ಬೆಳ್ತಂಗಡಿ, ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಹೊಸ ಸಬ್ ಇನ್ಸ್ಪೆಕ್ಟರ್ ಗಳ ನೇಮಕ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಪವನ್ ನಾಯಕ್ ಅವರು ವರ್ಗಾವಣೆ ಗೊಂಡ ಬಳಿಕ ತೆರವಾಗಿದ್ದ ಸ್ಥಾನ ಇದೀಗ ಭರ್ತಿಗೊಂಡಿದೆ.ವೇಣೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ತರಬೇತಿಯಲ್ಲಿದ್ದ (ಪ್ರೊಬೆಷನರಿ) ಸಬ್ ಇನ್ಸ್‌ಪೆಕ್ಟರ್ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ಅವರನ್ನು ಧರ್ಮಸ್ಥಳ ಠಾಣೆಗೆ ನಿಯೋಜಿಸಲಾಗಿದೆ.

ಸವಣೂರು : ಕೋಮು ಪ್ರಚೋದನೆ ಪೋಸ್ಟ್, ಆರೋಪಿ ಬಂಧನ

ಸವಣೂರು: ಕಡಬ ತಾಲೂಕಿನ ಸವಣೂರು ಗ್ರಾಮದ ಯುವಕನೋರ್ವ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೋಮು ಪ್ರಚೋದನಕಾರಿ ಹಾಕಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಸವಣೂರಿನ ನಿಝಾರ್ ಎಂಬ ಯುವಕ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೋಮು ಪ್ರಚೋದನಕಾರಿ ಬರಹವನ್ನು ಹಾಕಿದ್ದು ಈ ಬಗ್ಗೆ

ಬೆಳ್ತಂಗಡಿ ಶಾಸಕರ ನೆರವಿಗೆ ಸ್ಪಂದಿಸಿದ ಸರಕಾರ |ತಾಲೂಕು ಆಸ್ಪತ್ರೆಗೆ 15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳ ಹಸ್ತಾಂತರ

ಶಾಸಕರಾದ ಹರೀಶ್ ಪೂಂಜರವರು ಸಿಎಸ್ಆರ್ ಯೋಜನೆಯಡಿಯಲ್ಲಿ ನೀಡುವ 15 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿರುವ ಕೋವಿಡ್ ಸಂತ್ರಸ್ತರ ಚಿಕಿತ್ಸೆಗೆ ನೆರವಾಗಲು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿರುವ ಕೋವಿಡ್ ಸಂತ್ರಸ್ತರಿಗೆ

ಇನ್ಫೋಸಿಸ್ ನಿಂದ ಬರೋಬ್ಬರಿ 35,000 ಹೊಸ ನೇಮಕಾತಿ | ಅರ್ಹ ವಿದ್ಯಾರ್ಹತೆ ಇರುವವರು ತಯಾರಿ ಮಾಡಿಕೊಳ್ಳಲು ಇದು ಸುಸಮಯ !

ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯು 2022ನೇ ಹಣಕಾಸು ವರ್ಷದಲ್ಲಿ ದೊಡ್ಡಮಟ್ಟದ ರೆಕ್ರೂಟ್ಮೆಂಟ್ ಗೆ ಹೊರಟಿದೆ. ಬೆಂಗಳೂರು ಮೂಲದ ಈ ಜಾಗತಿಕ ಕಂಪನಿಯು, ಜಾಗತಿಕವಾಗಿ 35,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ. ಈ ಕುರಿತು ಮುಖ್ಯ ಕಾರ್ಯಾಚರಣಾ ಅಧಿಕಾರಿ ಪ್ರವೀಣ್ ರಾವ್

ಬಂಟ್ವಾಳ | ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ, ಆರೋಪಿಯ ಬಂಧನ

ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಗೆ ನುಗ್ಗಿ ವಿವಾಹಿತ ಮಹಿಳೆಗೆ ಬೆದರಿಸಿ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಬಿ.ಸಿ.ರೋಡಿನ ತಲಪಾಡಿಯ ವಿವಾಹಿತ ಮಹಿಳೆಯನ್ನು ಮೊಹಮ್ಮದ್ ಅಯ್ಯೂಬ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡಿದ್ದ. ನಂತರ ಮಹಿಳೆಯ ಮೊಬೈಲ್ ನಂಬರ್

ಧರ್ಮಸ್ಥಳ | ದೊಂಡೋಲೆಯಲ್ಲಿ ಹೊಸ ರೂಪದಲ್ಲಿ ‌ತಲೆ ಎತ್ತಿದೆ ದಿ| ಕೆ. ಶಶಿಧರ್ ರಾವ್ ಸ್ಮರಣಾರ್ಥ ವೃತ್ತ ಹಾಗೂ ಹೈ ಮಾಸ್ಟ್…

ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದಿ| ಕೆ.ಶಶಿಧರ್ ರಾವ್ ಸ್ಮರಣಾರ್ಥ ದೊಂಡೋಲೆಯಲ್ಲಿ ನಿರ್ಮಿಸಲಾದ ದೊಂಡೋಲೆ ವೃತ್ತ ಮತ್ತು ಹೈ ಮಾಸ್ಟ್ ದೀಪದ ಉದ್ಘಾಟನಾ ಕಾರ್ಯಕ್ರಮ ಜು.14 ರಂದು ಜರುಗಿತು. ವೃತ್ತ ಹಾಗೂ ಹೈ ಮಾಸ್ಟ್ ದೀಪವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಬಳಿಕ ಮಾತನಾಡಿದ

ಎದುರಿನ ವ್ಯಕ್ತಿಗಳನ್ನು ಹಣಿಯಲು ಬಾಡಿಗೆ ಟ್ರೋಲರ್‌ ಬಳಸಿದ ರೋಹಿಣಿ ?! | ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌…

ಬೆಂಗಳೂರು: ‘ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಲು ಬಾಡಿಗೆ ಟ್ರೋಲರ್‌ಗಳನ್ನು ಬಳಸುತ್ತಾರೆ’ ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್‌ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಇಂದಿನ ವೈರಲ್ ವಸ್ತು ಜುಲೈ 3ರ

ಪ್ರಾದೇಶಿಕ ಭಾಷೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪರೀಕ್ಷೆ ನಡೆಸುವ ಕುರಿತು ಸಮಿತಿ ರಚಿಸಿದ ಕೇಂದ್ರ | ಟ್ವೀಟ್ ಮಾಡಿದ…

ನವದೆಹಲಿ, ಜುಲೈ 14 : ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸುವ ಕುರಿತು ಸಮಿತಿ ರಚಿಸಲು ನಿರ್ಧರಿಸಿದೆ. ಅದರಿಂದಾಗಿ ಪ್ರಾದೇಶಿಕ ಭಾಷೆಗಳಿಗೆ ಕೇಂದ್ರ ಸರಕಾರವು ಮನ್ನಣೆ ನೀಡಿದಂತಾಗಿದೆ. ಕೇಂದ್ರ ಸರಕಾರವು, ಆ ಸಮಿತಿಯ ವರದಿ ಬರುವವರೆಗೆ ಎಲ್ಲ ಆಯ್ಕೆ ಪರೀಕ್ಷೆಗಳನ್ನು

ಸ್ನಾನ ಮಾಡುತ್ತಿದ್ದ ವೇಳೆ, ಗ್ಯಾಸ್ ಗೀಸರ್ ಸೋರಿಕೆಯಾದ ಕಾರಣ ಉಸಿರುಗಟ್ಟಿ ಯುವಕ ಸಾವು

ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಝರ್ ನಿಂದ ಸೋರಿಕೆಯಾದ ಕಾರ್ಬನ್ ಮೊನೋಕ್ಸೈಡ್ ಸೇವಿಸಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಅಹ್ಮದ್

ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರ್ ಪತ್ರಿಕೆಯ ಕ್ರೈಮ್ ರಿಪೋರ್ಟರ್ ಸುನಿಲ್ ಹೆಗ್ಗರವಲ್ಲಿ ಹೃದಯಾಘತಕ್ಕೆ ಬಲಿ

ಚಿಕ್ಕಮಗಳೂರು: ಕೈಂ ವರದಿಗಾರಿಯಲ್ಲಿ ವಿಶೇಷ ಛಾಪು ಮೂಡಿಸಿದ್ದ, ಹಾಯ್ ಬೆಂಗಳೂರ್ ಪತ್ರಿಕೆಯ ಮಾಜಿ ಕ್ರೈಮ್ ವರದಿಗಾರ ಸುನೀಲ್ ಹೆಗ್ಗರವಳ್ಳಿ ಅವರು (43) ಹೃದಯಾಘಾತದಿಂದ ಇಂದು ಸಂಜೆ ನಿಧರಾಗಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯ ಸುನೀಲ್ ಅವರು