ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಸ್ವಾತಿ ಗಡಿಯಾರ್ ಪ್ರಥಮ ಬಹುಮಾನ
ಪುತ್ತೂರು: ಫೆ 16 : ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಶನ್ ಮಂಗಳೂರು ಆರ್ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿ ಪ್ರೊಫೆಷನಲ್ ಸಹಯೋಗದಲ್ಲಿ ನಡೆದ ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಸ್ವಾತಿ ಗಡಿಯಾರ್ ಪ್ರಥಮ ಬಹುಮಾನ ಪಡೆದಿದ್ದಾರೆ.
ಬೆಂದೂರ್ವೆಲ್ನ ಮಾಯಾ ಇಂಟರ್ನ್ಯಾಷನಲ್…