Browsing Category

ಸಿನೆಮಾ-ಕ್ರೀಡೆ

ಬರ್ತಾ ಇದೆ ಅಭಿಮಾನಿಗಳ ಎದೆಬಡಿತ ಹೆಚ್ಚಿಸಲು ಪುಷ್ಪಾ -2 ಸಿನಿಮಾ | ಚಿತ್ರತಂಡದಿಂದ ಗುಡ್ ನ್ಯೂಸ್!!!

ಪುಷ್ಪಾ ಫ್ಲವರ್ ನಹೀ ಫೈರ್ ಎಂಬ ಡೈಲಾಗಿನಿಂದಲೇ ಕಿಚ್ಚು ಹಬ್ಬಿಸಿದ ಸಿನಿಮಾವೇ 'ಪುಷ್ಪಾ ದಿ ರೈಸ್'. ಅಭಿಮಾನಿಗಳ ಮನಸ್ಸಿನಲ್ಲಿ ಬಾಯಲ್ಲಿ ಈ ಡೈಲಾಗ್ ಇನ್ನೂ ಮಾಸಿಲ್ಲ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ಎಲ್ಲರಿಗೂ ಗೊತ್ತಿರುವ

ಅಪ್ಪು ಅಭಿಮಾನದ ಪರಾಕಾಷ್ಠೆ, ಆತ್ಮಹತ್ಯೆ ಮಾಡಿಕೊಂಡ ಮೂಢ ಹುಡುಗ

ಸಾಕಷ್ಟು ಅತ್ಯುತ್ತಮ ಕಾರ್ಯಗಳನ್ನು ಮಾಡಿ ದೇಶದಾದ್ಯಂತ ಜನತೆಯ ಮನದಲ್ಲಿ ಸದಾ ಕಾಲ ನೆನಪಿನಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಗಲಿ ಈಗಾಗಲೇ ಒಂದು ವರ್ಷವಾಗಿದೆ. ಇನ್ನೂ ಅವರನ್ನು ನೆನೆದು ಸಾಕಷ್ಟು ಜನರು ಭಾವುಕರಾಗಿದ್ದು ಉಂಟು, ಆದರೆ ಇಲ್ಲೊಬ್ಬ ಯುವಕ ಅಪ್ಪು

Kantara : ನವೆಂಬರ್ 4 ರಂದು ಒಟಿಟಿಯಲ್ಲಿ ಕಾಂತಾರ? ನಿರ್ಮಾಪಕರು ನೀಡಿದರು ಸ್ಪಷ್ಟನೆ!!!

ಸಿನಿಮಾ ವಿಚಾರದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಕಾಂತಾರ ಸಿನಿಮಾ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ನಟ ರಿಷಬ್‌ ಶೆಟ್ಟಿ ಅವರ 'ಕಾಂತಾರ' ಸಿನಿಮಾವು ವಿಶ್ವಮಟ್ಟದಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿ ಕೆಜಿಎಫ್ 2 ದಾಖಲೆಯನ್ನು ಕೂಡ ಪುಡಿ ಮಾಡಿದೆ. ಇದೀಗ ನವೆಂಬರ್

Nithya Menen Pregnancy : ಅರೇ ಇದೇನಿದು, ಮದುವೆಗೆ ಮುನ್ನವೇ ತಾಯಿಯಾದಳೇ ಖ್ಯಾತ ನಟಿ?

ತನ್ನ ಸಹಜ ಅಭಿನಯದ ಮೂಲಕ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಮೈನಾ ಚಿತ್ರದ ಖ್ಯಾತಿಯ ನಿತ್ಯಾ ಮೆನನ್ ಬಗ್ಗೆ ಹೊಸ ಹಸಿಬಿಸಿ ಸುದ್ದಿಯೊಂದು ಹರಿದಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಿತ್ಯಾ ಮೆನನ್ ಗರ್ಭಿಣಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸಂಚಲನ

ಪುನೀತ್ ನಟನೆಯ ‘ಗಂಧದ ಗುಡಿ ‘!ಸಿನಿಮಕ್ಕೆ ಫುಲ್ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ಕೋಟಿ ಕೋಟಿ ಜನರ ಮನಸ್ಸನ್ನು ಗೆದ್ದ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮನ್ನು ಅಗಲಿದರು ಸಹ ಅವರ ನೆನಪುಗಳು, ದಾನ ಧರ್ಮಗಳು, ನಿಸ್ವಾರ್ಥ ಸೇವೆಗಳು ಇಂದು ಅಜರಾಮರವಾಗಿ ಉಳಿದಿದೆ. ಅಲ್ಲದೆ ಇಂದು ರಾಜ್ಯಾದ್ಯಂತ ಪುನೀತ್‌ ರಾಜ್‌ಕುಮಾರ್‌ ನಟನೆಯ 'ಗಂಧದ ಗುಡಿ' ಸಿನಿಮಾ ಇಂದು

ಕಾಂತಾರ ರಿಮೇಕ್ ಮಾಡಿ ಯುವತಿ ವಿವಾದಕ್ಕೆ ಕಾರಣ!

ಕಾಂತಾರ ಸಿನಿಮಾದ ಹಾಡುಗಳಿಗೆ, ಕೆಲ್ವೊಂದಷ್ಟು ಫೇಮಸ್ ಡೈಲಾಗ್ ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನ ರೀಲ್ಸ್ ಮಾಡಿದ್ದಾರೆ. ಲೀಲಾಳ ರೀತಿ ಸೀರೆ ತೊಟ್ಟು, ಮೂಗುತಿ ಹಾಕಿ ಸಿಂಗಾರ ಸಿರಿಯೆ ಸಾಂಗ್ ಗಂತು ಅದೆಷ್ಟು ಜನ ವಿಡಿಯೋ ಮಾಡಿದ್ದಾರೆ ಎಂಬ ಲೆಕ್ಕವೇ ಇಲ್ಲ ಬಿಡಿ.

Kantara Rishab Shetty : ರಿಷಬ್ ಶೆಟ್ರಿಗೆ ‘ಕ’ ಅಕ್ಷರ ಲಕ್ಕಿನಾ? ಹೌದು…ಹೇಗೆ ಅಂತೀರಾ?…

ಸಿನಿಮಾ ರಂಗದಲ್ಲಿ ಎಲ್ಲ ಸಿನಿಮಾಗಳು ಹಿಟ್ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿ ನಿರ್ದೇಶಕರು ಸಿನಿಮಾ ಗೆಲ್ಲಬೇಕೆಂಬ ನಿರೀಕ್ಷೆ ಇಟ್ಟು ಹೂಡಿಕೆ ಮಾಡಿರುತ್ತಾರೆ ಆದರೆ, ಕೆಲವೊಮ್ಮೆ ಒಳ್ಳೆ ಸಿನಿಮಾಗಳು (Reach) ರೀಚ್ ಆಗದೇ ಇರಬಹುದು. ಆ ಕಾರಣಕ್ಕೆ ಆ ಚಿತ್ರಗಳು ಸೋತು ಹೋದ

‘ ಹೆಡ್ ಬುಷ್ ‘ ಡಾಲಿ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಭಜರಂಗದಳ ಆಕ್ರೋಶ, ಕೋಪ ‘ಡಾಲಿ’ ಮೇಲಾ…

ಡಾಲಿ ಧನಂಜಯ್ ನಟಿಸಿರುವ ಹೆಡ್ ಬುಷ್ (Head bush) ಸಿನಿಮಾದಲ್ಲಿ ವೀರಗಾಸೆ (Veera gase) ಕುಣಿತಕ್ಕೆ ಅಪಮಾನ ಮಾಡಲಾಗಿದೆ, ಹಿಂದೂ ಧರ್ಮಕ್ಕೆ (Hindu Religion) ಅವಮಾನವಾಗಿದೆ ಎಂದು ಎಂದು ಕುಪಿತ ಭಜರಂಗದಳದ (Bajrang Dal) ಕಾರ್ಯಕರ್ತರು ಡಾಲಿ ಧನಂಜಯ್ ಕಟೌಟ್‌ಗೆ ಚಪ್ಪಲಿ