ಅಡುಗೆ ಮನೆಯಲ್ಲಿರೋ ಈ ಐದು ವಸ್ತು ಉಪಯೋಗಿಸಿ ಒಂದೇ ವಾರದಲ್ಲಿ ಕಪ್ಪು ಕಂಕುಳ ದೂರ ಮಾಡಿ!!
ತೋಳಿಲ್ಲದ ಉಡುಪು ಧರಿಸುವ ಮೂಲಕ ಅಂದವಾಗಿ ಕಾಣಬೇಕು ಎಂಬ ಆಸೆ ಎಷ್ಟೋ ಹೆಣ್ಣುಮಕ್ಕಳದ್ದೂ .ಇದು ಸಹಜವೇ. ಆದರೆ ಕೆಲವರಿಗೆ ಕಂಕುಳ ಕಪ್ಪಿನಿಂದಾಗಿ ತೋಳಿಲ್ಲದ ಡ್ರೆಸ್ ಧರಿಸಲು ಹಿಂಜರಿಕೆ. ಈ ಸಮಸ್ಯೆಗೆ ಕಾರಣಗಳು ಹಲವು. ಕಂಕುಳಿನ ಕಪ್ಪು ಕಲೆಗಳಿಂದಾಗಿ ಅದು ಸಾರ್ವಜನಿಕವಾಗಿ ಮುಜುಗರವನ್ನುಂಟು!-->…