UPI ಪಾವತಿ ಮಿತಿ : ನೀವು ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು? ಇಲ್ಲಿದೆ ಉತ್ತರ

ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟು ವಿಧಾನವನ್ನು ಪರಿಚಯಿಸಿದೆ. ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದಾದ ಪಾವತಿ ವಿಧಾನವಾಗಿದೆ.

GST New Rule : ವಾರ್ಷಿಕವಾಗಿ 5 ಕೋಟಿಗಳಿಗಿಂತಲೂ ಹೆಚ್ಚು ವಹಿವಾಟು ಮಾಡುವ ಜನರೇ ನಿಮಗೆ ಬಂದಿದೆ ಹೊಸ ರೂಲ್ಸ್ |

ದುಬಾರಿ ಹಣಕಾಸಿನ ವ್ಯಾಪಾರ ವಹಿವಾಟುಗಳನ್ನು ಹೊಂದಿದ ಜನರೇ ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಲೇ ಬೇಕು. ಅಂದರೆ GST ಕೌನ್ಸಿಲ್ ಈಗ 5 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಎಲ್ಲಾ ವ್ಯವಹಾರಗಳಿಗೆ ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ಇ-ಇನ್‌ವಾಯ್ಸಿಂಗ್ ಅನ್ನು ಜನವರಿ 1

ಊರಿನ ಅಂಗನವಾಡಿ ಕಾರ್ಯಕರ್ತೆ ಮಾಡಿರುವ ಕೆಲಸ ನೋಡಿ

18 ವರ್ಷದ ನಂತರ ಬಾಲಕಿಯರಿಗೆ ಮದುವೆ ಮಾಡಬೇಕು ಎಂಬುದು ಸಂವಿಧಾನದ ಪ್ರಕಾರ ಉಲ್ಲೇಖಿಸಲಾಗಿದೆ. ಅದನ್ನು ಬಿಟ್ಟು ಮೊದಲೇ ಮದುವೆ ಮಾಡಿದರೆ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಿ ಅವರಿಗೆ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಇದೀಗ ಇಂತಹದ್ದೇ ಕೆಲಸಕ್ಕೆ ಮುಂದಾಗಿ ಏನಾಗಿದೆ ಎಂದು ನೋಡಿ.

ವಿಟ್ಲ: ಮುಸ್ಲಿಂ ವ್ಯಕ್ತಿಯಿಂದ ಹಿಂದೂ ಯುವತಿಯ ಮಾನಭಂಗಕ್ಕೆ ಯತ್ನ!! ಕ್ಷಿಪ್ರ ಕಾರ್ಯಾಚರಣೆ-ಆರೋಪಿ ಬಂಧನ!!

ವಿಟ್ಲ: ಇಲ್ಲಿನ ಪುಣಚ ಬಳಿಯ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿಯೊಬ್ಬಳಿಗೆ ಮುಸ್ಲಿಂ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಲ್ಲದೇ, ಮಾನಭಂಗಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಲೇ ಆರೋಪಿಯ ಬಂಧನವಾಗಿದೆ. ಬಂಧಿತ ಆರೋಪಿಯನ್ನು

Health Tips : ರಾತ್ರಿ ಮಹಿಳೆಯರು ಹಾಲಿಗೆ ಲವಂಗ ಹಾಕಿ ಕುಡಿದರೆ ದೊರಕುವ ಲಾಭ ಎಷ್ಟು ಗೊತ್ತಾ ? ಇಲ್ಲಿದೆ ಸಂಪೂರ್ಣ…

ಲವಂಗ ಭಾರತೀಯ ಅಡುಗೆ ಪದ್ಧತಿಯಲ್ಲಿ ಧಾರಾಳವಾಗಿ ಬಳಕೆಯಾಗುವ ಮಸಾಲೆ ಪದಾರ್ಥವಾಗಿದ್ದು, ಅಡುಗೆಗೆ ರುಚಿ ಕೊಡೋದು ಮಾತ್ರವಲ್ಲದೆ ದೇಹದ ಆರೋಗ್ಯಕ್ಕೂ ಲವಂಗ ಬಹಳ ಪ್ರಯೋಜನಕಾರಿಯಾಗಿದೆ. ಲವಂಗದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಕಬ್ಬಿಣ, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ,

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ – ಸಿಎಂ

ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನರಿಗೆ ಸಿಹಿ ಸುದ್ದಿಯ ಜೊತೆಗೆ 2023ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಬರಲಿದೆ. ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದೆ. ಮತ್ತು ರೈತರ

ವಿಜ್ಞಾನಿಗಳಿಂದ ಶಾಕಿಂಗ್ ಮಾಹಿತಿ | ತಾಯಿಯ ಎದೆಹಾಲಿನಲ್ಲಿ ಕಂಡು ಬಂದಿದೆ ಮೈಕ್ರೋಪ್ಲಾಸ್ಟಿಕ್ !

ಪ್ಲಾಸ್ಟಿಕ್ ಅಂದರೆ ನಮಗೆ ಹಗುರವಾದ ಅಗ್ಗವಾದ ವಸ್ತು ಆದರೆ ಪ್ಲಾಸ್ಟಿಕ್‌ಮಯವಾದ ಜಗತ್ತಿನಲ್ಲಿ ಪ್ಲಾಸ್ಟಿಕ್‌ನ ಅಪಾಯಗಳು ನಮ್ಮ ದೇಹದೊಳಗೆ ಹೊಕ್ಕಿರುವುದು ನಿಮಗೆ ಗೊತ್ತಿದೆಯೇ? ನಾವು ಉಪಯೋಗಿಸುವ ಪಾತ್ರೆಗಳು, ಪೀಠೋಪಕರಣಗಳು, ಪ್ಯಾಕೆಟ್‌ಗಳು ಎಲ್ಲೆಲ್ಲಿಯೂ ಪ್ಲಾಸ್ಟಿಕ್‌ಗಳ ರಾಶಿ.

ಅರೇ | ಹಾಲ್ ಟಿಕೆಟ್ ನಲ್ಲಿ ಐಶ್ವರ್ಯಾ ರೈ ಚಿತ್ರ | ತನ್ನ ಚಿತ್ರದ ಬದಲು ವಿಶ್ವಸುಂದರಿಯ ಫೋಟೋ ನೋಡಿ ದಂಗಾದ…

ತಪ್ಪೇ ಮಾಡದವರು ಯಾರವ್ರೆ..ತಪ್ಪೇ ಮಾಡದವರು ಎಲ್ಲವ್ರೇ??? ಹೌದು.. ಮನುಷ್ಯರೇ ಬೇಕಾದಷ್ಟು ಸಲ ತಪ್ಪುಗಳನ್ನು ಮಾಡುವಾಗ ತಾಂತ್ರಿಕವಾಗಿ ಲೋಪ ದೋಷಗಳು ಕಂಡು ಬರುವುದು ಸಾಮಾನ್ಯ. ಯಾವುದಾದರೂ ಫಿಲ್ಮ್ ನಟಿಯ ಇಲ್ಲವೆ ಹೀರೋ ಜೊತೆಗೆ ಫೋಟೊ ತೆಗೆದುಕೊಳ್ಳಬೇಕು ಎಂಬ ಬಯಕೆ ಇರುವುದು ಸಾಮಾನ್ಯ.

ಮಳೆಯಲ್ಲಿ ನೆನೆದುಕೊಂಡು ಬಂದಿದ್ದೀರಾ ? ಹಾಗಾದರೆ ಈ 5 ಕೆಲಸಗಳನ್ನು ಮಾಡಿ |

ಇತ್ತೀಚಿನ ವರ್ಷಗಳಲ್ಲಿ 365 ದಿವಸದ ಯಾವ ದಿನಗಳಲ್ಲಿ ಬೇಕಾದರು ಮಳೆಯಾಗುವ ಸಾಧ್ಯತೆಗಳಿವೆ. ಮಳೆಯಲ್ಲಿ ನೆನೆಯಲು ಕೆಲವರಿಗಂತೂ ತುಂಬಾ ಇಷ್ಟ ಇನ್ನೂ ಮಕ್ಕಳಿಗಂತೂ ಮಳೆ ಎಂದರೆ ಮೋಜು ಮಸ್ತಿ. ಆದರೆ ಮಳೆಯಲ್ಲಿ ನೆನೆಯುವಾಗ ಹಿತವೆನಿಸಬಹುದು ನಂತರ ಅದರಿಂದ ಅರೋಗ್ಯಕ್ಕೆ ಕೆಟ್ಟ ಪರಿಣಾಮಗಳು ಬೀರಬಹುದು.

ಮಾರಕಾಸ್ತ್ರ ಹಿಡಿದು ರೈಲಿನಲ್ಲಿ ಹುಚ್ಚು ಸಾಹಸ ಮಾಡಿದ ಯುವಕರು | ಅನಂತರ ಆದದ್ದೇ ಬೇರೆ…

ಜೀವನದ ಪ್ರತಿ ಕ್ಷಣವನ್ನೂ ಆಸ್ವಾದಿಸುತ್ತಾ, ಹುಚ್ಚು ಕನಸುಗಳ ಬೆನ್ನೇರಿ ಓಡುವ ಪಯಣವೇ ಕಾಲೇಜು ಜೀವನ. ಓದಿನ ಜೊತೆಗೆ ಮನರಂಜನೆ ಜೊತೆಗೂಡಿ ಹುಡುಗಾಟ ಪ್ರವೃತ್ತಿ ಹೊಂದಿರುವ ವಯೋಸಹಜ ಜೀವನ ನಡೆಸುವ ವಿದ್ಯಾರ್ಥಿಗಳು ಜೀವನದ ಗಂಭೀರತೆಯನ್ನು ಅರಿತುಕೊಳ್ಳಲು ಸಮಯ ತೆಗೆದುಕೊಳ್ಳುವುದು ಸಹಜ.