Browsing Category

ದಕ್ಷಿಣ ಕನ್ನಡ

ದ.ಕ: ಸೆಪ್ಟೆಂಬರ್ ನಿಂದ ಶನಿವಾರ ಪೂರ್ಣ ತರಗತಿ

ಮಂಗಳೂರು :ಸೆಪ್ಟೆಂಬರ್ ನಿಂದ ಶಾಲೆಗಳಲ್ಲಿ ಶನಿವಾರ ಪೂರ್ಣ ತರಗತಿ ನಡೆಸುವಂತೆ ಶಾಲೆ ಶಿಕ್ಷಣ ಇಲಾಖೆ ಉಪನಿರ್ದೇಶಕರ ಸೂಚನೆ ನೀಡಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಸುರಿದ ಬಾರೀ ಮಳೆ ಹಿನ್ನೆಲೆಯಲ್ಲಿ ಮಕ್ಕಳಿಗೆ ನೀಡಿದ ರಜೆಯನ್ನು ಸರಿದೂಗಿಸುವ ಉದ್ದೇಶ ಒಟ್ಟು 14 ಶನಿವಾರ ಇಡೀ ದಿನ…

ಬೆಳ್ತಂಗಡಿ ಚಲೋ: ರೋಷದ ಜತೆಗೆ ರೋಚಕ ಸಾಹಿತ್ಯ: ನಿಮ್ಮನ್ನು ದೂರ ಇಟ್ಟು, ಮಕ್ಕಳು ಮಾಡದೆ ಇದ್ರೆ ನಿಮ್ ಪರಿಸ್ಥಿತಿ…

ಬೆಳ್ತಂಗಡಿ ಜಾಥಾ: ರೋಷದ ಜತೆಗೆ ಮೂಡಿ ನಿಂತ ರೋಚಕ ಸಾಹಬೆಳ್ತಂಗಡಿಯಲ್ಲಿ ಇವತ್ತು ಜನಪರ ಸಂಘಟನೆಗಳ ರಾಜ್ಯಮಟ್ಟದ ಸಭೆ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಪ್ರಗತಿಪರ 100 ಮಿಕ್ಕಿದ ಸಂಘಟನೆಗಳು ಊರು ಊರುಗಳಿಂದ ಬೆಳಂಬೆಳಗ್ಗೆ ಬೆಳ್ತಂಗಡಿಯನ್ನು ಸೇರಿಕೊಂಡಿದ್ದರು. ಉತ್ತರದ ಜಿಲ್ಲೆಯಾದ ಬೀದರ್…

Mangalore: ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಮಂಗಳೂರಿನಲ್ಲಿ S.C.D.C.C ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ!…

Mangalore: ಈ ಕೆಳಗಿನ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ

Sowjanya murder case: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ : ಮತ್ತೆ ಸಿಡಿದ ವಸಂತ ಬಂಗೇರ ,ಇಂದು ಬೆಳ್ತಂಗಡಿಯಲ್ಲಿ…

sowjanya murder case: ಆ.28ರಂದು ಬೆಳ್ತಂಗಡಿ ತಾಲ್ಲೂಕು ಕಚೇರಿ ಎದುರು ಮಹಾಧರಣಿ ನಡೆಯಲಿದೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.

Sowjanya case :ಆ.31ರಂದು ಸುಬ್ರಹ್ಮಣ್ಯದಲ್ಲಿ ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಪಾದಯಾತ್ರೆ ,ಸಭೆ

Sowjanya case :ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Dharmasthala sowjanya case: ಮಹೇಶ್ ಶೆಟ್ಟಿ ತಿಮರೋಡಿ ಹೋರಾಟಕ್ಕೆ ಬಿಜೆಪಿ ಬೆಂಬಲ ಕುಸುಮಾವತಿ – ಪ್ರಧಾನಿ…

Dharmasthala sowjanya case: ನಳಿನ್‌ ಕುಮಾರ್ ಕಟೀಲ್‌ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಸಕರಿಂದ ಬೃಹತ್‌ ಪ್ರತಿಭಟನೆ ಯಲ್ಲಿ ಸುನಿಲ್‌ ಕುಮಾರ್‌ ಅವರು ಮಾತುಗಳನ್ನಾಡಿದ್ದಾರೆ.

Sowjanya case: ಡಾ.ಹೆಗ್ಗಡೆ ಅವರ ರಾಜ್ಯಸಭಾ ಸದಸ್ಯತ್ವದಿಂದ ಕೆಳಗಿಳಿಸಿ!ನನ್ನನ್ನು ಮೋದಿಯವರ ಬಳಿಗೆ ಕರೆದುಕೊಂಡು ಹೋಗಿ…

ಸೌಜನ್ಯ ಪ್ರಕರಣದ (Sowjanya case)ಮರುತನಿಖೆಗೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಭಾಗವಹಿಸಿ ಮಾತನಾಡಿದರು.