬಿಗ್ ಬಾಸ್ ನ ಸ್ಲೈಡಿಂಗ್ ಡೋರಿನ ಒಳಗಿನಿಂದ ತೂರಿಕೊಂಡು ಹೊರಬಂದಿದೆ. ಅವರು ದುನಿಯಾ ರಶ್ಮಿ. ಮೂಲತ: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವರಾದ ರಶ್ಮಿಯವರು, ಕರಿ ಕೋಬ್ರಾ ವಿಜಯ್ ಜತೆ ಸೇರಿ ನಟಿಸಿದ ಮೊದಲ ಸಿನಿಮಾ, ಸೂರಿ ನಿರ್ದೇಶನದ ' ದುನಿಯಾ'

Yash & Radhika pandit: ಕೆಜಿಎಫ್‌ ನಟ ಯಶ್‌ ಪತ್ನಿಗೆ ಒಂದೇ ವರ್ಷದಲ್ಲಿ ಎರಡು ಹೆರಿಗೆ

ಕನ್ನಡದ ಸ್ಟಾರ್ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಜೋಡಿಗೆ ಮತ್ತೆ ಎರಡನೆಯ ಮಗು ಜನಿಸಿದೆ. ಮೊದಲ ಮಗು ಐರಾಳಿಗೆ ಈಗ 11 ತಿಂಗಳು. ಈಗ ಹುಟ್ಟಿದ ಮಗು ಗಂಡಾಗಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ನ ಪ್ರಕಾರ ಮೊದಲ ಮಗುವಿಗೂ ಎರಡನೆಯ ಮಗುವಿಗೂ ಅಂತರ 24 ತಿಂಗಳಾದರೂ ಇರಬೇಕು. ಕನಿಷ್ಠಾತಿ ಕನಿಷ್ಠ…

ಪಟಾಕಿಗಿಂತ ಹೆಚ್ಚು ಮಾಲಿನ್ಯ ಸೆಲೆಬ್ರಿಟಿಗಳ ಪೊಲ್ಯುಷನ್‌!

ದೀಪಾವಳಿ ಬರುವುದಕ್ಕ ಮುಂಚೆಯೇ ಪಟಾಕಿ ಜೋರಾಗಿ ಸದ್ದು ಮಾಡಿತ್ತು. ಈಗ ದೀಪಾವಳಿ, ಪಟಾಕಿ ಸದ್ದು ಮಾಡಲೇ ಬೇಕು. ಸಿನಿಮಾನಟ ನಟಿಯರು, ಉದ್ಯಮಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರುಗಲ್, ಸೋಶಿಯಲ್ ಮೀಡಿಯಾ, ಪತ್ರಿಕೆಗಳು, ಸಂಘ ಸಂಸ್ಥೆಗಳು ಪಟಾಕಿ ನಿಷೇಧದ ಬಗ್ಗೆ ಪ್ರವಚನವನ್ನು…

ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’

ಸದರುಭಿಚಿಯ ಚಿತ್ರ ನಿರ್ದೇಶಕ ಎಂದೇ ಖ್ಯಾತಿಯ 'ಕೋಡ್ಲು' ಕೋಡಿನಿಂದಲೇ ಕರೆಯಲ್ಪಡುವ ಕೋಡ್ಲು ರಾಮಕೃಷ್ಣ ಮತ್ತೆ 2 ವರ್ಷಗಳ ನಂತರ ಫೀಲ್ಡ್ ಗೆ ಇಳಿದಿದ್ದಾರೆ. ಅವರ ಹಿಂದಿನ ಚಿತ್ರ ಮಾರ್ಚ್ 22 ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಒಟ್ಟು 26 ನೆಯ ಚಿತ್ರ ಮುಗಿಸಿ, 27 ಚಿತ್ರಕ್ಕೆ ತಯಾರಿ ನಡೆದಿದೆ.…

Dandupalaya gang: ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ !

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ ! ನಿಜ ಜೀವನದಲ್ಲಲ್ಲ, ಸಿನಿಮಾದಲ್ಲಿ. ಈಗಾಗಲೇ ದಂಡು ಪಾಳ್ಯ ದ ಬ್ರಾಂಡಿನಿಂದ 3 ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿದೆ. ಕಾಂಟ್ರೊವರ್ಸಿಯ ಜತೆಗೇನೇ ಸಾಕಷ್ಟು ಯಶಸ್ಸು ಪಡೆದಿವೆ ಈ ಚಿತ್ರಗಳು. ಈಗ ದಂಡುಪಾಳ್ಯ-4 ಬರುತ್ತಿದೆ. ಆದರೆ ಈಗ ದಂಡುಪಾಳ್ಯ-4 ರ…

ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ !

ನಮ್ಮ ಕುರಿಗಳು ಸಾರ್ ಕುರಿಗಳು ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿ ಕುರಿ ಪ್ರತಾಪ್ ನಟನೆಯ ಹಾಸ್ಯ ಚಿತ್ರ 'ಮನೆ ಮಾರಾಟಕ್ಕಿದೆ' ನವೆಂಬರ್ 15 ಕ್ಕೆ ರಂಜಿಸಲು ಬರಲಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಿದ ಪರಿಣಾಮ ಇನ್ನು ಹದಿನೈದು ದಿನದಲ್ಲಿ ತೆರೆಯ ಮೇಲೆ ಸಿಗಲಿದೆ.…

Star Kannadiga: ‘ಸ್ಟಾರ್ ಕನ್ನಡಿಗ’ ಆಟೋ-ಕಾರು ಚಾಲಕರು ಸೇರಿ ನಿರ್ಮಿಸಿದ ಚಿತ್ರ!

ಹಿಂದೆ 2004 ರಲ್ಲಿ ವೀರ ಕನ್ನಡಿಗ ಚಿತ್ರ ಬಂದಿತ್ತು, ಪವರ್ ಸ್ಟಾರ್ ಪುನೀತ್ ರಾಜಕುಮಾರಿದ್ದು. ಈಗ ಸ್ಟಾರ್ ಕನ್ನಡಿಗ ಬಂದಿದೆ. ಅದರಲ್ಲಿ ಯಾವುದೇ ಸ್ಟಾರ್ ಇರುವಂತೆ ಗೋಚರಿಸುತ್ತಿಲ್ಲ. ಚಿತ್ರ ಇದೇ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ತೆರೆಯ ಮೇಲೆ ಸ್ಟಾರ್ ಗಿರಿ ತೋರಲಿದೆ. ಚಿತ್ರತಂಡವೇ…