Vastu Tips : ಮನೆಯ ಈ ದಿಕ್ಕಿನಲ್ಲಿ ಈ ಗಿಡಗಳನ್ನು ನೆಟ್ಟರೆ ಅದೃಷ್ಟ ನಿಮ್ಮನ್ನ ಹುಡುಕ್ಕೊಂಡು ಬರುತ್ತೆ!!!

ಸಾಮಾನ್ಯವಾಗಿ ಮನೆಯ ಸುತ್ತ ಮುತ್ತ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಇದರ ಜೊತೆಗೆ ಆಕರ್ಷಣೀಯವಾದ ಕೆಲವು ಗಿಡಗಳನ್ನೂ ತಮ್ಮ ಗಾರ್ಡನ್ ನಲ್ಲಿ ಬೆಳೆಸುತ್ತಾರೆ. ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ರೀತಿಯ ಗಿಡಗಳನ್ನು ಬೆಳೆಸುವುದರಿಂದ ಆ

ದೀಪಿಕಾ ದಾಸ್‌ – ಶೈನ್‌ ಶೆಟ್ಟಿ ಫೋಟೋ ಮತ್ತೆ ವೈರಲ್‌ | ಮದುವೆ ಸುದ್ದಿ ನಿಜಾನಾ ?

ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿಯ ಬಗ್ಗೆ ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇವರಿಬ್ಬರೂ ಮದುವೆ ಆಗಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಸದ್ಯ ಇವರಿಬ್ಬರ ಫೋಟೋ ವೈರಲ್ ಆಗಿದ್ದು, ಇವರಿಬ್ಬರು

ಡಯಾಬಿಟಿಸ್ ನಿಯಂತ್ರಣಕ್ಕೆ ಈ ಎಲೆಯ ರಸವನ್ನು ಕುಡಿಯಿರಿ

ಮಧುಮೇಹ ಅಥವಾ ಡಯಾಬಿಟಿಸ್ ಕಾಯಿಲೆ ಒಮ್ಮೆ ಬಂತೆಂದರೆ ಅದನ್ನು ಗುಣಪಡಿಸಲು ಹರಸಾಹಸ ಪಡಬೇಕಾಗುತ್ತದೆ. ಅದನ್ನು ಗುಣಪಡಿಸುತ್ತೇವೆ ಎಂಬುದು ಕಷ್ಟಕರವಾದರೂ ನಿಯಂತ್ರಣದಲ್ಲಿ ಇಡಬಹುದು. ಈ ಮಧುಮೇಹ ನಿಯಂತ್ರಣಕ್ಕೆ ಅಲೋವೆರಾ ಸಹಕಾರಿಯಾಗಿದೆ. ಮಧುಮೇಹ ರೋಗಿಗಳಿಗೆ ಅಲೋವೆರಾದ ರಸ ತುಂಬಾ

Viral video : ಗೆಳತಿಗೆ ಪ್ರಪೋಸ್ ಮಾಡಲು ಈತ ಮಾಡಿದ್ದೇನು ಗೊತ್ತಾ ? ಈತನ ಪ್ರಪೋಸಲ್ ಗೆ ನೀವು ಫಿದಾ ಆಗೋದು ಗ್ಯಾರಂಟಿ!

ಪ್ರತಿಯೊಬ್ಬ ಪ್ರಿಯಕರನು ತನ್ನ ಪ್ರೇಯಸಿಯನ್ನು ಖುಷಿ ಪಡಿಸಬೇಕು ಎಂದು ಬಯಸುತ್ತಾನೆ. ಅದಕ್ಕಾಗಿ ವಿಭಿನ್ನ ರೀತಿಯ ಸರ್ಪ್ರೈಸ್ ಗಿಫ್ಟ್ ಗಳನ್ನು ನೀಡುತ್ತಾರೆ. ಇನ್ನು ಕೆಲವು ಹುಡುಗರಂತು ಪ್ರೀತಿ ಮಾಡಿದ್ದೀನಿ ಪ್ರೊಪೋಸ್ ಹೇಗಪ್ಪಾ ಮಾಡೋದು ಅಂತ ತಲೆಗೆ ಹುಳ ಬಿಡ್ಕೊಂಡು ದಿನ ದೂಡೋರೂ ಇದಾರೆ.

ಆಂಧ್ರಪ್ರದೇಶದ ನೂತನ ರಾಜಧಾನಿ ವಿಶಾಖಪಟ್ಟಣಂ : ಸಿಎಂ ಜಗಮೋಹನ್ ರೆಡ್ಡಿ

ಆಂಧ್ರ ಪ್ರದೇಶದ ನೂತನ ರಾಜಧಾನಿ ವಿಶಾಖಪಟ್ಟಣಂ ಎಂದು ಸಿಎಂ ಜಗಮೋಹನ್ ರೆಡ್ಡಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ರಾಜಧಾನಿಯ ಬಗ್ಗೆ ಹಲವಾರು ಚರ್ಚೆಗಳು ನಡೆದಿದ್ದು, ವಿವಾದಗಳು ಉಂಟಾಗಿದ್ದು, ಇದೀಗ ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣಂ ಆಯ್ಕೆ ಆಗಿದೆ. ವಿಶಾಖಪಟ್ಟಣದಲ್ಲಿ ಈಗಾಗಲೇ

7 ಸೀಟರ್ ನ ಈ ಕಾರಿಗೆ ಜನ ಹಾತೊರೆಯುತ್ತಿರಲು ಕಾರಣವೇನು? ಇಲ್ಲಿದೆ ಇಂಟೆರೆಸ್ಟಿಂಗ್ ವಿಷಯ!

ಸದ್ಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಕಾರುಗಳು ಉತ್ತಮ ವಿನ್ಯಾಸ, ಫೀಚರ್ ನೊಂದಿಗೆ ಪೈಪೋಟಿಗೆ ನಿಂತಿವೆ. ಅದರಲ್ಲಿ ಈ ಕಾರುಗಳು ಗ್ರಾಹಕರ ಫೆವರಿಟ್ ಲಿಸ್ಟ್ ನಲ್ಲಿದೆ. ಇದನ್ನು ಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಹಾಗಾದ್ರೆ ಈ ಕಾರಿನಲ್ಲಿ ಅಂತಹ ವಿಶೇಷತೆ ಏನಿದೆ? ನೋಡೋಣ. ಭಾರತದಲ್ಲಿನ

ನಿಮ್ಮ ಖಾತೆ ಏನಾದರೂ ಈ ಬ್ಯಾಂಕ್‌ನಲ್ಲಿದೆಯೇ ? ಹಾಗಾದರೆ ಫೆ.1 ರಿಂದ ಈ ನಿಯಮ ಬದಲಾವಣೆ ಆಗಲಿದೆ !

ಬ್ಯಾಂಕ್ ಆಫ್ ಬರೋಡಾ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಇನ್ಮುಂದೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಬಾಡಿಗೆ ಪಾವತಿಗೆ ಶುಲ್ಕವನ್ನು ಪಾವತಿಸಬೇಕಾಗಲಿದೆ. ಈ ನಿಯಮ ಫೆಬ್ರವರಿ 1ರಿಂದ ಜಾರಿಯಾಗಲಿದೆ ಎಂದು ಬ್ಯಾಂಕ್ ಪ್ರಕಟಿಸಿದೆ. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ

ಹೃದಯಾಘಾತಕ್ಕೊಳಗಾದ 14 ವರ್ಷದ ಹುಡುಗಿ | ಹೀಗಾಗಲು ಇದೊಂದು ಮೂಲ ಕಾರಣವಾಯಿತೇ?

ಇತ್ತೀಚೆಗೆ ಸಾವಿನ ಸಂಖ್ಯೆಯು ಹೆಚ್ಚಾಗಿದ್ದು, ಸಣ್ಣವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಇಂದಿನ ದಿನದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಗಗನಕ್ಕೇರಿದೆ. ಈ ಹೃದಯಾಘಾತಕ್ಕೆ ಚಿಕ್ಕವಯಸ್ಸಿನವರೂ ಬಲಿಯಾಗುತ್ತಿದ್ದಾರೆ.

Health Tips: ಈ ಜ್ಯೂಸ್‌ ಶಕ್ತಿ ಕೊಡುತ್ತೆ ಎಂದು ಈ ಕುಡಿಯಲು ಹೋಗಬೇಡಿ, ಸ್ವಲ್ಪ ಈ ಸುದ್ದಿ ಓದಿ!

ಎನರ್ಜಿ ಡ್ರಿಂಕ್ಸ್ ಆಹಾರಕ್ಕೆ ಪೂರಕವಾಗಿ ಹೆಚ್ಚುವರಿ ಪೋಷಣೆಯಾಗಿದೆ‌. ಇದು ನೀರು, ಸಕ್ಕರೆ, ಹಾಲಿನ ಪ್ರೋಟೀನ್, ಮಾಲ್ಟೆಡ್ ಗೋಧಿ, ಒಣಗಿದ ಕೆನೆ ತೆಗೆದ ಹಾಲು, ವಿಟಮಿನ್ಸ್ ಮತ್ತು ಮಿನರಲ್ಸ್‌ಗಳ ಮಿಶ್ರಣವಾಗಿದೆ. ಇಷ್ಟೆಲ್ಲಾ ಪೋಷಕಾಂಶಗಳು ಇದ್ದರೂ ಈ ಎನರ್ಜಿ ಡ್ರಿಂಕ್ಸ್ ಆರೊಗ್ಯಕ್ಕೆ

PM Kisan : ರೈತರ ಗಮನಕ್ಕೆ, ಪಿಎಂ ಕಿಸಾನ್‌ ಹೊಸ ಅಪ್ಡೇಟ್‌ ಬಂದಿದೆ ನೋಡಿ !

ಸರ್ಕಾರದ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ತುಂಬಾ ಸಹಕಾರಿಯಾಗಿದೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ, ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.