Browsing Category

ಸಿನೆಮಾ-ಕ್ರೀಡೆ

ಭಾರತದ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳಲಿದ್ದಾರೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ| ಕೊನೆಯ ಪಂದ್ಯ ಯಾವಾಗ, ಎಲ್ಲಿ…

ಭಾರತದ ಟೆನ್ನಿಸ್ ಲೋಕದಲ್ಲಿ ಮಿಂಚಿದ ಟೆನ್ನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಇದೀಗ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳಲು ಮುಂದಾಗಿದ್ದಾರೆ. ಈ ಕುರಿತು ತಾವೇ ಸ್ಪಷ್ಟೀಕರಣ ನೀಡಿದ್ದು, ಕೊನೆಯದಾಗಿ ಒಂದು ಪಂದ್ಯವನ್ನು ಆಡುವುದಾಗಿಯೂ ತಿಳಿಸಿದ್ದಾರೆ. ಹಾಗಾದರೆ ಯಾವಾಗ ಆ ಕೊನೆಯ ಪಂದ್ಯ

ಮತ್ತೆ ಕ್ಯಾತೆ ತೆಗೆದ ನಟ ಚೇತನ್‌ ಅಹಿಂಸಾ | ಈ ಬಾರಿ ಗಾಂಧಿ ಮತ್ತು ನೆಹರು ಟಾರ್ಗೆಟ್

ಸದಾ ಏನಾದರೂ ಒಂದು ಕ್ಯಾತೆ ತೆಗೆದು ನಟ ಚೇತನ್ ವಿವಾದ ಮೈ ಮೇಲೆ ಎಳೆದುಕೊಳ್ಳುವ ಪ್ರಕ್ರಿಯೆ ಇತ್ತೀಚೆಗೆ ನಡೆಯುತ್ತಲೇ ಇದೆ. ಇತ್ತೀಚಿಗಷ್ಟೇ ಕಾಂತಾರ ಸಿನಿಮಾದ ದೈವದ ಬಗ್ಗೆ ಮಾತನಾಡಿ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ

ಅರೇ, ಮತ್ತೆ ಒಂದಾದ ಸುದೀಪ್ , ದರ್ಶನ್ | ಏನಿದು ಕ್ರೇಜಿ ಜೊತೆ ವೈರಲ್ ಫೋಟೋ?

ಕುಚುಕು ಕುಚುಕು ಕುಚುಕು.. ನಾವು ಚಡ್ಡಿ ದೋಸ್ತ್ ಕಣೋ ಕುಚಿಕೊ.. ಜೀವದ್ ಗೆಳೆಯ... ಜೀವಕ್ಕಿಂತ ಜಾಸ್ತಿ ಕಣೋ..ಎಂಬಂತೆ ಇದ್ದ ಸ್ನೇಹ ದಚ್ಚು ಹಾಗೂ ಕಿಚ್ಚನದ್ದು!! ಆದರೆ, ಏಕೋ ಏನೋ..ಇದ್ದಕ್ಕಿದ್ದಂತೆ ಸ್ನೇಹದ ನಡುವೆ ಬಿರುಕು ಮೂಡಿ ಇಬ್ಬರ ನಡುವೆ ಮಾತುಕತೆ ಬಂದ್ ಆಗಿದ್ದವು. ದರ್ಶನ್‌ ಮೇಲೆ

ಬೇಷರಮ್ ರಂಗ್ ಹಾಡಿಗೆ ಕ್ಯಾಟ್ ವಾಕ್ ಮಾಡಿದ ಉರ್ಫಿ!

ಉರ್ಫಿ ಒಂದಲ್ಲ ಒಂದು ರೀತಿಯಾಗಿ ಬಟ್ಟೆಗಳ ವಿಷಯಕ್ಕೆ ಸದ್ಧನ್ನು ಮಾಡ್ತಾನೆ ಇರುತ್ತಾಳೆ. ಆಕೆ ಹಾಕುವಂತ ಬಟ್ಟೆಗಳನ್ನು ಇನ್ನೊಬ್ಬರು ಕೊಂಡುಕೊಳ್ಳಲು ಸಾಧ್ಯವಿಲ್ಲ. ಪಿನ್, ಪ್ಲಾಸ್ಟಿಕ್ ಹೀಗೆ ಸಿಕ್ಕಿದ ವಸ್ತುಗಳಿಂದ ತನ್ನ ಉಡುಗೆಯನ್ನು ರೆಡಿ ಮಾಡಿಕೊಳ್ಳುತ್ತಾಳೆ ಉರ್ಫಿ. ಈ ಎರಡು ದಿನಗಳ

RCB ಅಭಿಮಾನಿಗಳಿಗೆ ಸಿಹಿ ಸುದ್ದಿ | RCB ಗಾಗಿ ಹೊಸವರ್ಷಕ್ಕೆ ಹೊಸ ಹಾಡು ಬಿಡುಗಡೆ!

RCB ಅಭಿಮಾನಿಗಳಿಗೆ ಗುಡ್​ ನ್ಯೂಸೊಂದು ಇಲ್ಲಿದೆ. ಅದೇನೆಂದರೆ, ಐಪಿಎಲ್​ 2023ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಹಾಡನ್ನು ಬಿಡುಗಡೆ ಮಾಡಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸದ್ಯ ವಿರಾಟ್ ಕೊಹ್ಲಿ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದರೂ, ಸೋಷಿಯಲ್ ಮಿಡಿಯಾದಲ್ಲಿ

ಕಾಂತಾರ ನಟನಿಗೆ ಟಾಂಗ್‌ ಕೊಟ್ಟ ಕಿರಿಕ್‌ ಬೆಡಗಿ | ಕೈಸನ್ನೆ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ಮತ್ತೊಮ್ಮೆ ವಿವಾದ ಮೈ ಮೇಲೆ ಎಳೆದುಕೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ.

ಸೆಕ್ಸ್ ವೀಡಿಯೋ ನೋಡುವ ಚಟ ಗಂಡನಿಗಿತ್ತು – ನಟ ನರೇಶ್ ಪತ್ನಿಯ ಶಾಕಿಂಗ್ ಹೇಳಿಕೆ

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೋಡಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ನಟಿ ಪವಿತ್ರಾ ಲೋಕೇಶ್ ಹಾಗೂ ಹಿರಿಯ ನಟ ನರೇಶ್ ಅವರ ಸಂಬಂಧದ ಬಗ್ಗೆ ದಿನಕ್ಕೊಂದು ಕಥೆ ಕೇಳಿ ಬರುತ್ತಲೇ ಇವೆ. ಇವರಿಬ್ಬರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ

ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಬರುತ್ತಿದೆ ‘ವಾರಿಸು’ | ಸಕ್ಕತ್ ಧೂಳೆಬ್ಬಿಸುತಿದೆ ಸಿನಿಮಾ ಟ್ರೇಲರ್ |…

ಕಾಲಿವುಡ್ ನಲ್ಲಿ ಈ ವರುಷದ ಬಹು ನಿರೀಕ್ಷಿತ ಸಿನಿಮಾ ಎನಿಸಿರುವ, ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ವಾರಿಸು' ಚಿತ್ರ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ನಿನ್ನೆ ತಾನೆ ಟ್ರೇಲರ್ ಲಾಂಚ್ ಮಾಡಿದ್ದ ತಂಡ