ಗುಂಗುರು ಕೂದಲು ಇರುವವರು ಈ ತಪ್ಪು ಮಾಡಲೇ ಬೇಡಿ

ಕೂದಲುಗಳಲ್ಲಿ ಹಲವಾರು ರೀತಿಯ ಟೈಪ್ಸ್​ಗಳು ಇರುತ್ತವೆ. ನೇರ, ಸಿಲ್ಕ್, ಗುಂಗುರು, ರಫ್ ಹೀಗೆ ಅನೇಕ ರೀತಿಯ ಕೂದಲುಗಳು ಇರುತ್ತವೆ. ಕೂದಲುಗಳು ಬೇಗ ಉದುರುತ್ತವೆ ಯಾಕೆಂದರೆ ಅದು ತುಂಬಾ ಸೂಕ್ಷ್ಮ. ನೀರಿನ, ಆಹಾರ, ವಾತಾವರಣಗಳ ವ್ಯತ್ಯಾಸವಾದರೆ ಕೂದಲು ಉದುರುವುದು ಸಾಮಾನ್ಯ.

Viral News | ವರ್ಷದಲ್ಲಿ 2 ಬಾರಿ ಹೆರಿಗೆ ಮಾಡ್ಕೊಂಡ ಮಹಿಳೆ ; KGF ನಟ ಯಶ್- ರಾಧಿಕಾ ಪಂಡಿತ್ ಜೋಡಿ ಕೂಡಾ 10…

11 ತಿಂಗಳ ಅವಧಿಯಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಹೆರಿಗೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಮಹಿಳೆಯೊಬ್ಬಳು ವರ್ಷದ ಒಳಗೆ ಎರಡು ಸಲ ಗರ್ಭ ಧರಿಸಿ ಮಗುವನ್ನು ಹೆತ್ತ ಘಟನೆ

ಹೆಲ್ಮೆಟ್ ಇಲ್ಲದೆ ರೀಲ್ಸ್ ಮಾಡೋ ಯುವಕರ ಹೊಸ ಉಪಾಯ | ಚುರುಕುಗೊಂಡ ಟ್ರಾಫಿಕ್ ಪೊಲೀಸ್!!!

ಇತ್ತೀಚಿನ ಕಾಲದಲ್ಲಿ ರೀಲ್ಸ್ ಅನ್ನೋ ಹುಚ್ಚು ಕೆಲವರಲ್ಲಿ ಮಿತಿಮೀರಿದೆ. ತಮ್ಮ ಅಸಂಬದ್ಧ ಪ್ರದರ್ಶನಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ವ್ಯಾಮೋಹವು ತಾನು ಏನು ಮಾಡ ಹೊರಟಿರುವೆ ಅನ್ನುವ ಮೂಲವನ್ನು ಒಂದು ಕ್ಷಣ ಮರೆತು ಹೋಗುತ್ತಾರೆ. ಅಲ್ಲದೆ ಎಷ್ಟೋ ಜನ ಈ ರೀಲ್ಸ್ ಎಂಬ ಗೊಂಗಿನಲ್ಲಿ ಬಿದ್ದು

Liquoy Rate : ಮದ್ಯಪ್ರಿಯರೇ ಗಮನಿಸಿ | ದುಬಾರಿಯಾಯ್ತು ಬಿಯರ್ ಬೆಲೆ

ಪ್ರಸ್ತುತ ಮಧ್ಯ ಪ್ರಿಯರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಬಿಯರ್ ನ್ನು ಹೆಚ್ಚಾಗಿ ಜನರು ಇಷ್ಟ ಪಡುವರು. ಕೆಲವರಿಗಂತೂ ದಿನಾ ಒಂದೊಂದು ಬಿಯರ್ ಬೇಕೇ ಬೇಕು ಮುಖ್ಯವಾಗಿ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಗೋವಾದಲ್ಲಿ ಬಿಯರ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಗೋವಾದಲ್ಲಿ ಮಧ್ಯ ಸೇವಿಸದವರು

Good News | ಡ್ರೋನ್ ಖರೀದಿಸಲು ಯೋಜಿಸುತ್ತಿರುವ ರೈತರಿಗೆ ಸುವರ್ಣಾವಕಾಶ, 50% ವರೆಗೆ ಸಬ್ಸಿಡಿ

ಈಗ ಕೃಷಿಯೂ ಕೂಡಾ ತಂತ್ರಜ್ಞಾನವನ್ನು ಅವಲಂಬಿಸಿಕೊಂಡಿದೆ. ಬಿತ್ತನೆ ನೀರಾವರಿ ಬೇಸಾಯ ಕಟಾವು ಕಳೆ ನಿಯಂತ್ರಣ ಎಲ್ಲಾ ಕಡೆಯೂ ಉಪಕರಣಗಳು ಮನುಷ್ಯನನ್ನು ಬದಿಗೆ ಸರಿಸಿ ಚಕ ಚಕ್ ಆಗಿ ಕೆಲಸ ನಿರ್ವಹಿಸುತ್ತಿವೆ. ನಿಧಾನವಾಗಿ ಭಾರತದಲ್ಲಿಯೂ ಕೂಡ ಕೃಷಿಯು ಒಂದು ಉದ್ಯಮದ ಸ್ವರೂಪವಾಗಿ ಬದಲಾಗುತ್ತಿದೆ.

Agniveer Salary Accounts : ಅಗ್ನಿವೀರರ 11 ಬ್ಯಾಂಕ್ ಗಳಲ್ಲಿ ವೇತನ ಖಾತೆ | ಯಾವ ಬ್ಯಾಂಕ್? ಇಲ್ಲಿದೆ ಕಂಪ್ಲೀಟ್…

ಭಾರತೀಯ ಸೇನೆಯಲ್ಲಿ ಮಹತ್ತರ ಬೆಳವಣಿಗೆ ತರಲು ಸರ್ಕಾರ ಪ್ರಯತ್ನಿಸುತ್ತಲೇ ಇದೆ. 3 ವಿಧದ ಸೇನೆಯಲ್ಲಿ ಅಂದರೆ ಭೂಸೇನೆ, ವಾಯುಪಡೆ, ನೌಕಾಪಡೆ ಯಲ್ಲಿ ಸಾವಿರಾರು ಸೈನಿಕರನ್ನು ಈಗಾಗಲೇ ನೇಮಕ ಮಾಡಿಕೊಂಡಿದೆ. ಮುಂದಿನ ಭವಿಷ್ಯದ ಸವಾಲಿನಲ್ಲಿ ಈ ಸೈನಿಕರ ಪಾತ್ರ ಮಹತ್ವವಾದದ್ದು. ಅಗ್ನಿಪಥ ಯೋಜನೆ

MBBS Books In Hindi : ಇನ್ನು ಮುಂದೆ ಎಂಬಿಬಿಎಸ್ ಕೋರ್ಸನ್ನು ಹಿಂದಿಯಲ್ಲಿ ಕಲಿಯ ಬಹುದು | ಯಾವ ಕಾಲೇಜು ಹಿಂದಿಯಲ್ಲಿ…

ವೈದ್ಯಕೀಯ ಕಾಲೇಜುಗಳು ಅಲ್ಲಲ್ಲಿ ತೆರೆಯುತ್ತಿದೆ. ಅಲ್ಲದೆ ವೈದ್ಯಕೀಯ ಕೋರ್ಸುಗಳಿಗೆ ಉತ್ತಮ ಬೇಡಿಕೆ ಇದೆ. ಜನಸಂಖ್ಯೆ ಹೆಚ್ಚಾಗಿ ಇದ್ದು ವೈದ್ಯಕೀಯ ಸೇವೆಯ ಅಗತ್ಯ ಸಹ ಹೆಚ್ಚಾಗುತ್ತಿದೆ. ಅಲ್ಲದೆ ಹೆಚ್ಚಿನ ಆವಿಷ್ಕಾರ ತಂತ್ರಜ್ಞಾನ ಬೆಳವಣಿಗೆ ಹೊಂದಲು ವೈದ್ಯಕೀಯ ಭಾಗದ ಕೊಡುಗೆ ಅಪಾರವಾಗಿದೆ.

ಆಹಾರ ಬೇಯಿಸುವಾಗ ಸುಟ್ಟವಾಸನೆ ಬಂದರೆ ತೆಗೆದು ಹಾಕಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ !!!

ಅಡುಗೆ ಅಂದರೆ ಒಂದು ಅದ್ಭುತವಾದ ಪ್ರಾವಿನ್ಯತೆ ಆಗಿದೆ. ಅಡುಗೆ ಬಲ್ಲವರು ಎಲ್ಲರ ಮನಸ್ಸನ್ನು ಕೂಡ ಗೆಲ್ಲಬಹುದು. ಯಾಕೆಂದರೆ ಅಡುಗೆ ಮಾಡುವವರಿಗೆ ಅಷ್ಟೇ ತಾಳ್ಮೆ ಇದ್ದರೆ ಮಾತ್ರ ಉತ್ತಮ ಅಡುಗೆ ಮಾಡಬಹುದು. ಆಹಾರ ನಮ್ಮ ಜೀವನದಲ್ಲಿ ಅತೀ ಪ್ರಮುಖ. ಗಾಳಿ, ಬೆಳಕು, ನೀರು, ಆಹಾರ ಇವುಗಳು ಇಲ್ಲದೆ

BBK season 9 : ದೊಡ್ಮನೆಯಿಂದ ದರ್ಶ್ ಔಟ್ | ಉದ್ಯಮಿಯ ಆಟ ಜನಕ್ಕೆ ಇಷ್ಟವಾಗಲಿಲ್ಲವೇ?

ಬಿಗ್ ಬಾಸ್ ಸೀಸನ್ 9 ರಲ್ಲಿ ಮೂರನೇ ವಾರದಲ್ಲಿ ಕಿಚ್ಚ ಸುದೀಪ್ ಅವರು ತುಂಬಾ ಗರಂ ಆಗಿ ಬಿಟ್ಟರು. ಈ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹಲವಾರು ಸ್ಪರ್ಧಿಗಳಿಗೆ ಕೊಂಚ ವಾರ್ನಿಂಗ್ ನೀಡಿದ್ದಾರೆ. ಇನ್ನೊಬ್ಬರನ್ನು ಹೇಳುವ ಮುನ್ನ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ ಎಂದು ಖಡಕ್ ಆಗಿ ಕಿಚ್ಚ

ತಡರಾತ್ರಿ ಭೀಕರ ಸರಣಿ ಅಪಘಾತ : 5 ಮಕ್ಕಳು ಸೇರಿದಂತೆ 9 ಜನರ ದಾರುಣ ಸಾವು

ಹಾಸನದಲ್ಲಿ ಸರಣಿ ಅಪಘಾತ ನಡೆದಿದ್ದು, ಭೀಕರ ದುರಂತವೊಂದು ಸಂಭವಿಸಿದೆ. ಕೆಎಸ್ ಆರ್ ಟಿಸಿ ಬಸ್, ಟಿಟಿ ವಾಹನ ಹಾಗೂ ಟ್ಯಾಂಕರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಇನ್ನೇನು ಸ್ವಾಮಿ ಮಂಜುನಾಥನ ದರ್ಶನ ಪಡೆದುಕೊಂಡು ಧನ್ಯರಾಗಿ ಮನೆ ಸೇರಿದರೆ ಸಾಕಪ್ಪ ಎನ್ನುವಷ್ಟರಲ್ಲೇ ಜವರಾಯ ಅಟ್ಟಹಾಸ